ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ ತಿಳಿಯಿರಿ
ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆ ಇದರ ಬಗ್ಗೆ ಮಾನ್ಯ ಸುಪ್ರೀಂಕೋರ್ಟ್ ಯಾವೆಲ್ಲಾ ಅಂಶಗಳನ್ನು ಸ್ಪಷ್ಟಪಡಿಸಿದೆ ಜೊತೆಗೆ ಈ ಬಗ್ಗೆ ಮಹಿಳೆಯ ಹೊಣೆಗಾರಿಕೆ ಏನು, 1956 ಮತ್ತು 2005 ರ ಕಾಯ್ದೆಗಳಲ್ಲಿ ಮಹಿಳೆಯರಿಗೆ ದೊರಕಬಹುದಾದ ಆಸ್ತಿಗೆ ಸಂಬಂಧಿಸಿದಂತೆ ಯಾವ ಯಾವ…