ಸರಳತೆ ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗಿರುವ ಸುಧಾಮೂರ್ತಿ ಓದಿರೋದು ಎಷ್ಟು?
ಸುಧಾ ಮೂರ್ತಿ ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು. ಬದುಕು ಬಡತನದಲ್ಲಿ ಆರಂಭವಾದರೂ ಸಹ ಮುಂದುವರೆಯುತ್ತಿರುವುದು ಮಾತ್ರ ಪರಿಶುದ್ಧ ಹಾಗೂ ಗರ್ವ ಇಲ್ಲದ ಶ್ರೀಮಂತಿಕೆಯಲ್ಲಿ. ಬಡವರಿಗೆ ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ತನ್ನ ಮಾತೃ ಹೃದಯದಿಂದಲೇ…