ಮೊದಲ ಅಕ್ಷರ K ಯಿಂದ ಪ್ರಾರಂಭ ಆಗುವವರು ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತಾ?
ಭವಿಷ್ಯ ಹೇಳುವುದರಲ್ಲಿ, ವ್ಯಕ್ತಿತ್ವ ಹೇಳುವುದರಲ್ಲಿಯೂ ಹಲವು ಪ್ರಕಾರಗಳಿವೆ. ಜಾತಕ ನೋಡಿ ಹೇಳುವುದು, ಸಂಖ್ಯೆಯ ಆಧಾರದ ಮೇಲೆ ಹೇಳುವುದು, ಹಸ್ತ ನೋಡಿ ಹೇಳುವುದು ಹೀಗೆ ತುಂಬಾ ವಿಧಾನಗಳಿವೆ. ಅದರಲ್ಲಿ ಒಂದು ಹೆಸರಿನ ಮೊದಲ ಅಕ್ಷರದಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಹೇಳುವುದು. ಇಲ್ಲಿ…