ಶುಗರ್ ಅನ್ನು ಶಾಶ್ವತವಾಗಿನಿವಾರಣೆ ಮಾಡೋ ಮನೆಮದ್ದು
ಚಿಕ್ಕವಯಸ್ಸಿಗೆ ಶುಗರ್ ಕಾಣಿಸಿಕೊಳ್ಳುತ್ತದೆ ಶುಗರ್ ಒಮ್ಮೆ ಬಂದರೆ ವಾಸಿ ಆಗುವುದಿಲ್ಲ ಎಂದು ತಿಳಿದಿರುತ್ತಾರೆ. ಗಿಡಮೂಲಿಕೆ ಔಷಧಿಯ ಸೇವನೆಯಿಂದ ಶುಗರ್ ನ್ನು ನಿಯಂತ್ರಣಕ್ಕೆ ತರಬಹುದು ಅದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ. ಇತ್ತೀಚಿನ ದಿನಗಳಲ್ಲಿ 17-18 ವರ್ಷಕ್ಕೆ ಶುಗರ್ ಕಾಣಿಸಿಕೊಳ್ಳುತ್ತದೆ. ಶುಗರ್…