ಉರಿಮೂತ ಸಮಸ್ಯೆಗೆ ಒಳ್ಳೇದು ನೆಲನೆಲ್ಲಿ ಆಯುರ್ವೇದಿಕ್ ಕಷಾಯ
ಹಿಂದಿನ ಕಾಲದಲ್ಲಿ ಆಸ್ಪತ್ರೆ ಹೋಗುವುದು ಕಡಿಮೆ. ಹೋಗುವುದೇ ಇಲ್ಲ ಎಂದರೂ ಸರಿಯೆ. ಮನೆಯ ಹಿತ್ತಲಲ್ಲಿ ಇದ್ದ ಕೆಲವು ಔಷಧ ಗುಣಗಳನ್ನು ಹೊಂದಿರುವ ಗಿಡ, ಬಳ್ಳಿ ಹಾಗೂ ಹಣ್ಣು, ಕಾಯುಗಳಿಂದ ಕಷಾಯವನ್ನು ತಯಾರಿಸಿ ಜ್ವರ, ಕೆಮ್ಮು, ನೆಗಡಿಗಳಿಗೆ ಔಷಧಿಯಾಗಿ ಬಳಸುತ್ತಿದ್ದರು. ಈಗ ಕರೋನಾ…