ತಮಿಳು ಚಿತ್ರರಂಗದಲ್ಲಿ ತನ್ನದೆ ಒಂದು ಛಾಪು ಮೂಡಿಸಿದ ನಟರಲ್ಲಿ ಸೂರ್ಯ ಕೂಡ ಒಬ್ಬರು. ಅವರ ಪತ್ನಿ ಜ್ಯೋತಿಕಾ ಸೂರ್ಯ ಕೂಡ ಒಬ್ಬರು ಉತ್ತಮ ನಟಿ. ಸೂರ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಉತ್ತಮ ಸಂದೇಶಗಳನ್ನು ಹರಡುವ ಚಿತ್ರಗಳ ಮೂಲಕ ಹೆಸರು ವಾಸಿಯಾಗಿದ್ದಾರೆ. ಇವರ ಬಗ್ಗೆ, ಅವರ ಮನೆಯ ಬಗ್ಗೆ ಕಿರು ಪರಿಚಯ ನಾವು ತಿಳಿದುಕೊಳ್ಳೊಣ.

ಸೂರ್ಯ ಹಾಗೂ ಜ್ಯೋತಿಕಾ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳಿದ್ದಾರೆ. ಮಕ್ಕಳು ಹಾಗೂ ಹೆಂಡತಿಯ ಜೊತೆ ಸುಖವಾದ ಸಂಸಾರ ಸೂರ್ಯ ಅವರದು. ಅವರ ಮನೆಯು ತುಂಬಾ ವಿಶಾಲವಾಗಿದೆ. ವಿಶಾಲ ಬೆಡ್ ರೂಮ್ ಹೊಂದಿದೆ. ಪ್ರತಿ ಬೆಡ್ ರೂಮ್ ಅಟ್ಯಾಚ್ ಬಾತ್ ರೂಮ್ ಜೊತೆಗೆ ಬಾಲ್ಕನಿಯನ್ನು ಹೊಂದಿದೆ. ವಿಶಿಷ್ಟ ಮಾದರಿಯ ವಾರ್ಡ್‌ರೋಬ್‌, ಅದರ ತುಂಬಾ ಸ್ಟೈಲಿಶ್ ಬಟ್ಟೆಗಳು, ಶೂ ಕಲೆಕ್ಷನ್‌ ಹೊಂದಿದೆ. ಡೈನಿಂಗ್ ಟೇಬಲ್ ಮತ್ತು ಉತ್ತಮ ಮಾದರಿಯ ಕಿಚನ್ ಇದೆ. ಒಂದು ವಿಶಾಲ ಹಾಲ್ ಇದ್ದು ತುಂಬಾ ಸುಂದರವಾದ ವಸ್ತುಗಳಿಂದ ಅಲಂಕೃತವಾಗಿದೆ. ಮನೆಯ ಎದುರು ಲಾನ್ ಹಾಗೂ ಗಾರ್ಡನ್ ಇದೆ. ಒಂದು ನಾಯಿಯನ್ನು ಸಾಕಿದ್ದಾರೆ. ಒಂದು ರೂಮ್ ಅನ್ನು ಪುಸ್ತಕಗಳಿಗಾಗಿ ಮೀಸಲಿಡಲಾಗಿದೆ.

ಸೂರ್ಯ ಹಾಗೂ ಜ್ಯೋತಿಕಾ ದಂಪತಿಗಳು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವ ಕಾರ್ಯಕ್ಕೂ ಕೈ ಹಾಕಿದ್ದುಂಟು ಸೂರ್ಯ. ಶೂಟಿಂಗ್ ಗಳಿಗೆ ಮಡದಿಯ ಜೊತೆ ಹೋಗುತ್ತಾರೆ ಸೂರ್ಯ. ಇವಿಷ್ಟು ಸೂರ್ಯ ಕುಟುಂಬದ ಸಣ್ಣ ಪರಿಚಯವಾಗಿದೆ

Leave a Reply

Your email address will not be published. Required fields are marked *