Year: 2020

ಅನಾರೋಗ್ಯ, ಮದುವೆ ವಿಳಂಬ, ಭೂ ವ್ಯವಹಾರ ನಾನಾ ರೀತಿಯ ಸಮಸ್ಯೆಗಳನ್ನು ಇತ್ಯರ್ಥ್ಯಗೊಳಿಸುವ ದೇವಾಲಯ

ದೈವಗಳ ನ್ಯಾಯಾಲಯ ಎಂದೇ ಹೆಸರಾದ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಇದು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಕೆ ಹೊಂದಿಕೊಂಡಿರುವ ಕಾಸರಗೋಡಿನ ಬೋವಿಕಾನದ ಬಳಿ ಇದೆ. ಇದು ನಾಲ್ಕು…

ಈ ಆಟಗಾರರ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ? ನಾವುಗಳು ಅನ್ಕೊಂಡಿದ್ದಕಿಂತ ಜಾಸ್ತಿನೇ ಇದೆ

ಭಾರತೀಯ ಕ್ರಿಕೆಟ್ ಆಟಗಾರರ ಸಂಬಳ ಎಷ್ಟು, ಇನ್ನಿತರ ಬಹುಮಾನಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕ್ರಿಕೆಟ್ ಜಗತ್ತಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ ದೇಶ ಎಂದರೆ ಅದು ನಮ್ಮ ಭಾರತ. ಬಡತನದಲ್ಲಿ ಹುಟ್ಟಿ ಪ್ರತಿಭೆಯನ್ನು ಹೊಂದಿದ್ದರೆ ಸಾಕು ಕ್ರಿಕೆಟ್…

ಮಲೆನಾಡಿನ ಫೇಮಸ್ ಕಾಯಿಹೋಳಿಗೆ ಮಾಡುವ ಸುಲಭ ವಿಧಾನ

ಮಲೆನಾಡಿನ ವಿಶೇಷವಾದ ಸಿಹಿತಿಂಡಿಯಾದ ಕಾಯಿ ಹೋಳಿಗೆಯನ್ನು ಮನೆಯಲ್ಲಿ ಸುಲಭವಾಗಿ ಮಾಡುವುದನ್ನು ಈ ಲೇಖನದ ಮೂಲಕ ತಿಳಿಯೋಣ. ಹೋಳಿಗೆ ಮಾಡಲು ಮೊದಲು ಕಣಕ ಕಲೆಸಿಡಬೇಕು, ಕಣಕಕ್ಕೆ ಒಂದು ಪಾತ್ರೆಯಲ್ಲಿ ಎರಡು ಸ್ಪೂನ್ ಸಕ್ಕರೆ, ಕಾಲು ಗ್ಲಾಸ್ ನೀರು ಹಾಕಿ ಸಕ್ಕರೆ ಕರಗಿದ ನಂತರ…

ಚರ್ಮ ರೋಗ, ಅರ್ಧ ತಲೆನೋವು ನಿವಾರಣೆಗೆ ತಕ್ಷಣವೇ ಪರಿಹಾರ ನೀಡುವ ಗಿಡ

ರಸ್ತೆ ಬದಿಯಲ್ಲಿ ಬೆಳೆಯುವ ತಗಚೆ ಗಿಡ ಹೇಗಿರುತ್ತದೆ ಹಾಗೂ ಅದರ ಉಪಯೋಗಗಳನ್ನು ಈ ಲೇಖನದ ಮೂಲಕ ತಿಳಿಯೋಣ. ರಸ್ತೆಬದಿಯಲ್ಲಿ ಗುಂಪು ಗುಂಪಾಗಿ ತಗಚೆ ಗಿಡಗಳು ಕಂಡುಬರುತ್ತದೆ. ಇದು ಪ್ರಮುಖ ಔಷಧೀಯ ಸಸ್ಯವಾಗಿದೆ. ಕೆಲವರು ಸೀಸಲ್ ಫೈನೆಸ್ಸಿಯೆ ಎಂದರೆ ಇನ್ನು ಕೆಲವರು ಪೇಬಾಸಿಯೆ…

ಸಹ ದೇವನಿಗೆ ಮುಂಚೆಯೇ ಎಲ್ಲ ಗೊತ್ತಿದ್ದರೂ ಕುರುಕ್ಷೇತ್ರ ಯುದ್ಧವನ್ನು ತಪ್ಪಿಸಲಿಲ್ಲ ಯಾಕೆ ಗೊತ್ತೇ

ಭವಿಷ್ಯ ತಿಳಿದಿದ್ದರೂ ಹೇಳಲಾಗದ ಪರಿಸ್ಥಿತಿ ಸಹದೇವನದಾಗಿತ್ತು ಇದಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸ್ವರ್ಗದ ಹಾದಿಯಲ್ಲಿ ಹಿಮಪರ್ವತದ ನಡುವೆ ಪಾಂಚಾಲಿ ಕುಸಿದು ಬಿದ್ದಿದ್ದಳು ಮೊದಲೇ ತಿಳಿದಿದ್ದ ಸಹದೇವ ಅವಳ ಹತ್ತಿರವೇ ಇದ್ದ. ಪಾಂಚಾಲಿ ಬೀಳುತ್ತಿರುವಾಗ ಓಡೋಡಿ ಬಂದು…

ಕುರುಕ್ಷೇತ್ರದ ದಿನದಲ್ಲಿ ಅರ್ಜುನನ ಮೇಲೆ ಕರ್ಣ ಬಿಟ್ಟ ಆ ಸರ್ಪಾಸ್ತ್ರ ಕರ್ಣನಿಗೆ ಹೇಳಿದ್ದೇನು? ಓದಿ

ಅರ್ಜುನನ ಮೇಲೆ ದ್ವೇ,ಷ ಸಾಧಿಸಿದ ಸರ್ಪಾಸ್ತ್ರ ಏನು ಮಾಡಿತು, ಅದರ ದ್ವೇ,ಷಕ್ಕೆ ಕಾರಣವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ ಕುರುಕ್ಷೇತ್ರದ ಹದಿನೇಳನೆ ದಿನ ಅರ್ಜುನ ಹಾಗೂ ಕರ್ಣ ಯುದ್ಧಕ್ಕೆ ನಿಂತರು. ಅರ್ಜುನ ಕೆರಳಿಸುತ್ತಿದ್ದ ಆದರೆ ಕರ್ಣನದು ಸ್ಥಿತಪ್ರಜ್ಞ ಅದೆಷ್ಟೋ ಹೊತ್ತು…

ಚಿತ್ರನಟಿ ಸೌಂದರ್ಯ ಅವರಿಗೆ ಮುಳಬಾಗಿಲ ನಂಟು ಹೇಗಿತ್ತು ನೋಡಿ

ಚಿತ್ರನಟಿ ಸೌಂದರ್ಯ ಅವರ‌ ಜೀವನ ಹಾಗೂ ಅವರ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕನ್ನಡ ತೆಲುಗು,ಹಿಂದಿ ಚಲನಚಿತ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಚಿತ್ರನಟಿ ಸೌಂದರ್ಯ ಅವರು ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ 1976 ಜುಲೈ 18…

ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ 6 ಪ್ರವಾಸಿ ಸ್ಥಳಗಳಿವು ನೋಡಿ

ಕರ್ನಾಟಕದ ಕಾಶ್ಮೀರ ದಾಂಡೇಲಿಯ ಸುತ್ತ ಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಿಂಥೇರಿ ರಾಕ್ ಅಥವಾ ಸಿಂಥೇರಿ ಬಂಡೆ ದಾಂಡೇಲಿ ವನ್ಯಧಾಮ ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಒಂದು ಬಂಡೆಯೇ ಸಿಂಥೇರಿ ರಾಕ್. ಈ ಶಿಲೆಯು ಸುಮಾರು…

ಆ ದಿನ ಚಿಕ್ಕೋಡಿಯಿಂದ ಬರುವಾಗ ನಟ ಸುನಿಲ್ ಜೀವನದಲ್ಲಿ ಆಗಿದ್ದೇನು ನೋಡಿ

ನಟ ಸುನೀಲ ಅಪಘಾತವಾಗಿ ನಿಧನರಾಗಿದ್ದರು, ಅಪಘಾತದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬೆಂಗಳೂರಿನ ಆರ್.ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತಿದ್ದ ರಾಮಕೃಷ್ಣ ಅಪ್ಪಟ ಯಕ್ಷಗಾನ ಕಲಾವಿದ. ಆಕಸ್ಮಿಕವಾಗಿ ಮ್ಯಾಗಜೀನ್ ಗೆ ಪೋಸ್ ಕೊಟ್ಟ ನಂತರ ಅವನ ಜೀವನ ಬದಲಾಯಿತು.…

ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮ ಸ್ವಂತ ನಿರ್ಮಾಣದ, ಮೊದಲ ಸಿನಿಮಾ ಯಾವುದು ಗೊತ್ತೇ

ಡಾಕ್ಟರ್ ಪಾರ್ವತಮ್ಮ ರಾಜಕುಮಾರ್ ಅವರ ಜೀವನ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಪಾರ್ವತಮ್ಮ ರಾಜಕುಮಾರ್ ಅವರು ರಾಜಕುಮಾರ್ ಅವರ ಸಾಧನೆಗೆ ಬಹಳಷ್ಟು ಕಾರಣರಾದ ಹಾಗೂ ಮನ ಮೆಚ್ಚಿದ ಮಡದಿ. ಡಿಸೆಂಬರ್ 6,1939 ರಂದು ಮೈಸೂರು ಬಳಿಯ…

error: Content is protected !!