ದೇಹದ ಉಷ್ಣ ನಿವಾರಿಸುವ ಜೊತೆಗೆ ಹೃದಯಾಘಾತದಿಂದ ರಕ್ಷಿಸುವ ಹಣ್ಣು
ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಲವು ಹಣ್ಣುಗಳ ಪೈಕಿ ಈ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದೆ, ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಹತ್ತಾರು ಲಾಭಗಳಿವೆ, ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವಂತ ಗುಣಗಳನ್ನು ಈ ಕಲ್ಲಂಗಡಿ ಹಣ್ಣು…