ಇಂದಿನ ದಿನಗಳಲ್ಲಿ ಹಲವಾರು ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಮತ್ತು ಆಸ್ಪತ್ರೆಗಾಗಿ ಬಹಳಷ್ಟು ಹಣವನ್ನು ಕರ್ಚು ಮಾಡುತ್ತಿರುತ್ತಾರೆ, ಅಷ್ಟೇ ಅಲ್ಲದೇ ಇನ್ನೂ ಕೆಲವರು ಆಸ್ಪತ್ರೆಯನ್ನೋರತುಪಡಿಸಿ ಬೇರೆಯೇ ಸಮಸ್ಯೆಯಿಂದ ಬಳಲುವವರಿದ್ದಾರೆ. ಮನೆಯಲ್ಲಿ ಕಲಹಗಳು ಆರ್ಥಿಕ ಸಮಸ್ಯೆ ನರದೃಷ್ಟಿ ದೋಷ ನೆಮ್ಮದಿ ಇಲ್ಲದಂತಾಗಿರುವುದು, ಗಂಡ ಹೆಂಡಿರ ನಡುವೆ ಸಾಮರಸ್ಯ ಇಲ್ಲದಿರುವುದು. ಹೀಗೆ ಹಲವಾರು ಸಮಸ್ಯೆಗಳು ಜನರನ್ನು ಬಿಟ್ಟೂ ಬಿಡದಂತೆ ಬಾದಿಸುತ್ತಿರುತ್ತವೆ ಮತ್ತು ಈ ಸಮಸ್ಯೆಗಳಿಗೆ ಪರಿಹಾರ ಕಾಣದೆ ಜನರು ಬೇಸತ್ತು ಹೋಗಿರುತ್ತಾರೆ.

ಹಾಗಾದ್ರೆ ಇದಕ್ಕೆಲ್ಲ ಪರಿಹಾರವೇ ಇಲ್ಲವೇ ಎನ್ನುವವರಿಗಾಗಿಯೇ ನಾವು ಒಂದಷ್ಟು ಮಾಹಿತಿಯನ್ನು ನಿಮ್ಮ ಮುಂದೆ ಇಡಲು ಬಯಸುತ್ತೇವೆ, ಹೌದು ನಿಮ್ಮ ಮನೆಯ ಇಂತಹ ಎಲ್ಲಾ ಸಮಸ್ಯೆಗಳಿಗೆ ನಾವಿಂದು ಹೇಳುವ ಪರಿಹಾರ ಕ್ರಮವನ್ನು ಅನುಸರಿಸಿದರೆ ಸಾಕು ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳು ಮಂಜಿನತೆ ಕರಗಿ ಹೋಗುತ್ತವೆ ಮತ್ತು ನಿಮ್ಮ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಯೂರುತ್ತದೆ ಹಾಗಾದ್ರೆ ಆ ಒಂದು ಪರಿಹಾರ ಯಾವುದು ಅದನ್ನು ಮಾಡುವ ವಿಧಾನ ಮತ್ತದರ ಪ್ರಯೋಜನಗಳು ಮತ್ತು ಯಾವ ದಿನಗಳಲ್ಲಿ ನೀವದನ್ನು ಮಾಡಬೇಕಾಗಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಲೋಳೆ ಸರ ಅಂದರೆ ಇಂಗ್ಲೀಷ್ ನಲ್ಲಿ ಆಲೋವೆರ ಎಂದು ಕರೆಯಲ್ಪಡುವ ಈ ಸಸ್ಯವು ಆರೋಗ್ಯದ ದೃಷ್ಟಿಯಿಂದ ಬಹು ಉಪಯೋಗವಾಗುವಂತಹದ್ದು ಎಲ್ಲಕ್ಕೂ ಹೆಚ್ಚಾಗಿ ಚರ್ಮ ರೋಗ ಇರುವವರಿಗಂತೂ ಇದು ರಾಮಬಾಣವೇ ಸರಿ, ಹೀಗೆ ತನ್ನಲಿ ಅನೇಕ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿರುವ ಈ ಲೋಳೆಸರ ಗಿಡವು ನಿಮ್ಮ ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಅಂದರೆ ನೀವು ನಂಬುತ್ತಿರಾ ಹೌದು ನಂಬಲೆ ಬೇಕು. ಯಾಕಂದ್ರೆ ಈ ಒಂದು ಚಿಕ್ಕ ಲೋಳೆಸರ ಗಿಡವು ನಿಮ್ಮ ಮನೆಯ ಇಂತಹ ಎಲ್ಲ ಸಮಾಸ್ಯೆಗಳನ್ನು ಮಂಜಿನತೆ ಕರಗಿಸುವುದರಲ್ಲಿ ಎರಡು ಮಾತಿಲ್ಲ ಆರೋಗ್ಯದ ವಿಚಾರವಾಗಿ ಅಲ್ಲದೆ ಲೋಳೆಸರವು ಧಾರ್ಮಿಕ ವಿಚಾರವಾಗಿಯೂ ತ್ರಿಶಕ್ತಿ ಸ್ವರೂಪವಾಗಿದೆ ಮತ್ತು ಈ ಲೋಳೆಸರದ ಗಿಡದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯು ನೆಲೆಸಿರುತ್ತಲೇ ಅಷ್ಟೇ ಅಲ್ಲದೆ ನವಗ್ರಹಗಳ ಕಾರಕತ್ವವು ಈ ಲೋಳೆ ಸರದ ಗಿಡಗಳಲ್ಲಿ ಇರುವ ಕಾರಣ ಈ ಗಿಡಕ್ಕೆ ಧಾರ್ಮಿಕವಾಗಿಯೂ ಅದರದ್ದೇ ಆದ ಮಹತ್ವವಿದೆ ಆದ್ದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಈ ಗಿಡವು ಪರಿಹಾರವನ್ನು ಒದಗಿಸಲು ಸಾಧ್ಯವಾದೀತು.

ಲೋಳೆಸರದ ಗಿಡವನ್ನು ನಿಮ್ಮ ಮನೆಯ ಮುಖ್ಯ ಬಾಗಿಲಿನಲ್ಲಿ ಕಟ್ಟುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗಾದ್ರೆ ಈ ಲೋಳೆಸರ ಗಿಡವನ್ನು ಯಾವ ರೀತಿ ಕಟ್ಟಬೇಕು ಎಲ್ಲಿ ಕಟ್ಟಬೇಕು ಮತ್ತು ಯಾವ ದಿನಗಳಲ್ಲಿ ಕಟ್ಟಿದರೆ ನಿಮಗೆ ಇದರ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಮತ್ತು ಈ ಗಿಡವನ್ನು ಯಾವ ವಿಧಾನಗಳಲ್ಲಿ ಪೂಜಿಸಬೇಕು ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ

ಲೋಳೆಸರದ ಗಿಡವನ್ನು ಶುಭ ಮಂಗಳವಾರದ ದಿನದಂದು ತಂದು ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಹೊರಗಿನ ಭಾಗಕ್ಕೆ ಆ ಗಿಡವನ್ನು ತಲೆಕೆಳಗು ಮಾಡಿ ಅಂದರೆ ಬೆರನ್ನು ಮೇಲ್ಬಾಕ್ಕೆ ಮತ್ತು ಅದರ ಉಳಿದ ಭಾಗಗಳು ಕೆಳಗೆ ಬರುವಂತೆ ಮಾಡಿ ಕಟ್ಟಬೇಕು ಮತ್ತು ಹಾಗೆ ಕಟ್ಟಿದ ಲೋಳೆಸರದ ಗಿಡಕ್ಕೆ ಪ್ರತಿ ಮಂಗಳವಾರದ ದಿನದಂದು ಮತ್ತು ಪ್ರತಿ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಹಾಗೂ ಏಕಾದಶಿಯ ದಿನಗಳಲ್ಲಿ ತಪ್ಪದೆ ಸೂರ್ಯೋದಯಕ್ಕೂ ಮುನ್ನ ಎದ್ದು ಮಡಿ ಇತ್ಯಾದಿಗಳೊಂದಿಗೆ ನಿಮ್ಮ ಸಂಕಲ್ಪವನ್ನು ಮುಂದಿಟ್ಟು ನಿಮ್ಮ ಮನೆಯ ಎಲ್ಲ ಸಮಸ್ಯೆಗಳು ನಿವಾರಣೆಯಾಗುವಂತೆ ತಾಯಿ ಮಹಾಲಕ್ಷ್ಮಿಯನ್ನು ನೆನೆದು ಮತ್ತು ನವಗ್ರಹಗಳನ್ನು ಸ್ತುತಿಸಿ ಪೂಜೆ ಮಾಡಬೇಕು, ನೀವು ಯಾವುದೇ ಕೆಲಸಕ್ಕೆ ಮನೆಯಿಂದ ಹೊರಗೆ ಹೋಗುವಾಗಲೂ ಸಹ ಈ ಲೋಳೆಸರದ ಗಿಡವನ್ನು ನೋಡಿಕೊಂಡು ಹೋಗುವುದರಿಂದ ನೀವಂದುಕೊಂಡ ಎಲ್ಲ ಕೆಲಸಗಳು ಕೈಗೂಡುತ್ತವೆ ಮತ್ತು ನಿಮ್ಮ ಮನೆಯಲ್ಲಿ ಇರುವಂತಹ ಕಲಹಗಳು ಆರ್ಥಿಕ ಸಮಸ್ಯೆಗಳು ವಾಮಾಚಾರದ ಪ್ರಯೋಗ ಕೆಟ್ಟ ಕಣ್ಣು ದೃಷ್ಟಿ ಸಮಸ್ಯೆ ಏನೇ ಇದ್ದರೂ ಸರಿಯೇ ಆದಷ್ಟು ಬೇಗ ಸರಿದು ಹೋಗಿ ನಿಮ್ಮ ಮನೆ ಮತ್ತು ಮನಸ್ಸುಗಳಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಿ ಮನೆಯು ನಂದಗೋಕುಲವಾಗುತ್ತದೆ.

ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಹಾಗೂ ಶುಭ ಕಾರ್ಯಗಳಲ್ಲಿ ಅಡೆ ತಡೆಗಳು ಕಾಡುತ್ತಿದ್ದರೆ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ ಗುರೂಜಿಯವರಿಗೆ ಕರೆ ಮಾಡಿ ಒಂದೇ ಕರೆಯಾ ಮೂಲಕ ಖಚಿತ ಪರಿಹಾರ ನೀಡುತ್ತಾರೆ, 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

By

Leave a Reply

Your email address will not be published. Required fields are marked *