ನಿದ್ರಾಹೀನತೆಯನ್ನು ಒಡೆದೋಡಿಸುವ ಜೊತೆಗೆ ನೆಮ್ಮದಿಯ ನಿದ್ರೆ ನೀಡುವ ಶರಬತ್
ನಿದ್ರಾಹೀನತೆ ಸಮಸ್ಯೆ ಅನ್ನೋದು ಕೆಲವರಲ್ಲಿ ಇರುತ್ತದೆ ಈ ಸಮಸ್ಯೆ ಇದ್ರೆ ಸರಿಯಾಗಿ ನಿದ್ರೆ ಬರೋದಿಲ್ಲ ಹಾಗೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ ಇದರಿಂದ ಪರಿಹಾರ ಕಂಡುಕೊಳ್ಳುವ ಮಾರ್ಗ ಯಾವುದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ…