ಮನೆಯಲ್ಲೇ ಕಾಯಿ ಹೋಳಿಗೆ ಮಾಡುವ ಅತಿ ಸರಳ ವಿಧಾನ
ಏನಾದ್ರೂ ಹಬ್ಬ ಬಂತು ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಹೋಳಿಗೆ ಮಾಡ್ತಾರೆ. ಆದ್ರೆ ಕೆಲವೊಂದು ನಾವು ಬಾರಿ ಏನಾದ್ರೂ ಒಂದು ಸಾಮಗ್ರಿಗಳನ್ನು ಹಾಕೋವಾಗ ಹೆಚ್ಚು ಕಡಿಮೆ ಮಾಡಕೊಂದು ಹೋಳಿಗೆ ಸರಿಯಾಗಿ ಬರೋದೇ ಇಲ್ಲ. ಇವತ್ತು ಇಲ್ಲಿ ಸುಲಭವಾಗಿ ಬೇಗ ಕಾಯಿ ಹೋಳಿಗೆ ಮಾಡೋದು…