ಸರ್ಕಾರಿ ಕೆಲಸ, ಕೈ ತುಂಬಾ ಸಂಬಳ ಬಿಟ್ಟು, ಕೃಷಿಯಲ್ಲಿ ನೆಮ್ಮದಿಯ ಜೀವನ ಕಂಡ ಕನ್ನಡಿಗ
ಕೃಷಿ ಅಂದ್ರೆ ಮೂಗು ಮುರಿಯುವ ಮಂದಿ ಕೆಲವರು ಇದ್ದಾರೆ, ಕೃಷಿಯಿಂದ ಆದಾಯ ಕಡಿಮೆ ಬರಬಹುದು ಆದ್ರೆ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತ ಕ್ಷೇತ್ರ ಅಂದ್ರೆ ತಪ್ಪಾಗಲಾರದು, ಏಕೆಂದರೆ ಪ್ರಕೃತಿಯ ಮಡಿಲಿನಲ್ಲಿ ನೈಸಗಿಕ ಚಿಕಿತ್ಸೆ ಪಡೆಯುವಂತಾಗುತ್ತದೆ. ಅದಕ್ಕೆ ಗ್ರಾಮೀಣ ಪ್ರದೇಶದ ಜನರು ಹಾಗು ಹಳ್ಳಿಗಳಲ್ಲಿ…