ಬೆಳಗ್ಗೆ ಖಾಲಿ ಹೊಟ್ಟೆಗೆ ಈ ಕಾಳುಗಳನ್ನು ತಿನ್ನೋದ್ರಿಂದ ನಿಮ್ಮ ಅರೋಗ್ಯ ಹೇಗಿರತ್ತೆ ನೋಡಿ
ಹಳ್ಳಿಗಳಲ್ಲಿ ಹೆಚ್ಚಾಗಿ ಮೊಳಕೆಕಾಳುಗಳು ಹಾಗೂ ನೈಸರ್ಗಿಕ ಅಂಶವನ್ನು ಹೊಂದಿರುವಂತ ಆಹಾರ ಪದ್ದತಿಯನ್ನು ಹೆಚ್ಚು ಅವಲಂಬಿತರಿಗಿಸಿಕೊಂಡಿರುತ್ತಾರೆ, ಆದ್ದರಿಂದ ಅವರ ಜೀವನ ಶೈಲಿ ಅರೋಗ್ಯ ಎಲ್ಲವು ಕೂಡ ಚನ್ನಾಗೇ ಇರುತ್ತದೆ ಅಷ್ಟೇ ಅಲ್ಲದೆ ಅವರು ಹೆಚ್ಚಿನ ಕಾಲ ಬಾಳಿ ಬದುಕುತ್ತಾರೆ. ಯಾವ ಮನುಷ್ಯನಿಗೆ ಅರೋಗ್ಯ…