ಮನೆ ಮನೆಗೆ ಪೇಪರ್ ಹಾಕುತಿದ್ದ ಹುಡುಗ, ಬೆಳೆದು ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡ ರಿಯಲ್ ಸ್ಟೋರಿ
ಚಿಕ್ಕವನಿದ್ದಾಗ ಒಬ್ಬ ಹುಡುಗ ಮನೆ ಮನೆಗೆ ಹೋಗಿ ಪೇಪರ್ ಹಾಕುತ್ತಿದ್ದ. ಈಗ ಇವನ ಒಟ್ಟು ಆಸ್ತಿ 77.3 ಬಿಲಿಯನ್ US ಡಾಲರ್. ಆ ಹುಡುಗನಿಗೆ ಎಂಥದ್ದೋ ಒಂದು ವಿಶೇಷ ಆಸಕ್ತಿ ಇದ್ದು ಅವನು ತಾನೂ ಕೂಡಾ ಒಂದಲ್ಲ ಒಂದು ದಿನ ವಿಶ್ವದ…