ಈ ಹಣ್ಣುಗಳನ್ನು ತಿಂದು ಲಿವರ್ ಸಮಸ್ಯೆಯಿಂದ ದೂರ ಇರಿ
ಮನುಷ್ಯನ ದೇಹದ ಪ್ರತಿ ಅಂಗಗಳು ಪ್ರಾಮುಖ್ಯತೆವಹಿಸುತ್ತದೆ, ನಾವುಗಳು ಸೇವನೆ ಮಾಡುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ಆದ್ದರಿಂದ ದೇಹಕ್ಕೆ ಪೂರಕವಾಗಿ ಬೇಕಾಗುವಂತ ಹಣ್ಣು ತರಕಾರಿ ಮುಂತಾದವುಗಳನ್ನು ಸೇವಿಸಬೇಕಾಗುತ್ತದೆ. ಲಿವರ್ ಆರೋಗ್ಯಕ್ಕೆ ಯಾವ ರೀತಿಯ ಆಹಾರ ಪ್ರಾಮುಖ್ಯತೆವಹಿಸುತ್ತದೆ ಅನ್ನೋದನ್ನ ಮುಂದೆ ನೋಡಿ. ಸೇಬುಹಣ್ಣು:…