ಮೃತ ವ್ಯಕ್ತಿಯ ಮನೆಯಲ್ಲಿ ಓಲೆ ಹಚ್ಚಬಾರದು ಯಾಕೆ ಗೊತ್ತೇ ? ಓದಿ..
ನಮ್ಮ ಆಚಾರ ವಿಚಾರಗಳು ನಾವು ಹುಟ್ಟಿದ ಮೊದಲಿನಿಂದಲೂ ಕೂಡ ಹೀಗೆ ಇರುತ್ತದೆ. ನಮಗೆ ಕೆಲವೊಂದು ಪದ್ಧತಿ ಆಚಾರ ವಿಚಾರಗಳ ಬಗ್ಗೆ ಅಷ್ಟೊಂದು ಗೊತ್ತಿರೋದಿಲ್ಲ ಆದ್ರೂ ಕೂಡ ಅವುಗಳನ್ನು ನಾವುಗಳು ಅನುಸರಿಸುತ್ತೇವೆ. ಅದೇ ರೀತಿಯಲ್ಲಿ ಇದು ಕೂಡ ಹಾಗೆ ಮೃತ ವ್ಯಕ್ತಿಯ ಮನೆಯಲ್ಲಿ…