ಮನೆಯಲ್ಲೇ ಮಣ್ಣಿನ ಗಣಪ ರೆಡಿ ಮಾಡಿದ ದರ್ಶನ್ ಪತ್ನಿ ಮಗ, ಹೇಗಿದೆ ನೋಡಿ ಸುಂದರ ಗಣಪ
ರಾಜ್ಯದಲ್ಲಿ ಈಗಾಗಲೇ ಕೊರೋನಾ ಮಹಾಮಾರಿ ತನ್ನ ಆರ್ಭಟವನ್ನು ಮುಂದುವರೆಸುತ್ತಿರುವ ಸಲುವಾಗಿ ಈ ಸಾರಿ ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಮಾಡಲು ಆಗುತ್ತಿಲ್ಲ ಅಷ್ಟೇ ಅಲ್ಲದೆ ಪರಿಸರ ಕಾಳಜಿ ತೋರುವ ಸಲುವಾಗಿ ಮಣ್ಣಿನ ಗಣಪವನ್ನು ಮಾಡುವುದು ಉತ್ತಮ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ…