ಹೊಲ ಗದ್ದೆಗಳಲ್ಲಿ ಬೋರ್ ಕೊರಿಯುವಾಗ ನೀರು ಬರಲಿಲ್ಲವೇ? ಇಲ್ಲಿದೇ ಉತ್ತರ
ಪ್ರತೀ ಒಬ್ಬ ಮನುಷ್ಯನಿಗೂ, ಪ್ರಾಣಿ ಪಕ್ಷಿಗಳಿಗೂ, ಅಷ್ಟೇ ಯಾಕೇ ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಕೂಡಾ ನೀರು ಬೇಕೆ ಬೇಕು. ಹೇಗೆ ನಾವು ಉಸಿರಾಡಲು ಗಾಳಿ ಇಲ್ಲದೆ ಬದುಕಲು ಸಾಧ್ಯ ಇಲ್ಲವೋ ಅದೇ ರೀತಿ ನೀರು ಇಲ್ಲದೆಯೂ ನಾವು…