ಅಕ್ಕಿಯಲ್ಲಿ ಹುಳಗಳು ಆಗದಂತೆ ವರ್ಷಾನುಗಟ್ಟಲೆ ಇಡಲು ಸುಲಭ ಉಪಾಯ
ಮಳೆಗಾಲದಲ್ಲಿ ಅಕ್ಕಿಯನ್ನು ಸರಿಯಾಗಿಟ್ಟುಕೊಳ್ಳುವುದು ಕಷ್ಟ. ಎಷ್ಟೋ ಮನೆಗಳಲ್ಲಿ ಈ ಸಮಸ್ಯೆ ಇರುತ್ತದೆ ಅಕ್ಕಿಯನ್ನು ವರ್ಷಾನುಗಟ್ಟಲೆ ಹಾಳಾಗದಂತೆ, ಹುಳುಗಳಾಗದಂತೆ ಇಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ. ಅಕ್ಕಿಯಲ್ಲಿ ಹುಳುಗಳಾಗುತ್ತವೆ ಅಲ್ಲದೆ ಇಟ್ಟಲ್ಲೆ ಬೂಷ್ಟ ಅಥವಾ ಹಾಳಾಗುತ್ತದೆ. ಅಕ್ಕಿಯಲ್ಲಿ ಹುಳುಗಳಾಗದಂತೆ ಕಾಪಾಡಿಕಳ್ಳಬೇಕಾದರೆ ಅಕ್ಕಿಗೆ…