ಮನೆಯ ಗೋಡೆ ಬಿರುಕು ಬಿಟ್ಟಿದ್ದರೆ ಇಲ್ಲಿದೆ ಸುಲಭ ಮಾರ್ಗ
ಹೊಸ ಮನೆ ಕಟ್ಟಿರತೀರಾ ಸ್ವಲ್ಪ ದಿನಗಳ ನಂತರ ಗೋಡೆಗಳಲ್ಲಿ ಕ್ರಾಕ್ ಬರುತ್ತದೆ. ಕ್ರಾಕ್ ಯಾಕೆ ಬರುತ್ತದೆ ಬಂದರೆ ಪರಿಹಾರವೇನು ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮನೆಯ ಗೋಡೆಗಳು ಕ್ರಾಕ್ ಬರುತ್ತದೆ ಕ್ರಾಕ್ ಗಳಲ್ಲಿ ಎರಡು ವಿಧ ಮೊದಲನೆಯದು ಅಪಾಯಕಾರಿ…