ದೇಶದ ಮೊದಲ ಏರ್ ಆಂಬುಲೆನ್ಸ್ ಗೆ ಬೆಂಗಳೂರಿನಲ್ಲಿ ಚಾಲನೆ, ಇದರ ವಿಶೇಷತೆ ಏನು ಗೊತ್ತೇ
ದೇಶದಲ್ಲಿ ಮೊದಲ ಬಾರಿಗೆ ಏರ್ ಆ್ಯಂಬುಲೆನ್ಸ್ ಪರಿಚಯಿಸಲಾಗಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಜಕ್ಕೂರಿನ ಏರೋ ಡ್ರಮ್ ನಲ್ಲಿ ಅತ್ಯಾಧುನಿಕ ಎರಡು ಏರ್ ಆ್ಯಂಬುಲೆನ್ಸ್ ಮುಖ್ಯಮಂತ್ರಿಯವರು ಚಾಲನೆ ನೀಡಿದರು. ಐಕ್ಯಾಟ್…