Day: November 16, 2020

ಥೈರಾಯ್ಡ್ ಸಮಸ್ಯೆ ಅಂದರೆ ಏನು, ಇದಕ್ಕೆ ಪರಿಹಾರ

ಇತ್ತೀಚಿಗೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಲ್ಲಿಯೂ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಥೈರಾಯ್ಡ್ ಸಮಸ್ಯೆ. ಹಿಂದಿನ ಕಾಲದಲ್ಲಿ ಥೈರಾಯ್ಡ್ ಸಮಸ್ಯೆ ಅಂದರೆ ಏನು ಎಂಬುದು ಗೊತ್ತಿರಲಿಲ್ಲ. ಆದರೆ ಈಗ ಎಲ್ಲ ಕಡೆ ಥೈರಾಯ್ಡ್ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾದರೆ ಈ ಥೈರಾಯ್ಡ್ ಸಮಸ್ಯೆಗೆ…

ಈ ಯುವಕ ಅತಿ ಚಿಕ್ಕ ವಯಸ್ಸಿನಲ್ಲೇ ಸಿಇಓ ಆಗಿದ್ದು ಹೇಗೆ ಗೊತ್ತೇ?

ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ದೊಡ್ಡವರು ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನುಗಳನ್ನು ನಾವು ಕಾಣಬಹುದು. ಆದರೆ ಇವುಗಳಿಂದ ಉಂಟಾಗುವ ಲಾಭ ಅಥವಾ ಉಪಯೋಗಕ್ಕಿಂತ ಅನಾನುಕೂಲತೆ ಮತ್ತು ದುರ್ಬಳಕೆ ಹೆಚ್ಚು. ಆದರೆ ತನ್ನ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬುದ್ಧಿವಂತಿಕೆಯಿಂದ 13 ವರ್ಷದ ಅಯಾನ್ ಚಾವ್ಲಾ…

ಬುದ್ದಿವಂತಿಕೆಯಿಂದ ಇಡೀ ಊರನ್ನೇ ಶ್ರೀಮಂತ ಗೊಳಿಸಿದ ವ್ಯಕ್ತಿ, ಇವರು ಮಾಡಿದ್ದೇನು ಗೊತ್ತೇ ನಿಜಕ್ಕೂ ನೀವು ಶಬ್ಬಾಸ್ ಅಂತೀರಾ!

ಈಗಿನ ಕಾಲದಲ್ಲಿ ತಾನು ಶ್ರೀಮಂತ ವ್ಯಕ್ತಿ ಆಗಬೇಕು ತನ್ನವರು ಶ್ರೀಮಂತವಾಗಿ ಇರಬೇಕು ಎಂದು ಬಯಸಿ ಸಾಕಶ್ಟು ಆಸ್ತಿ ಹಣ ಸಂಪಾದನೆ ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ಒಂದು ಊರಿನ ಸಲುವಾಗಿ ಇಡೀ ಊರನ್ನೇ ಶ್ರೀಮಂತ ಮಾಡಿದ್ದಾನೆ. ಕೇಳಿದರೆ ಆಶ್ಚರ್ಯ ಎನಿಸಬಹುದು…

ಮೂಲವ್ಯಾಧಿ, ಜಠರದ ಹುಣ್ಣು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವ ಲೋಳೆಸರ

ಮನುಷ್ಯನ ಆರೋಗ್ಯದ ವಿಚಾರದಲ್ಲಿ ಅಲೋವೆರಾ ಬಹಳಷ್ಟು ಬೇಡಿಕೆಯಲ್ಲಿದೆ. ಇದನ್ನು ಹಳ್ಳಿಯ ಕಡೆ ಲೋಳೆಸರ ಎಂದು ಕರೆಯಲಾಗುತ್ತದೆ. ಅನೇಕ ರೋಗಗಳನ್ನು ಹೋಗಳಾಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಲೋಳೆಸರ ಎಲೆಯಿಂದ ಮನುಷ್ಯನಿಗೆ ಬಹಳ ಉಪಯೋಗ ಇದೆ. ಅವುಗಳನ್ನು ನಾವು ಇಲ್ಲಿ ತಿಳಿಯೋಣ. ಲೋಳೆಸರ…

50 ರಿಂದ ನೂರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಗಿಡಕ್ಕಿದೆ

ಭೂಮಿಯಲ್ಲಿ ಹಲವಾರು ಸಸ್ಯಜಾತಿಗಳಿವೆ. ಅವುಗಳು ಪ್ರತಿಯೊಂದು ಅದರದೇ ಆದ ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳು ನಮ್ಮ ಮನೆಯಲ್ಲೇ ಕಣ್ಣೆದುರೇ ಇದ್ದರೂ ಅದರ ಔಷಧೀಯ ಗುಣ ನಮಗೆ ತಿಳಿದಿರುವುದಿಲ್ಲ. ನಾವು ಇಲ್ಲಿ ಕೆಲವು ಗಿಡಗಳ ಔಷಧೀಯ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.…

ಕಾಡು ಪ್ರಾಣಿಗಳನ್ನು ಸಾಕಿದವರ ಸ್ಥಿತಿ ಏನಾಗಿದೆ ನೋಡಿ

ನಾವು ಹಾಲವಾರು ರೀತಿಯ ಪ್ರಾಣಿಗಳನ್ನು ಸಾಕುತ್ತೇವೆ. ಕುರಿ, ಮೇಕೆ, ಹಸು, ನಾಯಿ, ಬೆಕ್ಕು ಹೀಗೆ ಬೇರೆ ಬೇರೆ. ಇವುಗಳನ್ನಯ ಸಾಕು ಪ್ರಾಣಿಗಳು ಎನ್ನುತ್ತಾರೆ. ನಾವು ಸಾಕಿದ ಪ್ರಾಣಿಗಳು ನಮ್ಮ ಜೀವಕ್ಕೆ ಕಂಟಕ ಆದರೆ ಹೇಗಿರುತ್ತದೆ. ಸಾಕಿದ ಪ್ರಾಣಿಗಳು ಎಂದರೆ ಕಾಡು ಪ್ರಾಣಿಗಳನ್ನು…

ವಯಸ್ಸಾದವರಿಗೆ ವೃದ್ಯಾಪ್ಯ ಯೋಜನೆ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ

ಬಡವರಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಬಡವರಿಗೆ ಸಹಾಯವಾಗುವಂತಹ ಯೋಜನೆಗಳಲ್ಲಿ ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಯು ಒಂದು. ಇಂದಿರಾ ಗಾಂಧಿ ವೃದ್ಯಾಪ್ಯ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕ್ರಮಗಳನ್ನು ನಾವೂ ಇಲ್ಲಿ ತಿಳಿಯೋಣ. ವಯಸ್ಸಾದವರಿಗೆ ನೆರವಾಗಲೂ ವೃದ್ಯಾಪ್ಯ ವೇತನ…

ಮಹಾಭಾರತ ಸೀರಿಯಲ್ ನಲ್ಲಿ ಕುಂತಿ ಪಾತ್ರ ಮಾಡಿದ ಶಫಕ್ ನಾಝ್ ಅವರು ನಿಜ ಜೀವನದಲ್ಲಿ ಏನ್ಮಾಡ್ತಿದಾರೆ ನೋಡಿ

ಮಹಾಭಾರತ ಧಾರಾವಾಹಿಯಲ್ಲಿ ಕುಂತಿ ಪಾತ್ರ ಮಾಡಿದ ಶಫಕ್ ನಾಝ್ ಅವರ ಬಗ್ಗೆ ಹಾಗೂ ಅವರು ಮಹಾಭಾರತ ಧಾರಾವಾಹಿಗೆ ಆಯ್ಕೆಯಾದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶಫಕ್ ಹುಟ್ಟಿದ್ದು ಉತ್ತರ ಪ್ರದೇಶದ ಮೀರತ್ ನಲ್ಲಿರುವ ಮುಸ್ಲಿಂ ಕುಟುಂಬದಲ್ಲಿ. ಓದಿದ್ದು…

ಬೆಂಡೆಕಾಯಿ ಸೇವನೆ ಯಾವೆಲ್ಲ ಸಮಸ್ಯೆಗೆ ಒಳ್ಳೇದು ಗೊತ್ತೇ?

ಎಲ್ಲಾ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಇದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಇದನ್ನು ಎಲ್ಲರೂ ತಿನ್ನುವುದಿಲ್ಲ. ಏಕೆಂದರೆ ಇದು ಒಳಗೆ ಲೋಳೆ ಇರುತ್ತದೆ ಎಂದು. ಆದರೆ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ…