Month: October 2020

ಬೆಳ್ಳುಳ್ಳಿ ಹಾಗೂ ಹಾಲನ್ನು ಕುದಿಸಿ ಕುಡಿಯುವುದರಿಂದ ಏನ್ ಲಾಭವಿದೆ ನೋಡಿ

ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕೆ ಯಾವ ರೀತಿ ಪ್ರಯೋಜನವಿದೆ ಹಾಗೂ ಯಾವ ರೀತಿಯಲ್ಲಿ ಸೇವನೆ ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬೆಳ್ಳುಳ್ಳಿ ಒಂದು ಮಸಾಲೆ ಪದಾರ್ಥವಾಗಿದ್ದು ಇದರಲ್ಲಿ ಸಾರಜನಕ, ರಂಜಕ, ಪಿಸ್ಟ್, ಮೇದಸ್ಸು, ಕಬ್ಬಿಣ, ಸುಣ್ಣದ ಅಂಶಗಳನ್ನು ಒಳಗೊಂಡಿದೆ.…

ಉಚಿತ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸೋದು ಹೇಗೆ ನೋಡಿ

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಯಾವುವು, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಶೌಚಾಲಯ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸಲು ಬೇಕಾದ…

ನೀವು ಹೇಗೆ ಅನ್ನೋದನ್ನ ಪಾದದ ಗುರುತೇ ಹೇಳುತ್ತೆ

ಹೆಜ್ಜೆ ಗುರುತಿನ ಮೇಲೆ ಅವರ ವ್ಯಕ್ತಿತ್ವ ಹಾಗೂ ಲಕ್ಷಣಗಳ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಮೊದಲನೇಯದಾಗಿ ಹೆಜ್ಜೆ ಗುರುತು ಸರಿಯಾಗಿ ಅಚ್ಚಾಗಿದ್ದು ಗ್ಯಾಪ್ ಇಲ್ಲದೆ ಇದ್ದರೆ ಅವರ ಮನಸ್ಸು ಸ್ವಚ್ಛವಾಗಿರುತ್ತದೆ. ಯೋಚನೆ ಮಾಡುವ ರೀತಿ ವಿಭಿನ್ನವಾಗಿರುತ್ತದೆ, ಓದುವುದರಲ್ಲಿ…

ಒಣ ಖರ್ಜುರ ಹಾಗೂ ಹಸಿ ಖರ್ಜುರ ಇದರಲ್ಲಿ ಯಾವುದು ಉತ್ತಮ ಓದಿ.

ಖರ್ಜೂರದಿಂದಾಗುವ ಪ್ರಯೋಜನಗಳು ಹಾಗೂ ಒಣ ಖರ್ಜೂರ ಮತ್ತು ಹಸಿ ಖರ್ಜೂರ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಒಣಖರ್ಜೂರ ಮತ್ತು ಹಸಿ ಖರ್ಜೂರ ಎರಡೂ ನೈಸರ್ಗಿಕವಾಗಿ ಶಕ್ತಿಯನ್ನು ಕೊಡುತ್ತದೆ. ಖರ್ಜೂರದಲ್ಲಿರುವ ಪೊಟ್ಯಾಷಿಯಂ ಹೃದಯ ಸಂಬಂಧಿ…

ಇದುವರೆಗೆ ಐಪಿಎಲ್ ನಲ್ಲಿ ಹೆಚ್ಚು ಸಿಕ್ಸ್ ಬಾರಿಸಿದವರು ಇವರೇ

ಇದುವರೆಗೂ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರು ಯಾವ ಯಾವ ಆಟಗಾರರು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ. 10 ನೇ ಸ್ಥಾನದಲ್ಲಿ ಯೂಸುಫ್ ಪಠಾಣ್ ಇದ್ದಾರೆ, ಇವರು ಇದುವರೆಗೆ ಐಪಿಎಲ್ ನಲ್ಲಿ ಸುಮಾರು 158 ಸಿಕ್ಸರ್ ಬಾರಿಸಿದ್ದಾರೆ ಐಪಿಎಲ್…

ಸೀತಾಫಲ ಹಣ್ಣು ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭವೇನು ಓದಿ.

ಸಿಹಿಯಾದ, ರುಚಿಯಾಗಿ, ಆರೋಗ್ಯಯುತವಾಗಿ ಇರುವ ಹಣ್ಣುಗಳು ಎಲ್ಲರಿಗೂ ಅಚ್ಚುಮೆಚ್ಚು. ಕೆಲವು ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್, ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂಗಳು ಹೇರಳವಾಗಿ ಇರುತ್ತವೆ. ಅಂತಹ ಹಣ್ಣುಗಳ ಸೇವನೆಯಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಲು ಸಹಾಯವಾಗುತ್ತದೆ. ಯಾವ ಹಣ್ಣುಗಳಲ್ಲಿ ಯಾವ ರೀತಿಯ ಉತ್ತಮ…

ಪ್ರಕಾಶ್ ರೈ ಅವರ ಮಕ್ಕಳು ಹಾಗೂ ಕುಟುಂಬ ಈಗ ಹೇಗಿದೆ ನೋಡಿ

ಪ್ರಕಾಶ್ ರಾಜ್ ಅವರು ಹುಟ್ಟಿದ್ದು ಎಲ್ಲಿ ಹಾಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಪ್ರಕಾಶ್ ರಾಜ್ ಅವರು 1965 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಅವರಿಗೆ ಈಗ 55 ವರ್ಷ. ಇವರ ಮಾತೃಭಾಷೆ ತುಳು, ಆದರೆ…

ವೆಜ್ ಬಿರಿಯಾನಿ ಮಾಡುವ ಅತಿ ಸುಲಭ ವಿಧಾನ

ರುಚಿಯಾದ ವೆಜಿಟೇಬಲ್ ಬಿರಿಯಾನಿ ಹೇಗೆ ಮಾಡುವುದು ಹಾಗೂ ವೆಜ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಎನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ವೆಜಿಟೇಬಲ್ ಬಿರಿಯಾನಿ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು: ಬಾಸ್ಮತಿ ಅಕ್ಕಿ 1 ಕಪ್ (1 ಕಪ್ ಅಕ್ಕಿಗೆ…

ಕರ್ನಾಟಕದ ಸಿಕ್ಸ್ ಪ್ಯಾಕ್ ಪಿಎಸ್ಐ, ಸಿ.ಆರ್ ಅರ್ಜುನ್

ಕರ್ನಾಟಕದ ಸಿಕ್ಸ್ ಪ್ಯಾಕ್ ಸಿ.ಆರ್ ಅರ್ಜುನ್ ಅವರ ವರ್ಕೌಟ್ ಮಾಡಿದ ರೀತಿ ಮುಂತಾದ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಿ. ಆರ್ ಅರ್ಜುನ್ ಬನಶಂಕರಿ ಠಾಣೆ ಸಬ್ ಇನಸ್ಪೆಕ್ಟರ್. ಇವರು ಚೆನ್ನಪಟ್ಟಣದವರು, ಇವರು ಎಂಜಿನಿಯರಿಂಗ್ ಓದಿದ್ದಾರೆ. 2009 ರಲ್ಲಿ…

ಜನುಮದ ಜೋಡಿ ಸಿನಿಮಾದ ತೆರೆ ಹಿಂದಿನ ಕಥೆ ನೋಡಿ

ಪ್ರಕಾಶ್ ರಾಜ್ ಮೇಹು ಅವರ ಕನ್ನಡ ಚಿತ್ರರಂಗದ ಜರ್ನಿ ಹಾಗೂ ಜನುಮದ ಜೋಡಿ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಪ್ರಕಾಶ್ ರಾಜ್ ಮೇಹು ಇವರು ಚಾಮರಾಜನಗರದ ಹತ್ತಿರದ ಒಂದು ಹಳ್ಳಿಯಿಂದ ಬಂದವರು. ಹೆಂಡ ಮಾರುತ್ತಿದ್ದ ಕುಟುಂಬದಿಂದ…

error: Content is protected !!