ಪ್ರಕಾಶ್ ರಾಜ್ ಅವರು ಹುಟ್ಟಿದ್ದು ಎಲ್ಲಿ ಹಾಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ರಕಾಶ್ ರಾಜ್ ಅವರು 1965 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಅವರಿಗೆ ಈಗ 55 ವರ್ಷ. ಇವರ ಮಾತೃಭಾಷೆ ತುಳು, ಆದರೆ ಇವರು 5 ಭಾಷೆಗಳಲ್ಲಿ ಮಾತನಾಡುತ್ತಾರೆ. ಇವರು ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಓದಿದ ನಂತರ ಚಿತ್ರರಂಗ ಪ್ರವೇಶ ಮಾಡಿದರು. ಇವರ ಮೊದಲ ಹೆಂಡತಿ ಹೆಸರು ಲಲಿತಾ ಕುಮಾರಿ 1994 ರಲ್ಲಿ ಮದುವೆಯಾಗಿದ್ದು ಇವರಿಗೆ 3 ಮಕ್ಕಳು, ಇಬ್ಬರು ಹೆಣ್ಣು ಒಂದು ಗಂಡು. ಪ್ರಕಾಶ್ ರಾಜ್ ಅವರ ದೊಡ್ಡ ಮಗಳ ಹೆಸರು ಪೂಜಾ ಪ್ರಕಾಶ್ ರಾಜ್ ಇವರು ಬ್ರಿಟನ್ನಿನ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ಎರಡನೇ ಮಗಳ ಹೆಸರು ಮೇಘನಾ ಪ್ರಕಾಶ್ ರಾಜ್ ಅವರು ಭಾರತದಲ್ಲಿ ಓದುತ್ತಿದ್ದಾರೆ.

ಮಗನ ಹೆಸರು ಸಿದ್ದು ಐದು ವರ್ಷದವನಿದ್ದಾಗ ತೀರಿಕೊಂಡಿದ್ದಾರೆ. ನಂತರ 2009 ರಲ್ಲಿ ಪ್ರಕಾಶ್ ರಾಜ್ ಅವರು ಮೊದಲನೇ ಹೆಂಡತಿಗೆ ಡೈವೋರ್ಸ್ ಕೊಟ್ಟು 2010 ರಲ್ಲಿ ವೋಣಿ ವರ್ಮಾ ಅವರನ್ನು ಮದುವೆಯಾಗಿದ್ದಾರೆ ಇವರಿಬ್ಬರ ನಡುವೆ 12 ವರ್ಷ ಅಂತರವಿದೆ ಇವರಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ವೇದಾಂತ. ಪ್ರಕಾಶ್ ರಾಜ್ ಅವರು ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟಿದ್ದರು ಮಕ್ಕಳಿಗೆ ಸಮಯವನ್ನು ಕೊಡುತ್ತಿದ್ದಾರೆ. ಅವರು ತಮ್ಮ ಮಗ ತೀರಿಕೊಂಡಿದ್ದರು ಅವನ ನೆನಪು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *