Day: October 19, 2020

ಡ್ರೈ ಫುಡ್ಸ್ ಸೇವನೆಯಿಂದ ಶರೀರಕ್ಕೆ ಆಗುವ ಲಾಭವೇನು ತಿಳಿಯಿರಿ

ಯಾವುದಕ್ಕೆ ನಟ್ಸ್ ಎನ್ನುವರು. ನಟ್ಸ್ ಸೇವಿಸುವುದರಿಂದ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಬಾದಾಮಿಯಲ್ಲಿ ವಿಟಮಿನ್ ಇ ಇದೆ. ಮೀನ ಖಂಡದ ನೋವು ಬಂದರೆ ರಾತ್ರಿ 10-15 ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ಮೀನ ಖಂಡದ ನೋವು…

ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ ಕಡಿಮೆ ಮಾಡುವ ಮನೆಮದ್ದು

ಕಣ್ಣಿನ ಕೆಳಗೆ ಕಪ್ಪಾಗುವುದನ್ನು ಕಡಿಮೆಮಾಡಲು ಮನೆಯಲ್ಲೆ ಸುಲಭವಾಗಿ ಮಾಡಬಹುದಾದ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ. ಕೆಲವರಿಗೆ ಕಣ್ಣಿನ ಕೆಳಗೆ ಕಪ್ಪಾಗುತ್ತದೆ. ಇದಕ್ಕೆ ಕಾರಣವೆಂದರೆ ನಿದ್ರೆ ಸರಿಯಾಗಿ ಮಾಡದೆ ಇರುವುದು, ಟೆನ್ಷನ್ ಮಾಡಿಕೊಳ್ಳುವುದು. ಇದಕ್ಕೆ ಹಣ್ಣುಗಳನ್ನು ಹೆಚ್ಚು ತಿನ್ನಬೇಕು, ತರಕಾರಿಗಳನ್ನು ಹೆಚ್ಚು…

ವಿಷ್ಣುವರ್ಧನ್ ಜೊತೆ ನಟಿಸಿದ ರೂಪಿಣಿ ಈಗ ನೂರಾರು ಜೀವಗಳಿಗೆ ಆಧಾರ

ಇವರು ತುಂಬಾ ಹೆಸರು ಮಾಡಿದ ನಟಿ. ಸಹಜ ಸುಂದರಿ ಇವರು. ಹೆಸರು ರೂಪಿಣಿ. ರೂಪಿಣಿ ಎಂಬ ಹೆಸರು ಕೇಳಿಡೊಡನೆ ನೆನಪಾಗುವ ಹಾಡು ಎಂದರೆ ದೇವಣ್ಣ ನಿನ್ನ ಮೇಲೆ ಮನಸಣ್ಣ. ಮಾಗೈತೆ ಈ ಹಣ್ಣು ನೋಡಣ್ಣ ಎಂಬ ಹಾಡು. ಇವರು ಅಂಬರೀಶ್, ವಿಷ್ಣುವರ್ಧನ್…

ಮುಗ್ಧ ನಗೆಯ ಈ ಚಂದುಳ್ಳಿ ಚಲುವೆ ಸಂಯುಕ್ತ ಹೊರನಾಡ್ ಅವರ ಕುಟುಂಬದ ಫೋಟೋ ಗ್ಯಾಲರಿ

ಸಂಯುಕ್ತ ಹೊರನಾಡ್ ಹೆಸರು ಕೆಳುತ್ತಿದ್ದಂತೆಯೆ ಅವರ ಮುಗ್ಧ ನಗು ನೆನಪಾಗುತ್ತದೆ. ಯಾವಾಗಲೂ ನಗುವ ಚೆಲುವೆ ಇವರು ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳ ಮೂಲಕ ಎಲ್ಲರಿಗೂ ಪರಿಚಯವಾಗಿದ್ದಾರೆ. ಸಂಯುಕ್ತ ಹೊರನಾಡ್ ಅವರು ತಮ್ಮ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ್ಲಿ ಹರಿಬಿಟ್ಟಿದ್ದಾರೆ. ಇವರ ಕುಟುಂಬದ…

ಗೋಡಂಬಿ ತಿನ್ನುವುದರಿಂದ ಲಾಭವಿದೆ, ಆದ್ರೆ ಗೋಡಂಬಿ ಹೇಗೆ ತಯಾರಾಗುತ್ತೆ ನೋಡಿ

ಗೋಡಂಬಿ ತಯಾರಿಸುವ ವಿಧಾನವನ್ನು ಹಾಗೂ ಅದರ ಬೆಲೆಯನ್ನು ಈ ಲೇಖನದ ಮೂಲಕ ತಿಳಿಯೋಣ ನಟ್ಸ್ ಎಂದು ಹೇಳುವ ಗೋಡಂಬಿಯನ್ನು ಸ್ವೀಟ್ ಗಳಲ್ಲಿ ಬಳಸಲಾಗುತ್ತದೆ. ಗೋಡಂಬಿ ಹಣ್ಣಿನಿಂದ ಗೋಡಂಬಿಯನ್ನು ತಯಾರಿಸುವುದು ಹೇಗೆಂದು ನೋಡೋಣ. ಮೊದಲು ಗೋಡಂಬಿ ಹಣ್ಣಿನ ಬೀಜಗಳನ್ನು ಬಾಯ್ಲರ್ ನಲ್ಲಿ ಹಬೆಯಲ್ಲಿ…

ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡು ಬೈಕ್ ಗಳಿವು

ಬೈಕ್ ಕ್ರೇಜ್ ಯಾರಿಗಿಲ್ಲ. ಎಲ್ಲರಿಗೂ ಬೈಕ್ ಮೇಲೆ ರೈಡ್ ಹೋಗುವುದು ಎಂದರೆ ಒಂದು ಖುಷಿ. ಹಾಗೆ ಬೈಲ್ ತೆಗೆದುಕೊಳ್ಳುವವರೆಲ್ಲರೂ ಹೆಚ್ಚಾಗಿ ಗಮನಿಸುವುದು ಮೈಲೇಜ್. ಮೈಲೇಜ್ ಹೆಚ್ಚು ಕೊಡುವ ಬೈಕ್ ಹೆಚ್ಚು ಬೇಡಿಕೆ ಇರುತ್ತದೆ. ಹಾಗಾದರೆ ಹೆಚ್ಚು ಮೈಲೇಜ್ ಕೊಡುವ ಬೈಕ್ ಗಳು…

ಪಾರಿಜಾತ ಎಲೆಯ ಕಷಾಯ:ಕೀಲುನೋವು ನಿವಾರಣೆಯಾ ಜೊತೆಗೆ ಮೂಳೆಗಳ ಆರೋಗ್ಯಕ್ಕೆ

ಭೂಮಿಯ ಮೇಲೆ ಹಲವಾರು ರೀತಿಯಸಸ್ಯಜಾತಿಗಳಿವೆ.ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಪಾರಿಜಾತಗಿಡ ಕೂಡ ಒಂದು.ನಾವು ಇಲ್ಲಿ ಪಾರಿಜಾತ ಗಿಡದ ಎಲೆಯ ಪ್ರಯೋಜನದ ಬಗ್ಗೆ ಮಾಹಿತಿಯನ್ನು ತಿಳಿಯೋಣ. ಕೀಲುನೋವು, ಮೂಳೆಸವೆತ ಸಾಮಾನ್ಯವಾಗಿ 30 ರಿಂದ 45 ವರ್ಷದವರಿಗೆ ಉಂಟಾಗುತ್ತದೆ.ಅದಕ್ಕಾಗಿ ಸಾವಿರಾರು ರೂಪಾಯಿ…

ನಿಮಗೆ ಇಂಗ್ಲಿಷ್ ಕಷ್ಟವಾಗ್ತಿದೆಯಾ ಇಲ್ಲಿದೆ ಸುಲಭ ಉಪಾಯ

ಸಾಮಾನ್ಯವಾಗಿ ಕೆಲವರಿಗೆ ಇಂಗ್ಲೀಷ್ ಟೈಪಿಂಗ್ ಮಾಡುವುದು ಕಷ್ಟವಾಗುತ್ತದೆ. ಏಕೆಂದರೆ ಕನ್ನಡದಷ್ಟು ಸುಲಭವಾಗಿ ಇಂಗ್ಲೀಷ್ ಎಲ್ಲರ ತಲೆಗೆ ಹತ್ತುವುದಿಲ್ಲ. ಕನ್ನಡ ನಮ್ಮ ಮಾತೃಭಾಷೆ ಆಗಿರುವುದರಿಂದ ಸುಲಭವಾಗಿ ತಿಳಿಯಬಹುದು.ಹೆಚ್ಚಾಗಿ 20ವರ್ಷಗಳ ಹಿಂದಿನ ಜನರಿಗೆ ಇಂಗ್ಲಿಷ್ ಟೈಪಿಂಗ್ ಬಹಳ ಕಷ್ಟ ಆಗುತ್ತದೆ. ಏಕೆಂದರೆ ಆಗ ಎಲ್ಲರೂ…

ಕೆಮ್ಮು ಕಫ ನಿವಾರಣೆಗೆ ಈ ಸುಲಭ ಕಷಾಯ ಮಾಡಿ ಒಳ್ಳೇದು

ಮನುಷ್ಯ ವರ್ಷದ 365 ದಿನಗಳ ಕಾಲವೂ ಕೂಡ ಆರೋಗ್ಯವಾಗಿರುವುದು ಬಹಳ ಕಡಿಮೆ.ಏನಾದರೂ ಸಣ್ಣಪುಟ್ಟ ಪರಿಣಾಮಗಳು ಆಗುತ್ತಿರುತ್ತವೆ. ಅದರಲ್ಲಿ ನೆಗಡಿ,ಕೆಮ್ಮು, ಕಫಗಳು ಸಹಜ ಆಗಿವೆ. ಅವು ಎಲ್ಲರಿಗೂ ಆಗುವುದಿಲ್ಲ. ಆದರೆ ಕೆಲವೊಬ್ಬರಿಗೆ ಕಡಿಮೆಯೇ ಆಗುವುದಿಲ್ಲ. ಇವುಗಳಿಂದ ಮುಕ್ತಿ ಹೊಂದುವ ಬಗ್ಗೆ ಮಾಹಿತಿಯನ್ನು ನಾವು…

ಮೈಗ್ರೇನ್ ಅರ್ಧ ತಲೆನೋವು ನಿವಾರಣೆಗೆ ಸರಳ ಉಪಾಯ

ಮೈಗ್ರೇನ್ ಅಂದರೆ ಅರೆತಲೆನೋವು.ಇದು ಬಂದರೆ ಸಾಕು ಇಂತಹ ನೋವು ಬೇಡಪ್ಪ ತಂದೆ ಎಂದು ಕೈಮುಗಿಯುವವರು ಹೆಚ್ಚು. ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.ಮೈಗ್ರೇನ್ ಬಂದರೆ ಹೆಚ್ಚಾಗಿ ಜನರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತೆ ಬಂದಾಗ ಮತ್ತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ನಾವು ಇಲ್ಲಿ ಮೈಗ್ರೇನ್…