Month: September 2020

ನಟಿ ಸುಮಿತ್ರಾ ಅವರ ಇಬ್ಬರು ಮಕ್ಕಳು ಕೂಡ ಕನ್ನಡದ ಟಾಪ್ ನಟಿಯರು ಯಾವ ಸಿನಿಮಾ ಮಾಡಿದ್ದಾರೆ ಗೊತ್ತೇ

ನಟಿ ಸುಮಿತ್ರಾ ಅವರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಆಗಿ ಮೆರೆದವರು. 1972 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ ನರ್ತನ ಸಾಲ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಕನ್ನಡ, ತೆಲುಗು, ತಮಿಳು ಎಲ್ಲ ಭಾಷೆಯ…

11 ಗುಂಟೆ ಜಮೀನಿನಲ್ಲಿ 71 ಕ್ವಿಂಟಲ್ ಶುಂಠಿ ಬೆಳೆದ ಯಶಸ್ವಿ ರೈತ

ಕೃಷಿಯಲ್ಲಿ ನಾನಾ ರೀತಿಯ ಬೆಳೆಗಳನ್ನು ಬೆಳೆಯಬಹುದು ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆಗಳನ್ನು ಬೆಳೆದು ಅಧಿಕ ಇಳುವರಿಯನ್ನು ಪಡೆಯಬಹುದು. ಅದರ ಬಗ್ಗೆ ಮಾಹಿತಿ ತಿಳಿದಿರಬೇಕು ಹಾಗಾಗಿ ಕಡಿಮೆ ಖರ್ಚಿನಲ್ಲಿ ಶುಂಠಿ ಬೆಳೆಯನ್ನು ಬೆಳೆಯುವ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಬಣಕಾರ್ ಅವರು…

ಬೊಜ್ಜು ಸಮಸ್ಯೆ ಇರೋರು ಯಾವ ಆಹಾರ ಸೇವಿಸಬಾರದು?

ಬಹಳಷ್ಟು ಜನರು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಅದಕ್ಕೆ ಕಾರಣ, ಅದಕ್ಕಿರುವ ಮನೆಮದ್ದಿನ ಬಗ್ಗೆ ಆಯುರ್ವೇದ ತಜ್ಞರ ಸಲಹೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಮೊಡರ್ನ್ ಸೈನ್ಸ್ ಪ್ರಕಾರ ಕೊಲೆಸ್ಟ್ರಾಲ್ ಎಣ್ಣೆ, ಕೊಬ್ಬು, ತುಪ್ಪವನ್ನು ತಿನ್ನುವುದರಿಂದ ಬರುತ್ತದೆ. ಆಯುರ್ವೇದದ ಪ್ರಕಾರ ದೇಹದಲ್ಲಿ ಕೊಲೆಸ್ಟ್ರಾಲ್…

ಮನೆಯ ಸುತ್ತ ಮುತ್ತ ನುಗ್ಗೆ ಗಿಡ ಏನಾದ್ರು ಇದ್ರೆ ಶರೀರಕ್ಕೆ ಎಷ್ಟೊಂದು ಲಾಭವಿದೆ

ನಿಮ್ಮ ಮನೆಯಂಗಳದಲ್ಲಿ ಅಥವಾ ಸುತ್ತಮುತ್ತಲ ಎಲ್ಲಾದರೂ ನುಗ್ಗೆ ಗಿಡ ಇದ್ದರೆ ಇದು ಒಂದು ಓರ್ವ ಪರೋಕ್ಷ ವೃದ್ಧ ಇದ್ದ ಹಾಗೆಯೇ ಎಂದು ನಮ್ಮ ಹಿರಿಯರು ಹೇಳುತ್ತಾರೆ ನುಗ್ಗೆ ಮರದ ಎಲೆ ಹೂವು ಕಾಯಿ ಪ್ರತಿಯೊಂದು ಕೂಡ ಔಷಧೀಯ ಗುಣಗಳನ್ನು ಹೊಂದಿವೆ. ನುಗ್ಗೆ…

ನೆಲನೆಲ್ಲಿ ಕಷಾಯ ಸೇವನೆಯಿಂದ ಶರೀರಕ್ಕೆ ಏನೆಲ್ಲಾ ಲಾಭವಿದೆ ನೋಡಿ

ನಿಸರ್ಗದಲ್ಲಿ ಸಿಗುವ ಹಲವು ಗಿಡಗಳಿಂದ ಹಲವಾರು ಉಪಯೋಗಗಳು ಇವೆ ಅದರಲ್ಲಿ ನೆಲನೆಲ್ಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಒಂದು ಗಿಡ ನೆಲನೆಲ್ಲಿಯನ್ನು ಅಥವಾ ಅಂಗಡಿಯಲ್ಲಿ ಸಿಗುವ ಒಣ ನೆಲನೆಲ್ಲಿಯ ದಂಟನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ…

ಪುದಿನ ಬರಿ ಅಡುಗೆಗೆ ಅಷ್ಟೇ ಅಲ್ಲ ಇದರಲ್ಲಿದೆ 10 ಬೇನೆಗಳಿಗೆ ಮನೆಮದ್ದು

ರಿಫ್ರೆಶಿಂಗ್ ಮಿಂಟ್ ಎನ್ನುವ ಪದವನ್ನು ನಾವು ಸಾಕಷ್ಟು ಜಾಹೀರಾತುಗಳಲ್ಲಿ ಹಲವಾರು ಬಾರಿ ಕೇಳಿಯೇ ಇರುತ್ತೇವೆ. ಈ ರಿಫ್ರೆಶಿಂಗ್ ಮಿಂಟ್ ಅನ್ನೋದು ಬೇರೆ ಯಾವುದೂ ಅಲ್ಲ ಪುದೀನಾ ಎಲೆ ಆಗಿದೆ. ಪುದಿನ ಗಿಡವನ್ನು ನಾವು ಎಲ್ಲಿ ಬೆಳೆಸಿದರು ಇದು ಬೆಳೆಯುತ್ತದೆ. ಮಾರ್ಕೆಟ್ನಲ್ಲಿ ಸಿಗುವಂತಹ…

ಬೆಳಗ್ಗೆ ಎದ್ದ ತಕ್ಷಣ ಮೈ ಕೈ ನೋವು ಮೂಳೆಗಳ ಗಂಟು, ತಲೆಭಾರ ಇಂತಹ ಸಮಸ್ಯೆಗೆ ಮನೆಮದ್ದು

ಆಮವಾತವು ಬಹಳಷ್ಟು ಜನರನ್ನು ಕಾಡುತ್ತಿದೆ ಇದರಿಂದ ನೋವನ್ನು ಅನುಭವಿಸುತ್ತಾರೆ ಇದಕ್ಕೆ ಕಾರಣ ಮತ್ತು ಮನೆಮದ್ದುಗಳನ್ನು ಈ ಲೇಖನದ ಮೂಲಕ ತಿಳಿಯೋಣ. ಆಮವಾತ ಇದು ಸಣ್ಣ ಸಣ್ಣ ಗಂಟುಗಳು ನೋವು ಬರುತ್ತದೆ. ಬೆಳಿಗ್ಗೆ ಎದ್ದಕೂಡಲೆ ನೋವು ಬರುತ್ತದೆ ಮಳೆಗಾಲದಲ್ಲಿ, ಚಳಿಗಾಲದಲ್ಲಿ ನೋವು ಹೆಚ್ಚಾಗಿರುತ್ತದೆ.…

ಗುರು ದ್ರೋಣರ ಮಗ ಈ ಕಲಿ ಯುಗದಲ್ಲಿ ಇನ್ನು ಇದ್ದಾರಾ? ಇಂಟ್ರೆಸ್ಟಿಂಗ್ ವಿಚಾರ

ಮಹಾಭಾರತದ ಗುರು ದ್ರೋಣರ ಮಗ ಅಶ್ವತ್ಥಾಮ ಎಲ್ಲರಿಗೂ ತಿಳಿದಿರುತ್ತದೆ. ಅವನಿಗಿರುವ ಶಾಪವೇನು, ಅವನು ಈಗಲೂ ಇದ್ದಾನೆಯೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ. ದೂರ್ಯೊಧನನೊಂದಿಗೆ ಸೇರಿಕೊಂಡು ಮಹಾಭಾರತದ ಯುದ್ಧದಲ್ಲಿ ಕೌರವರ ಪರವಾಗಿ ಯುದ್ಧ ಮಾಡುತ್ತಾನೆ. ತಂದೆ ಗುರು ದ್ರೋಣರನ್ನು ಕೌರವರ ಪರವಾಗಿ…

ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀರು ಸಂಗ್ರಹ ಘಟಕ ನಿರ್ಮಾಣಕ್ಕಾಗಿ 5 ಲಕ್ಷದವರೆಗೆ ಸಹಾಯಧನ

ದೇಶದ ಬೆನ್ನೆಲುಬು ನಮ್ಮ ರೈತ. ಅಂತಹ ರೈತನ ಜೀವನಾಡಿ ಗದ್ದೆ, ತೋಟ, ಬೆಳೆಗಳು. ರೈತರಿಗೆ ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ನಿರ್ಮಿಸಲು ರೈತರಿಗೆ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.…

ಸಬ್ಜಾ ಬೀಜವನ್ನು ಪ್ರತಿದಿನ ಸೇವಿಸುವುದರಿಂದ ಶರೀರಕ್ಕೆ ಏನಾದ್ರು ಹಾನಿ ಆಗುತ್ತಾ? ಓದಿ

ಹಲವು ಧಾನ್ಯಗಳಿಂದ ಸಾಕಷ್ಟು ಉಪಯೋಗವಿದೆ. ಅದರಂತೆ ಸಬ್ಜಾ ಬೀಜವನ್ನು ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಯಾರು ಸೇವಿಸಬಹುದು ಯಾರು ಸೇವಿಸಬಾರದು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಬ್ಜಾ ಬೀಜ ಕಾಮ ಕಸ್ತೂರಿ ಬೇಸಿಲ್ ಸೀಡ್ಸ್ ಎನ್ನುವರು. ಬೇಸಿಗೆ ಕಾಲದಲ್ಲಿ ದೇಹದ…

error: Content is protected !!