Month: July 2020

ಬೆಳ್ಳುಳ್ಳಿಯಲ್ಲಿರುವಂತ ಔಷಧಿ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು

ಆಹಾರದಿಂದ ಆರೋಗ್ಯ ಲಭ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಆಯುರ್ವೇದ ಶಾಸ್ತ್ರ ಹಾಗೂ ಭಾರತೀಯ ವೈದ್ಯ ಶಾಸ್ತ್ರದಲ್ಲಿ ಬೆಳ್ಳುಳ್ಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದಕ್ಕೆ ಕಾರಣ ಬೆಳ್ಳುಳ್ಳಿಯಲ್ಲಿ ಇರುವಂತಹ ಪ್ರಮುಖವಾದ ಔಷಧೀಯ ಗುಣಗಳು ಎನ್ನಬಹುದು. ವೈಜ್ಞಾನಿಕವಾಗಿ ನೋಡಿದಾಗ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಪೋಷಕಾಂಶ ಹಾಗೂ…

ಮನೆಯಲ್ಲೇ ಸಿಹಿ ಶಂಕರ ಪೋಳಿ ಮಾಡುವ ಸಿಂಪಲ್ ವಿಧಾನ

ಮಳೆಗಾಲದಲ್ಲಿ ಪ್ರತೀ ದಿನ ಸಂಜೆ ಆಯ್ತು ಅಂದ್ರೆ ಏನಾದ್ರು ಸ್ನ್ಯಾಕ್ಸ್ ಬೇಕು ಅನ್ಸೋದು ಸಹಜ. ಆದ್ರೆ ಪ್ರತೀ ದಿನ ಎನ್ ಮಾಡೋದು? ಮಾಡಿರೋ ತಿಂಡಿನೆ ಮಾಡಿ ಮಾಡಿ ತಿಂದು ತಿಂದು ಬೇಜಾರೂ ಕೂಡ ಬಂದಿರತ್ತೆ. ಹಾಗಾಗಿ ರುಚಿಯಾದ , ಸಿಹಿಯಾದ ಕ್ರಿಸ್ಪಿ…

ಮನೆಯಲ್ಲಿ ಜಿರಳೆ ಹಲ್ಲಿಗಳ ಕಾಟವೇ? ಇಲ್ಲಿದೆ ಸುಲಭ ಉಪಾಯ

ಸಾಮಾನ್ಯವಾಗಿ ಮನೆಗಳಲ್ಲಿ ಹಲ್ಲಿ ಜಿರಲೆಗಳ ಕಾಟ ಹೆಚ್ಚಾಗಿರುತ್ತದೆ ಇದನ್ನು ಹೇಗಪ್ಪಾ ಓಡಿಸೋದು ಅನ್ನೋ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಹಲ್ಲಿ ಜಿರಲೆಗಳ ಕಾಟದಿಂದ ಮುಕ್ತರಾಗಿ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಔಷಧಿ ಪರಿಕರಗಳು ಸಿಗುತ್ತವೆ ಆದ್ರೆ ಅವುಗಳಿಂದ ಸಿಗದೇ ಇರುವಂತ…

ಪುರುಷರ ಆರೋಗ್ಯಕ್ಕೆ ಹೆಚ್ಚು ಸಹಕಾರಿ ಈ ಮನೆಮದ್ದು

ಪ್ರತಿ ಮನುಷ್ಯನಿಗೂ ಈ ಸುಖ ಬೇಕಾಗುತ್ತದೆ. ಸಂಗಾತಿಯೊಂದಿಗೆ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರಲು ಹಾಗೂ ದಾಂಪತ್ಯ ಜೀವನಕ್ಕೆ ಉತ್ತಮ ಆಹಾರ ಕ್ರಮಗಳು ಬೇಕಾಗುತ್ತವೆ. ಹೌದು ಪುರುಷರಲ್ಲಿನ ಕೆಲವೊಂದು ಗುಪ್ತ ಸಮಸ್ಯೆ ನಿವಾರಿಸುವ ಜೊತೆಗೆ ವೀ-ರ್ಯಾಣು ವೃದ್ಧಿಸುವ ಹಣ್ಣುಗಳು ಈ ಕೆಳಗಿನಂತಿವೆ. ಪ್ರತಿ…

ಮಕ್ಕಳಲ್ಲಿ ಬೆರಳು ಚೀಪುವ ಅಭ್ಯಾಸ ಇರೋದೇಕೆ? ಇದನ್ನು ಬಿಡಿಸುವ ಉಪಾಯ

ಚಿಕ್ಕ ಮಕ್ಕಳು ಬೆರಳು ಚೀಪುವ ಅಭ್ಯಾಸ ಹೊಂದಿರುತ್ತಾರೆ, ಆದ್ರೆ, ಇದು ಯಾಕೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಇದಕ್ಕೆ ಕಾರಣವೇನು ಹಾಗು ಇದನ್ನು ಬಿಡಿಸುವ ಉಪಾಯ ಹೇಗೆ ಅನ್ನೋದನ್ನ ಈ ಮೂಲಕ ತಿಳಿಯೋಣ. ಈ ಪ್ರಕ್ರಿಯೆ ಹುಟ್ಟಿನಿಂದಲೇ ಬಂದಿರುತ್ತದೆ ಹೌದು ಚೀಪುವ…

ಮಧುಮೇಹ ನಿಯಂತ್ರಿಸುವ ಜೊತೆಗೆ ಹಲವು ಉಪಯೋಗ ನೀಡುವ ಹೊಂಗೆ ಮರ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಗಾದೆ ಅಕ್ಷರ ಸಹ ಸುಳ್ಳಲ್ಲ. ಅಂತಹ ಮಹತ್ವದ ಗಾಧೆಗಳಲ್ಲಿ ಸ್ಥಾನ ಪಡೆದಿದೆ ಈ ಒಂದು ಗಾದೆ ಮಾತು. “ತಾಯಿಯ ಮಡಿಲು ಹೊಂಗೆಯ ನೆರಳು” ಎನ್ನುವ ಮಾತಿದೆ. ಅದರ ಅರ್ಥ ತಾಯಿಯ ಮಡಿಲಿನಂತೆಯೇ ಹೊಂಗೆಯ ಮರದ…

ಕೃಷ್ಣಾ ತುಳಸಿ, ರಾಮ ತುಳಸಿ ಈ ಎರಡರಲ್ಲೂ ವ್ಯತ್ಯಾಸವೇನು?

ತುಳಸಿ ಗಿಡವನ್ನು ಪೂಜಿಸಿ ನಾವು ಫಲವನ್ನೂ ಪಡೆಯಬಹುದು ಹಾಗೆ ತುಳಸಿ ಗಿಡದಿಂದ ಸಂಪೂರ್ಣ ಆರೋಗ್ಯವನ್ನೂ ಸಹ ಪಡೆಯಬಹುದು. ಪವಿತ್ರವಾದ ತುಳಸೀ ಗಿಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತುಳಸೀ ಗಿಡಕ್ಕೆ ಮನೆಯ ಅಂಗಳದಲ್ಲಿ ಹಾಗೂ ಮನದಂಗಳದಲ್ಲಿ ಸಹ ವಿಶೇಷ ಸ್ಥಾನವನ್ನು ನೀಡಲಾಗಿದೆ. ತುಳಸೀ…

ಮನೆಕಟ್ಟಲು ಯಾವ ಇಟ್ಟಿಗೆಗಳು ಉತ್ತಮ ತಿಳಿಯಿರಿ

ಈ ಲೇಖನದಲ್ಲಿ ಮನೆ, ಕಟ್ಟಡಗಳನ್ನು ಕಟ್ಟೋಕೆ ಯಾವ ರೀತಿಯ ಇಟ್ಟಿಗೆಗಳು ಉತ್ತಮ, ಎಷ್ಟು ಇಟ್ಟಿಗೆಗಳು ಅಥವಾ ಕಲ್ಲುಗಳು ಬೇಕು ಅದರ ಮೊತ್ತ ಎಷ್ಟು ಆಗುತ್ತದೆ ಎಂಬುದರ ಕುರಿತಾಗಿ ತಿಳಿದುಕೊಳ್ಳೋಣ. ಮೊದಲಿಗೆ ಸಿಮೆಂಟ್ ಸಾಲಿಡ್ ಬ್ರಿಕ್ಸ್ ಇದನ್ನು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಬಳಕೆ…

ಮಂಡಿ ನೋವು ನಿವಾರಣೆಗೆ ಸುಲಭ ಮನೆಮದ್ದು ಮೆನೆಯಲ್ಲೇ ಮಾಡಿ

ಮಂಡಿ ನೋವು ಇಂದಿನ ಕಾಲದಲ್ಲಿ ಎಲ್ಲರಿಗೂ ಕಾಡುವಂತಹ ಸಾಮಾನ್ಯ ಸಮಸ್ಯೆ. ಇದಕ್ಕೆ ಆಯುರ್ವೇದದಲ್ಲಿ ಇರುವಂತಹ ಸುಲಭವಾದ ಮನೆಮದ್ದು ಗ್ರೀನ್ ಜ್ಯುಸ್ ಥೆರಪಿ ಹೇಗೆ ಮಾಡೋದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಗ್ರೀನ್ ಜ್ಯುಸ್ ಥೆರಪಿ ಇದು ಬಹಳ ಹೆಸರುವಾಸಿ ಆದ…

ಚಾಣಿಕ್ಯನ ಪ್ರಕಾರ ಎಂತವರ ಜೊತೆ ಸ್ನೇಹ ಮಾಡಿದ್ರೆ ಒಳ್ಳೆಯದು ತಿಳಿಯಿರಿ

Show me your friends , and I will show you your future ನಾವು ಈ ಸಾಲುಗಳನ್ನ ಕೇಳಿರುತ್ತೇವೆ. ಇದು ಇವತ್ತಿನದ್ದೋ ಅಥವಾ ನಿನ್ನೆಯದ್ದೋ ಮಾತಲ್ಲ ಬಹಳಷ್ಟು ವರ್ಷಗಳ ಹಿಂದಿನ ಮಾತಿದು. ನಾವು ಗೆಳೆತನ ಮಾಡುವಾಗ ಸ್ವಲ್ಪ ವಿಚಾರ…

error: Content is protected !!