ಪ್ರತಿ ಮನುಷ್ಯನಿಗೂ ಈ ಸುಖ ಬೇಕಾಗುತ್ತದೆ. ಸಂಗಾತಿಯೊಂದಿಗೆ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರಲು ಹಾಗೂ ದಾಂಪತ್ಯ ಜೀವನಕ್ಕೆ ಉತ್ತಮ ಆಹಾರ ಕ್ರಮಗಳು ಬೇಕಾಗುತ್ತವೆ. ಹೌದು ಪುರುಷರಲ್ಲಿನ ಕೆಲವೊಂದು ಗುಪ್ತ ಸಮಸ್ಯೆ ನಿವಾರಿಸುವ ಜೊತೆಗೆ ವೀ-ರ್ಯಾಣು ವೃದ್ಧಿಸುವ ಹಣ್ಣುಗಳು ಈ ಕೆಳಗಿನಂತಿವೆ.

ಪ್ರತಿ ಮನುಷ್ಯ ಸಂಗಾತಿಯೊಂದಿಗೆ ಹೆಚ್ಚು ಹೊತ್ತು ಸುಖ ಪಡೆಯಲು ಹಾಗೂ ದಾಂಪತ್ಯ ಜೀವನಕ್ಕೆ ಯಾವುದೇ ಅಡ್ಡಿ ಇಲ್ಲದಂತೆ ಆರೋಗ್ಯವಂತನಾಗಿರಲು ಈ ಹಣ್ಣು ತರಕಾರಿಗಳನ್ನೂ ಸೇವನೆ ಮಾಡುವುದು ಉತ್ತಮ. ಮೊದಲನೆಯದಾಗಿ ಲೋಳೆಸರದ ಜ್ಯೂಸ್ ಇದನ್ನು ಪ್ರತಿ ಪುರುಷರು ಮಾಡಿಕೊಳ್ಳಬಹುದು ಲೋಳೆ ಸರದ ಒಳ ಭಾಗದಲ್ಲಿರುವಂತ ಬಿಳಿಭಾಗವನ್ನು ತೆಗೆದು ಜ್ಯುಸ್ ಮಾಡಬಹುದು ಹಳದಿ ಬಣ್ಣ ಇರುವ ಲೋಳೆ ಕಹಿ ಆಗಿರುತ್ತದೆ. ಹಾಗಾಗಿ ಬಿಳಿ ಬಣ್ಣದ ಭಾಗವನ್ನು ಜ್ಯುಸ್ ಮಾಡಿ ಸೇವಿಸಬಹುದಾಗಿದೆ ಕೆಲವು ಅಧ್ಯಯನಗಳ ಪ್ರಕಾರ ಲೋಳೆಸರ ಅಥವಾ ಆಲೋವೆರಾದ ತಿರುಳಿನಿಂದ ಸಂಗ್ರಹಿಸಿದ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ಎಂಬ ರಸದೂತ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರಸದೂತ ಕಾಮಶಕ್ತಿಗೆ ನೇರವಾಗಿ ಸಂಬಂಧಿಸಿದ ರಸದೂತವಾಗಿದ್ದು ಪುರುಷರಲ್ಲಿ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಹಣ್ಣುಗಳಲ್ಲಿ ಸೇಬುಹಣ್ಣು ಇದು ಕೂಡ ಆರೋಗ್ಯಕ್ಕೆ ಹೆಚ್ಚು ಸಹಕಾರಿ ಹೌದು ಈ ಸೇಬಿನ ರಸ ಲೈಂ-ಗಿಕ ಶಕ್ತಿಯನ್ನೂ ಹೆಚ್ಚಿಸುವ ಗುಣ ಹೊಂದಿದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ಕ್ವೆರ್ಸಟಿನ್ ಎಂಬ ಆಂಟಿ ಆಕ್ಸಿಡೆಂಟ್ ಹಾಗೂ ಫ್ಲೇವನಾಯ್ಡುವಿಗೆ ಪುರುಷರಲ್ಲಿ ಹೆಚ್ಚು ಆಸಕ್ತಿ ಮೂಡಿಸುತ್ತದೆ.

ಹಾಲು ಹಾಗೂ ಜೇನು ಮಿಶ್ರಣ ಪ್ರತಿ ಪುರುಷನಿಗೂ ಸಹ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಹೌದು ನೈಸರ್ಗಿಕವಾಗಿ ಸಿಗುವಂತ ಜೇನು ಹಾಗೂ ಪ್ರೊಟೀನ್ ಅಂಶವನ್ನು ನೀಡುವಂತ ಹಾಲು ಇರದು ಕೂಡ ಪುರುಷರಲ್ಲಿ ಕಾಮೋತ್ತೇಜನ ನೀಡುತ್ತದೆ. ಅಲ್ಲದೆ ಹೆಚ್ಚು ಹೊತ್ತು ಸಂಗಾತಿಯೊಂದಿಗೆ ಶ್ರಮಿಸಲು ಸಹಕಾರಿ.

ಡ್ರೈ ಪ್ರುಟ್ಸ್ ಗಳಲ್ಲಿ ಒಂದಾಗಿರುವಂತ ಈ ಬಾದಾಮಿ ಬೀಜ ಅಥವಾ ಬಾದಾಮಿ ಹಾಲು ಪುರುಷರಿಗೆ ಉಪಯೋಗಕಾರಿ, ಬಾದಾಮಿ ಹಾಲು ಕುಡಿದು ಸಂಗಾತಿಯೊಂದಿಗೆ ಹೆಚ್ಚು ಹೊತ್ತು ಸುಖ ಪಡೆಯಬಹುದು ಇದರಲ್ಲಿರುವ ಖನಿಜಗಳು ವಿಶೇಷವಾಗಿ ಪುರುಷರಲ್ಲಿ ಆರೋಗ್ಯಕರ ರಸದೂತಗಳ ಉತ್ಪಾದನೆಗೆ ನೆರವಾಗುತ್ತವೆ. ಅಷ್ಟೇ ಅಲ್ಲದೆ ಕಲ್ಲಂಗಡಿ ಹಣ್ಣು ಕೂಡ ಹೆಚ್ಚು ಸಹಕಾರಿ ಇದಲ್ಲಿರುವ ಎಲ್-ಸಿಟ್ರುಲೈನ್ ಎಂಬ ಪೋಷಕಾಂಶ ಪುರುಷರಲ್ಲಿ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

Leave a Reply

Your email address will not be published. Required fields are marked *