ಮೊಸರಿನಲ್ಲಿ ಸಕ್ಕರೆ ಅಥವಾ ಉಪ್ಪು ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ
ಹಾಲು ಇದು ದೇಹಕ್ಕೆ ಎಷ್ಟೋ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ, ಮಜ್ಜಿಗೆಯನ್ನು ಪಡೆಯಬಹುದು. ಹಾಗೆಯೇ ಹಾಲು ಹೆಪ್ಪು ಹಾಕಿದಾಗ ಆಗುವ ಮೊಸರಿನ ಬಗ್ಗೆ ತಿಳಿಯೋಣ. ಮೊಸರನ್ನು ಎಲ್ಲರೂ ಉಪಯೋಗಿಸುತ್ತಾರೆ. ಮೊಸರು ದೇಹಕ್ಕೆ ಕಫವನ್ನು ವೃದ್ಧಿಸುತ್ತದೆ. ಇದು ಶೀತ…