ಒಬ್ಬ ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡದ ಸೂಪರ್ ಸ್ಟಾರ್ ಆದ ರೋಚಕ ಕಥೆ
ಒಂದು ಸಾಮಾನ್ಯ ಅಡಿಗೆ ಭಟ್ಟರ ಮಗ ಕನ್ನಡಿಗರಿಗೆ ರುಚಿ ರುಚಿಯಾದಂತಹ ಸಿನಿಮಾಗಳನ್ನು ಬಡಿಸಿದ ಕತೆಯನ್ನು ನಾವು ಇಲ್ಲಿ ತಿಳಿಯೋಣ.ಬಡತನಲ್ಲಿ ಬೆಳೆದು ಬಂದು ಬರೀ ಬುದ್ಧಿವಂತಿಕೆ ಇದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿದ ಬುದ್ಧಿವಂತ. ಕೇವಲ ಬುದ್ಧಿವಂತಿಕೆಯಿಂದ ತನ್ನ ಹಣೆಬರಹವನ್ನು ಬದಲಿಸಿಕೊಂಡ…