Month: April 2020

ಗಂಟಲು ನೋವಿಗೆ ತಕ್ಷಣ ರಿಲೀಫ್ ನೀಡುವ ಸೂಕ್ತ ಮನೆಮದ್ದು

ಈಗಿನ ಕಾಲದಲ್ಲಿ ಏನೇ ತಿಂದರೂ ಕುಡಿದರೂ ಬಹಳ ಬೇಗನೆ ಅದರ ಪರಿಣಾಮವನ್ನು ಕಾಣುತ್ತೇವೆ. ಕೆಲವರಿಗೆ ತಂಪಾದ ಪಾನೀಯ ಆಹಾರ ಇವುಗಳನ್ನು ಸೇವಿಸಿದರೆ ಬೇಗನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ತಂಪು ಪಾನೀಯಗಳಿಂದ ಅಥವಾ ಮಳೆಗಾಲದಲ್ಲಿ ಶೀತ ಕೆಮ್ಮು ಆದಾಗ ಗಂಟಲು…

ಕಡಿಮೆ ಸಮಯದಲ್ಲಿ ರುಚಿಕರವಾದ ಟೊಮೊಟೊ ಸಾರು ಮಾಡುವ ವಿಧಾನ

ಇವತ್ತಿನ ದಿನದಲ್ಲಿ ಎಲ್ಲ ಹೆಂಗೆಳೆಯರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತುಂಬಾ ನಿರತರಾಗಿ ಇರ್ತಾರೆ. ಸಿಕ್ಕಂತಹ ಸ್ವಲ್ಪ ಸಮಯದಲ್ಲೇ ಮನೆಯ ಒಳಗೂ ಹೊರಗೂ ಕೆಲಸ ಮಾಡಬೇಕು. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಆಗಲಿ ಅಥವಾ ಮನೆಯಲ್ಲಿ ಇರುವ ಮಹಿಳೆಯರಿಗೆ ಆಗಲಿ ಪ್ರತಿ ದಿನವೂ…

ಗ್ಯಾಸ್ ಸ್ಟವ್ ಕೆಲವೇ ನಿಮಿಷಗಳಲ್ಲಿ ಕ್ಲಿನ್ ಮಾಡುವ ಸುಲಭ ವಿಧಾನ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಅಡಿಗೆ ಮಾಡಿದ ನಂತರ ಗ್ಯಾಸ್ಸ್ಟೋವ್ ಗಲೀಜು ಆಗುತ್ತದೆ. ಸ್ಟೋವ್ ಇಲ್ಲದೆ ಅಡಿಗೆ ಮಾಡಲು ಸಾಧ್ಯವಿಲ್ಲ. ನಾವು ಕೊಳಕು ಮಾಡಬಾರದು ಎಂದು ಎಷ್ಟೇ ಬಾರಿ ಅಂದುಕೊಂಡರ ಕೊಳಕು ಆಗುತ್ತದೆ. ಆದರೆ ಸ್ವಚ್ಛವಾಗಿ ನಾವು ಮಾಡಿಕೊಳ್ಳದಿದ್ದರೆ ನಮಗೆ ಮನಸಿಗೆ…

ವಾರದಲ್ಲಿ ಒಮ್ಮೆ ಯಾದ್ರು ಈ ಕಾಳುಗಳನ್ನು ತಿನ್ನೋದ್ರಿಂದ ಏನಾಗುವುದು ಗೊತ್ತೇ

ಆರೋಗ್ಯ ಅನ್ನೋದು ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಪ್ರಮುಖವಾದ ಒಂದು ಉಡುಗೊರೆ ಅಥವಾ ವರ ಅಂತ ಹೇಳಬಹುದು. ದೇವರು ನಮಗೆ ನೀಡಿರುವ ಈ ಅಮೂಲ್ಯವಾದ ವರವನ್ನ ಸರಿಯಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ನಾವು ಸೇವಿಸುವ ಪ್ರತಿಯೊಂದು ಆಹಾರದಲ್ಲಿ ಕೂಡ ನಮ್ಮ ದೇಹಕ್ಕೆ…

ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಲಾಭಗಳೇನು ಗೊತ್ತೇ

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಎಳುತ್ತಿದ್ದರಂತೆ. ಆದರೆ ಈಗಿನ ಕಾಲದಲ್ಲಿ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಬ್ರಾಹ್ಮೀ ಮುಹೂರ್ತದಲ್ಲಿ ಯಾರು ಏಳುವುದಿಲ್ಲ. ಏಳುವುದು ಇರಲಿ ಎಷ್ಟೋ ಜನರಿಗೆ ಸೂರ್ಯೋದಯ ಎಷ್ಟು ಗಂಟೆಗೆ ಆಗತ್ತೆ, ಬ್ರಾಹ್ಮೀ ಮುಹೂರ್ತ ಪ್ರತಿ…

ದೇವರು ಇದ್ದನೋ, ಇಲ್ಲವೋ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ದರೆ ಇದನ್ನೊಮ್ಮೆ ತಿಳಿಯಿರಿ

ಕೆಲವರಿಗೆ ದೇವರ ಅಸ್ತಿತ್ವದ ಬಗ್ಗೆ ತಿಳಿದಿರುವುದಿಲ್ಲ. ಕೆಲವರು ದೇವರು ಇದ್ದಾನೆ ಅಂದ್ರೆ ಇನ್ನು ಕೆಲವರು ದೇವರು ಇಲ್ಲ ಅದು ಕೇವಲ ಮೂಢ ನಂಬಿಕೆ ಅಂತ ಹೇಳ್ತಾರೆ. ಹಾಗಾದ್ರೆ ಯಾವುದು ನಿಜ? ಯಾವುದು ಸುಳ್ಳು? ದೇವರು ಇದ್ದಾನೆ ಅನ್ನೋದಾ ಅಥವಾ ದೇವರು ಇಲ್ಲ…

ರೋಗಗಳಿಂದ ದೂರ ಮಾಡುವ ಜೊತೆಗೆ ಶರೀರಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆಮದ್ದುಗಳಿವು

ಇಮ್ಯುನಿಟಿ/ ರೋಗ ಕ್ಷಮತ್ವ ಅಂತ ಹೇಳುವ ರೋಗ ನಿರೋಧಕ ಶಕ್ತಿ ಅಂದ್ರೆ ಏನು ಇದನ್ನ ಹೆಚ್ಚು ಮಾಡಿಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ, ರೋಗ ನಿರೋಧಕ ಶಕ್ತಿ ಅಂದ್ರೆ ಏನು? ಉದಾಹರಣೆಗೆ , ಒಂದು ಮನೆಯಲ್ಲಿ ೨/೩ ಮಕ್ಕಳಿದ್ದಾರೆ ಅಂತ ಭಾವಿಸೋಣ.…

ಗಿರ್ ತಳಿಯ ಹಸುಗಳು ಎಲ್ಲಿ ಸಿಗುತ್ತವೆ ಇದರ ವಿಶೇಷತೆ ಏನು ಗೊತ್ತೇ?

ಗೀರ್ ಹಸು ಶುದ್ಧ ದೇಸೀ ತಳಿಯ ಹಸು. ಇದು a2 ಹಾಲನ್ನ ಕೊಡುತ್ತದೆ. ಈ ಹಸುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು. ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲನ್ನು ಕೊಡುತ್ತವೆ. ಹಾಗಾದ್ರೆ ಈ ತಳಿಯ ಹಸುಗಳನ್ನಾ ಕೊಂಡುಕೊಳ್ಳಬೇಕು ಅಂತ ಇರುವವರು ಇದು ಎಲ್ಲಿ…

ಒಳ್ಳೆಯವರಿಗೆ ಯಾಕೆ ಜಾಸ್ತಿ ದುಃಖ ಕಷ್ಟ ಗಳು, ದೇವರು ಯಾಕೆ ಸಹಾಯ ಮಾಡೋದಿಲ್ಲಅನ್ನೋರು ನಿಜಕ್ಕೂ ಓದಲೇ ಬೇಕಾದ ಸ್ಟೋರಿ!

ನಾನು ಒಳ್ಳೆಯವನಾದರೂ ದೇವರು ಏಕೆ ಸಹಾಯ ಮಾಡುವುದಿಲ್ಲ? ದೇವರು ಏನು ಬೇಕಾದರೂ ಮಾಡಬಹುದು? ನನ್ನ ಜೀವನದಲ್ಲಿ ಎಷ್ಟೋ ಕಷ್ಟಗಳು ಕಠಿಣತೆಗಳು ಎಷ್ಟೋ ದುಃಖಗಳಿವೆ. ಏಕೆ ನನ್ನ ಮುಂದೆ ಪ್ರತ್ಯಕ್ಷನಾಗಿ ನನ್ನ ದುಃಖ ನೋವನ್ನು ಕಷ್ಟಗಳನ್ನು ಪರಿಹರಿಸುವುದಿಲ್ಲ? ಇದಕ್ಕೆಲ್ಲಾ ಉತ್ತರ ಭಗವದ್ಗೀತೆಯಲ್ಲಿದೆ. ಇದರ…

ಅಡುಗೆಗೆ ಯಾವ ಎಣ್ಣೆ ಒಳ್ಳೆಯದು ಗೊತ್ತೇ

ಎಣ್ಣೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಎಣ್ಣೆಯನ್ನು ಬಳಸದೇ ಅಡಿಗೆ ಮಾಡುವುದು ಕಷ್ಟ. ಎಣ್ಣೆಯಲ್ಲಿ ತುಂಬಾ ವಿಧಗಳಿವೆ. ಆದರೆ ತಿನ್ನುವ ಎಣ್ಣೆಯ ಬಗ್ಗೆ ನಾವು ಇಲ್ಲಿ ತಿಳಿಯೋಣ. ಬಹಳಷ್ಟು ವ್ಯೆದ್ಯರು ಹೇಳುತ್ತಾರೆ ಎಣ್ಣೆಯನ್ನು ಕಡಿಮೆ ಬಳಸಿ. ಹೃದಯದ ಕಾಯಿಲೆ ಬರಬಹುದು. ಕೊಲೆಸ್ಟ್ರಾಲ್ ಹೆಚ್ಚಾಗಬಹುದು…