Today Bheemana amavasya 2023: ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ಕೂಡ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ ಧಾರ್ಮಿಕ ಆಚರಣೆಗಳು ಮನೆಯಲ್ಲಿ ಸಂತಸ ಸಂಭ್ರಮದ ವಾತಾವರಣವನ್ನು ತಂದು ಕೊಡುತ್ತದೆ ಹಬ್ಬ ಹಬ್ಬ ಬಂತೆಂದರೆ ಸಾಕು ಹಲವಾರು ಸಿಹಿ ತಿನಿಸು ಹಾಗೂ ಮನೆಯನ್ನು ಸಿಗರಿಸಿ ಇಡುತ್ತಾರೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಅಮಾವಾಸ್ಯೆಯು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ ಜುಲೈ ತಿಂಗಳಲ್ಲಿ ಬರುವ ಅಮಾವಾಸ್ಯೆ ಎಂದರೆ ಭೀಮನ ಅಮಾವಾಸ್ಯೆ ಹಾಗೆಯೇ ಭೀಮನ ಅಮವಾಸ್ಯೆ ವ್ರತವು ದಕ್ಷಿಣ ಭಾರತದಲ್ಲಿ ಅತ್ಯಂತ ಮಂಗಳಕರವಾದ ವ್ರತವಾಗಿದೆ

ಅದರಲ್ಲಿ ಹೆಚ್ಚಿನದಾಗಿ ಕರ್ನಾಟಕದಲ್ಲಿ ಹಾಗೂ ತಮಿಳುನಾಡಿನಲ್ಲಿ ಇದರ ಆಚರಣೆ ಜಾಸ್ತಿ ಇರುತ್ತದೆ ಮತ್ತು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ವ್ರತವಾಗಿದೆ ಹಾಗಾಗಿ ದಂಪತಿಗಳು ಶಿವನ ಆರಾಧನೆ ಮಾಡಬೇಕು ಹಾಗೂ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದರ್ಶನ ಪಡೆಯಬೇಕು. ಈ ವ್ರತದ ಆಚರಣೆ ಬಹಳ ಹಿಂದಿನ ಕಾಲದಿಂದಲೂ ಸಹ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ

ವಿವಾಹ ಅದ ಮಹಿಳೆಯರು ಪತಿಯ ಆಯುಷ್ಯ ಹಾಗೂ ಆರೋಗ್ಯಕ್ಕಾಗಿ ಈ ವೃತವನ್ನು ಮಾಡಲಾಗುತ್ತದೆ ಹಾಗೂ ಅವಿವಾಹಿತರು ಒಳ್ಳೆಯ ವರ ಅಂದರೆ ಭೀಮನಂತಹವರ ಸಿಗಲಿ ಎಂದು ಪೂಜೆ ಮಾಡಲಾಗುತ್ತದೆ ನಾವು ಈ ಲೇಖನದ ಮೂಲಕ ಭೀಮನ ಅಮಾವಾಸ್ಯೆಯ ಬಗ್ಗೆ ತಿಳಿದುಕೊಳ್ಳೋಣ.

ಭೀಮನ ಅಮಾವಾಸ್ಯೆ ಒಂದು ವಿಶೇಷವಾದ ಹಬ್ಬವಾಗಿದೆ ಗಂಡ ಹೆಂಡತಿಯ ಮಧ್ಯೆ ಬಾಂಧವ್ಯ ಜಾಸ್ತಿ ಮಾಡುವ ಹಬ್ಬವಾಗಿದೆ ಭೀಮನ ಅಮಾವಾಸ್ಯೆಯ ದಿನ ಹೆಂಡತಿಯಾದವಳು ಗಂಡನ ಆಯಸ್ಸು ಆರೋಗ್ಯ ವೃದ್ಧಿಯಾಗಲು ಗಂಡನ ಪಾದ ಪೂಜೆಯನ್ನು ಮಾಡುತ್ತಾಳೆ ಮದುವೆ ಆಗದೆ ಇರುವವರು ಭೀಮನ ನಂತಹ ಗಂಡಸಿಗಲಿ ಎಂದು ಶಿವ ಪಾ ಬೇಡಿಕೊಳ್ಳುತ್ತಾರೆ ಭೀಮನ ಅಮವಾಸ್ಯೆಯ ಪೂಜೆಯನ್ನು 5 ವರ್ಷ ಹಾಗೂ 9 ವರ್ಷ ಹಾಗೂ 16 ವರ್ಷಗಳು ಎಂದು ಇಷ್ಟು ವರ್ಷಗಳು ಎಂದು ಆಚರಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಳ್ಳಬೇಕು ಅಥವಾ ಇರುವವರೆಗೂ ಸಹ ಪ್ರತಿ ವರ್ಷ ಸಹ ಆಚರಣೆ ಮಾಡಬಹುದು

Today Bheemana amavasya 2023

ಭೀಮನ ಅಮವಾಸ್ಯೆಯ ದಿನ ಗಂಡ ಹೆಂಡತಿ ಇಬ್ಬರೂ ಶಿವ ದೇವಸ್ಥಾನಕ್ಕೆ ಹೋಗಿ ಕುಂಕುಮಾರ್ಚನೆ ಮಾಡಬೇಕು ಇದರಿಂದ ಮಾಂಗಲ್ಯ ಭಾಗ್ಯ ಲಭಿಸುತ್ತದೆ 2023ರಲ್ಲಿ ಜುಲೈ 17 ರಲ್ಲಿ ಭೀಮನ ಅಮಾವಾಸ್ಯೆ ಬರುತ್ತದೆ ಈ ಅಮಾವಾಸ್ಯೆಯು ತಿಥಿ ಸಮಯದಂತೆ ಆರಂಭ ಆಗುವುದು ಜುಲೈ 16 ಭಾನುವಾರ ರಾತ್ರಿ 10 ಗಂಟೆ ಎಂಟು ನಿಮಿಷಕ್ಕೆ ಆರಂಭ ಆಗುತ್ತದೆ ಹಾಗೆಯೇ ಜುಲೈ 18 ನೆಯ ತಾರೀಖು ಮಂಗಳವಾರ ರಾತ್ರಿ 12 ಗಂಟೆ 1 ನಿಮಿಷಕ್ಕೆ ಮುಗಿಯುತ್ತದೆ ಭೀಮನ ಅಮವಾಸ್ಯೆಯ ಪೂಜೆ ಮಾಡುವವರು ಜುಲೈ 17 ನೆಯ ತಾರೀಖು ಬ್ರಾಂಹಿ ಮುಹೂರ್ತದಲ್ಲಿ ಪೂಜೆ ಮಾಡಬೇಕು ಹಾಗೆಯೇ ಸಂಜೆ ಗೋಧೂಳಿ ಸಮಯದಲ್ಲಿ ಭೀಮನ ಅಮಾವಾಸ್ಯೆ ಮಾಡಬಹುದಾಗಿದೆ

ಹಾಗೆಯೇ ರಾಹುಕಾಲವನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಯಾವಾಗ ಬೇಕಾದರೂ ಪೂಜೆ ಮಾಡಬಹುದು .ಸರಳವಾಗಿ ಪೂಜೆ ಮಾಡುವವರು ಗಂಡನ ಪಾದ ಪೂಜೆಯನ್ನು ಮಾಡಿ ಆರತಿಯನ್ನು ಬೆಳಗಿ ಅಕ್ಷತೆಯಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಸೋಮವಾರ ಅಮಾವಾಸ್ಯೆ ಬಂದಿರುವುದರಿಂದ ಸೋಮವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ ಇದನ್ನೂ ಓದಿ Scorpio Horoscope: ವೃಶ್ಚಿಕ ರಾಶಿಯವರಿಗೆ ಇದೀಗ ಒಳ್ಳೆಯ ಟೈಮ್ ಬಂದಿದೆ ಬಳಸಿಕೊಳ್ಳಿ

ಶ್ರಾವಣ ಮಾಸದಲ್ಲಿ ಬಂದಿರುವುದರಿಂದ ಶ್ರಾವಣ ಅಮಾವಾಸ್ಯೆ ಎಂದು ಕೂಡ ಕರೆಯುತ್ತಾರೆ ಹೊಸದಾಗಿ ಮದುವೆ ಆಗಿರುವವರು 9 ವರ್ಷಗಳ ಕಾಲ ಪೂಜೆ ಮಾಡುವುದು ಒಳ್ಳೆಯದು ಹೀಗೆ ಭೀಮನ ಅಮಾವಾಸ್ಯೆ ಪೂಜೆಯನ್ನು ಮಾಡುವುದರಿಂದ ದಾಂಪತ್ಯ ಜೀವನ ಚೆನ್ನಾಗಿ ಇರುತ್ತದೆ ಹಾಗೂ ಮಾಂಗಲ್ಯ ಭಾಗ್ಯ ಸಹ ಗಟ್ಟಿಯಾಗುತ್ತದೆ ಹಾಗಾಗಿ ಹಿಂದಿನ ಕಾಲದಿಂದ ಇಂದಿನ ವರೆಗೂ ಈ ಪೂಜೆ ರೂಢಿಯಲ್ಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *