Scorpio Horoscope: ವೃಶ್ಚಿಕ ರಾಶಿಯವರಿಗೆ ಇದೀಗ ಒಳ್ಳೆಯ ಟೈಮ್ ಬಂದಿದೆ ಬಳಸಿಕೊಳ್ಳಿ

0 2,194

Scorpio Horoscope on July Month 2023 ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಹಾಗೂ ನಿರೀಕ್ಷೆಗಳು ಇದ್ದೇ ಇರುತ್ತದೆ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಹಾಗೆಯೇ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಶುಭ ಫಲ ಲಭಿಸುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಹಾಗೂ ಹಣದ ಖರ್ಚು ಕಂಡು ಬಂದರು ಸಹ ಹಣಕಾಸಿನ ಹರಿವು ಜಾಸ್ತಿ ಇರುತ್ತದೆ ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಿಂದಿನ ಕಷ್ಟದ ದಿನಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಆರ್ಥಿಕ ಸಂಕಷ್ಟಗಳು ದೂರವಾಗಿ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6 ಗುರುವಾರದಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಶತ್ರು ಮನೆಗೆ ಪ್ರವೇಶ ಮಾಡುತ್ತಾರೆ ಜುಲೈ 8ಶನಿವಾರದಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 17 ತಾರೀಖು ಸೋಮವಾರದಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ಬುಧನು 2 ಸಹ ಸ್ಥಾನ ಬದಲಾವಣೆ ಮಾಡುತ್ತಾನೆ ವೃಶ್ಚಿಕ ರಾಶಿಯವರಿಗೆ ಕುಜ 10 ಮನೆಯಲ್ಲಿ ಸಂಚಾರ ಮಾಡುತ್ತಾನೆ ಕುಲಕ್ಕೆ ದೀಪ ಹಚ್ಚುವ ಯೋಗ ಕಂಡು ಬರುತ್ತದೆ ಕಳೆದ ಎರಡು ಮೂರು ತಿಂಗಳಿಂದ ವೃಶ್ಚಿಕ ರಾಶಿಯವರಿಗೆ ಹಿನ್ನಡೆಗಳು ಕಂಡು ಬಂದಿದ್ದವು ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಅಭಿವೃದ್ದಿ ಕಂಡು ಬರುತ್ತದೆ

ಗುರು ಸಹ ಪರಮ ಯೋಗಕಾರಕನಾಗಿ ಕಂಡು ಬರುತ್ತಾನೆ ಗುರು ಮತ್ತು ಕುಜರ ನಡುವೆ ಮಿತ್ರತ್ವ ಕಂಡು ಬರುತ್ತದೆ ಈ ತಿಂಗಳು ತುಂಬಾ ಶುಭ ಫಲಗಳು ಲಭಿಸುತ್ತದೆ .ಆರೋಗ್ಯದ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ ಲಗ್ನ ರಾಶಿಯ ಮೇಲೆ ಶನಿ ದೃಷ್ಠಿ ಬೀಳುವುದರಿಂದ ಸಣ್ಣ ಪುಟ್ಟ ವಿಷಯಗಳಿಗೆ ಚಿಂತೆ ಕಂಡು ಬರುತ್ತದೆ ಕಾಲಿನ ಮೂಳೆಗಳು ಹಾಗೂ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಂಡು ಬರುತ್ತದೆ ಹಾಗೆ ವಾತದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ

Scorpio Horoscope on July Month 2023

ಈಶ್ವರನ ಆರಾಧನೆ ಮಾಡಬೇಕು ದ್ವಿತೀಯ ಅಧಿಪತಿಯಾದ ಗುರು ಷಷ್ಠ ಭಾಗದಲ್ಲಿ ಇರುತ್ತಾನೆ ಹಾಗೂ ಧನಾಗಮನದಲ್ಲಿ ವಿಳಂಬ ಕಂಡು ಬರುತ್ತದೆ ಖರ್ಚು ವೆಚ್ಚಗಳು ಹೆಚ್ಚಾಗುತ್ತದೆ ಕೌಟುಂಬಿಕವಾಗಿ ನೆಮ್ಮದಿ ಕಂಡು ಬರುತ್ತದೆ ತೃತಿಯಾಧಿಪತಿ ಶನಿ ಮಹಾತ್ಮ ಚತುರ್ಥ ಭಾವದಲ್ಲಿ ಇರುತ್ತಾನೆ ಒಡ ಹುಟ್ಟಿದವರ ನಡುವೆ ಚಿಂತೆ ಕಂಡು ಬರುತ್ತದೆ ಒಡ ಹುಟ್ಟಿದವರ ನಡುವೆ ವೈಮನಸ್ಸು ಇದ್ದರು ಕೂಡ ಬಗೆ ಹರಿಯುತ್ತದೆ .

ಆರೋಗ್ಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಭೂಮಿಗೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಬ್ಯಾಂಕ್ ಸಾಲದ ನಿರೀಕ್ಷೆಯಲ್ಲಿ ಇರುವರಿಗೆ ಸ್ವಲ್ಪ ವಿಳಂಬ ಕಂಡು ಬರುವ ಸಾಧ್ಯತೆ ಇರುತ್ತದೆ ಈಶ್ವರನ ಆರಾಧನೆ ಮಾಡಬೇಕು ವಾಹನ ಖರೀದಿ ಮಾಡಲು ಸೂಕ್ತವಾದ ಸಮಯ ಇದಾಗಿದೆ ತಾಯಿಯ ಆರೋಗ್ಯದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಪಂಚಮಾಧಿಪತಿ ಗುರು ಷಷ್ಟದಲ್ಲಿ ಸಂಚಾರ ಮಾಡುತ್ತಾನೆ ಸಂತಾನದ ಅಂಚಿನಲ್ಲಿ ಇರುವವರು ಸುಬ್ರಮಣ್ಯನ ಸ್ತೋತ್ರವನ್ನು ಹೇಳಬೇಕು ಹಾಗೆಯೇ ದತ್ತಾತ್ರೇಯ ರ ಸ್ತೋತ್ರವನ್ನು ಪಠನೆ ಮಾಡಬೇಕು

ಪಂಚಮ ಭಾವದ ಮೇಲೆ ಕುಜನ ದೃಷ್ಟಿ ಬೀಳುತ್ತದೆ ಯಾವುದೇ ಶತ್ರುಭಾದೆಗಳಿಗೆ ಅವಕಾಶ ಇರುವುದು ಇಲ್ಲ ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಸಂಪೂರ್ಣ ಅಭಿವೃದ್ದಿ ಕಂಡು ಬರುತ್ತದೆ.ದಾಂಪತ್ಯ ಜೀವನದಲ್ಲಿ ಸಾಮರಸ್ಯ ಕಂಡು ಬರುತ್ತದೆ ವಿವಾಹದ ನಿರೀಕ್ಷೆಯಲ್ಲಿ ಇರುವವರು ಗುರು ಬಲ ಬರುವ ತನಕ ಕಾಯಬೇಕು ಅಷ್ಟಮ ಸ್ಥಾನದಲ್ಲಿ ಸೂರ್ಯ ಸಂಚಾರ ಮಾಡುತ್ತಾನೆ ತಂದೆಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ

ಇನ್ನೆರಡು ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಕರ್ಮ ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ದಿ ಲಾಭ ಕಂಡು ಬರುತ್ತದೆ ಹೀಗೆ ವೃಶ್ಚಿಕ ರಾಶಿಯವರಿಗೆ ಜುಲೈ ತಿಂಗಳು ಶುಭಕರವಾಗಿ ಇರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಅಭಿವೃದ್ದಿ ಕಂಡು ಬರುತ್ತದೆ. ಇದನ್ನೂ ಓದಿ Horoscope Aquarius: ಕುಂಭ ರಾಶಿಯವರಿಗೆ ಮತ್ತೆ ಬಂದಿದೆ ಒಳ್ಳೆ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.