Kodi Mutt Swamiji: ಕೆಲವು ತಿಂಗಳ ಹಿಂದೆ ಅಷ್ಟೇ ಕೋಡಿ ಮಠ ಶ್ರೀಗಳು ಈ ಬಾರಿಯ ಮುಂಗಾರುಮಳೆ ಉತ್ತಮ ರೀತಿಯಲ್ಲಿರುತ್ತದೆ ಎಂಬುದಾಗಿ ಭವಿಷ್ಯ ನುಡಿದ್ದಿದ್ದರು ಹಾಗೂ ಪ್ರಧಾನಿಗಳ ಸಾವಾಗುತ್ತೆ ಎಂದು ಭವಿಷ್ಯ ತಿಳಿಸಿದ್ದರು. ಆದ್ರೆ ಇದೀಗ ಅವೆಲ್ಲವೂ ಕೂಡ ನಿಜವಾಯ್ತಾ ಎಂದು ಅನಿಸುತ್ತಿದೆ.

ಹೌದು ಇದೀಗ ರಾಜ್ಯದಲ್ಲಿ ಮುಂಗಾರು ಮಳೆ ಪ್ರವೇಶ ಮಾಡಿದೆ ಮಳೆ ಇಲ್ಲದೆ ಬಿಸಿಲ ತಾಪಕ್ಕೆ ಬೆಂದಿದ್ದ ಜನರ ಮೊಗದಲ್ಲಿ ಸಂತಸ ವ್ಯಕ್ತ ಪಡಿಸಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಹಲವು ಕಡೆ ಬಾರಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಕೂಡ ಮಳೆ ಹೇಗೆ ನಡೆಸಿಕೊಡುತ್ತದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಇನ್ನೂ ಪ್ರಧಾನಿಗಳ ಸಾವಾಗುತ್ತೆ ಅನ್ನೋ ವಿಚಾರದಲ್ಲಿ ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವನ್ನಪ್ಪಿದ್ದು, ಈ ನಡುವೆ ಈ ವರ್ಷದ ಆರಂಭದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ನುಡಿದಿದ್ದ ಭವಿಷ್ಯವಾಣಿ ನಿಜವಾಗಿದೆ.

By

Leave a Reply

Your email address will not be published. Required fields are marked *