ಇವತ್ತು ಹೋಳಿ, ಇಂದಿನಿಂದ ತ್ರಿಮೂರ್ತಿಗಳ ಆಶೀರ್ವಾದದಿಂದ 10 ರಾಶಿಯವರಿಗಿದೆ ಇವರ ಲೈಫ್ ಹೇಗಿರತ್ತೆ ಗೊತ್ತಾ..
Holi Astrology: ನವ ಗ್ರಹಗಳ ನಿರಂತರ ಚಲನೆಯಿಂದಾಗಿ ಅವುಗಳ ಸ್ಥಾನವು ಕಾಲ ಕಾಲಕ್ಕೆ ಬದಲಾಗುತ್ತವೆ. ನಿನ್ನೆಯ ತನಕ ಕಷ್ಟಗಳನ್ನು ನೋಡಿದವರು ಇಂದಿನಿಂದ ಸುಖಕ್ಕೆ ಬೀಳಬಹುದು. ಇವತ್ತು ಸುಖದಲ್ಲಿರುವವರು ನಾಳೆ ಮತ್ಯಾವುದೋ ದುಃಖಕ್ಕೆ ಎಡೆಯಾಗಬಹುದು. ಇವೆಲ್ಲವು ಸಹ ನಿಮ್ಮ ನಿಮ್ಮ ತಾರಾನುಕೂಲದಿಂದಲೇ ಉಂಟಾಗುವಂತದ್ದು.…