ಸಿಂಹ ರಾಶಿಯವರಿಗೆ ಈ ವರ್ಷ 4 ಯೋಗಗಳಿವೆ ಇವರ ಲೈಫ್ ಹೇಗಿರುತ್ತೆ ಗೊತ್ತಾ..

Astrology

Leo Astrology on Ugadi Festivel: ಯುಗಾದಿಯಂದು ಹಿಂದೂಗಳ ಹೊಸ ವರ್ಷವೂ ಪ್ರಾರಂಭವಾಗುತ್ತದೆ. ಬೇಸಿಗೆ ಝಳದೊಂದಿಗೆ ಹೊಸ ಚಿಗುರಿನ ಕಂಪು ಸವಿಯುತ್ತಾ ಮಾವು ಬೇವುಗಳ ಸಮ್ಮಿಲನದೊಂದಿಗೆ ಸಂಭ್ರಮವಾಗಿ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಾಗುತ್ತದೆ. ಅಂತಹ ಮಹತ್ವ ಪೂರ್ಣವಾದಂತಹ ಹಬ್ಬದೊಂದಿಗೆ ಸೂರ್ಯನು ತನ್ನ ಪಥ ಬದಲಿಸುವುದರಿಂದ ನಿಮ್ಮ ಗ್ರಹಗತಿಗಳು ಸಹ ಬದಲಾಗುತ್ತವೆ‌.

ಶೋಭಾಕೃತ ಸಂವತ್ಸರದ ಶುಭಸಮಯದಲ್ಲಿ ನಿಮ್ಮ ರಾಶಿ ಭವಿಷ್ಯಗಳನ್ನು ತಿಳಿಯೋಣ. ಮಾರ್ಚ್ 22-2023ರಿಂದ ಎಪ್ರಿಲ್ 8 2024ರ ತನಕದ ಶೋಭಾಕೃತ ಸಂವತ್ಸರ ಇರುತ್ತದೆ. ಈ ಅವಧಿಯ ಸಿಂಹರಾಶಿಯ ರಾಶಿ ಭವಿಷ್ಯವು ಬಹಳವೇ ಉತ್ತಮ ಗತಿಯಲ್ಲಿ ಕಂಡು ಬಂದಿದೆ. ಮಖಾನಕ್ಷತ್ರ, ಹುಬ್ಬಾ ನಕ್ಷತ್ರ ಹಾಗೂ ಉತ್ತರಾ ನಕ್ಷತ್ರಗಳು ಸಿಂಹರಾಶಿಯಲ್ಲಿ ಬರುವಂತಹ ನಕ್ಷತ್ರಗಳಾಗಿವೆ.

ಈ ವರ್ಷ ಸಿಂಹರಾಶಿಯವರಿಗೆ ಮಹಾಯೋಗಗಳು ಫಲಿಸಲಿವೆ. 2023ರಿಂದ 2024 ರ ಅವಧಿಯಲ್ಲಿ ಸಿಂಹರಾಶಿಯವರು ರಾಜಯೋಗವನ್ನು ಹೊಂದಲಿದ್ದಾರೆ ಎಂದು ಪಂಚಾಗವು ತಿಳಿಸುತ್ತದೆ. ಈ ವರ್ಷವು ವ್ಯಾಪಾರ ಹಾಗೂ ವ್ಯವಹಾರಸ್ಥರಿಗೆ ಅನುಕೂಲಕರವಾದ ಯೋಗಗಳನ್ನು ಹೊಂದಿದೆ‌.

ಆಕಸ್ಮಿಕ ಧನಪ್ರಾಪ್ತಿಯ ಯೋಗವು ಈ ರಾಶಿಯವರಿಗೆ ಲಭಿಸಲಿದ್ದು, ಮಕ್ಕಳ ಉನ್ನತ ವ್ಯಾಸಾಂಗ ಉದ್ಯೋಗ ಹಾಗೂ ಮಕ್ಕಳ ವಿವಾಹದಲ್ಲಿ ಇದ್ದಂತಹ ವಿಘ್ನಗಳು ನಿವಾರಣೆಯಾಗಿ ಸಂತೋಷ ಪ್ರಾಪ್ತಿಯಾಗಲಿದೆ. ಈ ರಾಶಿಯವರು ಶೋಭಾಕೃತ ನಾಮ ಸಂವತ್ಸರದಲ್ಲಿ ಚಲನಚಿತ್ರ ನಿರ್ಮಾಣ ಹಾಗೂ ಧಾರಾವಾಹಿಯ ನಿರ್ಮಾಣ ಸಂಸ್ಥೆಗಳಿಂದ ಬಹಳ ಲಾಭವನ್ನು ಹೊಂದಲಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ದ್ವಿಗುಣ ಲಾಭವನ್ನು ಪಡೆಯುವುದರ ಜೊತೆಗೆ ಕೀರ್ತಿವಂತರಾಗುವ ಯೋಗವು ಸಿಂಹರಾಶಿಯವರನ್ನು ಅರಸಿ ಬರಲಿದೆ. ಈ ರಾಶಿಯವರು ಪ್ರಭಾವ ಬೀರುವ ಮಾತಿನ ಹಿಡಿತ ಹೊಂದಿದವರಾದ್ದರಿಂದ ಯಾವುದೇ ವ್ಯವಹಾರದ ಮಾರ್ಕೆಟಿಂಗ್ ವಿಭಾಗದಲ್ಲಿ ಇವರ ಸಲಹೆ ಸೂಚನೆಗಳು ಹೆಚ್ಚಿನ ಮಹತ್ವವನ್ನು ಪಡೆಯಲಿವೆ. ಇವರು ಯುಗಾದಿ ನಂತರದ ದಿನಗಳು ಬಹಳ ಲಾಭದಾಯಕವಾಗುವುದನ್ನು ಕಾಣುವರು.

ಮುಖ್ಯವಾಗಿ ಉಣ್ಣೆಯ ಬಟ್ಟೆಗಳ ವ್ಯಾಪಾರ, ಸುಗಂಧಪೂರಿತ ಊದಿನಕಡ್ಡಿಯ ವ್ಯಾಪಾರ, ಬೆಲ್ಲದ ವ್ಯಾಪಾರ, ಹತ್ತಿಯ ವ್ಯಾಪಾರ, ಪುಸ್ತಕದ ವ್ಯಾಪಾರ ಮಾಡುವವರು ಅತ್ಯಧಿಕ ಲಾಭವನ್ನು ಈ ಸಂವತ್ಸರದಲ್ಲಿ ಹೊಂದಲಿದ್ದಾರೆ. ಬೆಲ್ಲದ ಬೇಡಿಕೆ ಹೆಚ್ಚಾಗುವ ಸಂಭವವಿರುವುದರಿಂದ ಬೆಲ್ಲದ ತಯಾರಿಕಾ ಘಟಕವನ್ನು ಹೊಂದಿರುವಂತಹ ಸಿಂಹರಾಶಿಯ ಜನರಿಗೆ ಸರಕಾರಿ ವಯದಿಂದ ದ್ವಿಗುಣ ಲಾಭವಾಗಲಿದೆ.

ಪಠ್ಯಪುಸ್ತಕಗಳ ವ್ಯಾಪಾರಿಗಳಿಗೆ ಸಾಹಿತಿಗಳ ಬೆಂಬಲ ದೊರೆತು ಹೆಚ್ಚಿನ ಧನ ಬರಲಿದೆ. ಸ್ಟೇಷನರಿ ಅಂಗಡಿಗಳನ್ನು ಹೊಂದಿದವರು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದ ಇದ್ದಲ್ಲಿ ಲಾಭ ಕಾಣಲಿದ್ದಾರೆ. ಜೀವವಿಮಾ ಸಂಸ್ಥೆಗಳು, ಪತ್ರಿಕೆಗಳು, ಇಲೆಕ್ಟ್ರಾನಿಕ್ ಮೀಡಿಯಾ, ಪ್ರಿಂಟಿಂಗ್ ಮೀಡಿಯಾ ಸೋಷಿಯಲ್ ಮೀಡಿಯಾ ಕ್ಷೇತ್ರಗಳಲ್ಲಿ ವ್ಯವಹಾರ ಹೊಂದಿದವರು ಈ ಸಂವತ್ಸರದ ಆದಿಯಿಂದ ಅಂತ್ಯದವರೆಗೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಳ್ಳುವ ಯೋಗವನ್ನು ಹೊಂದಿರುವರು.

ಪ್ಲಾಸ್ಟಿಕ್ ಸಮಾನುಗಳು ನೀರಿನ ಪೈಪುಗಳ ವ್ಯಾಪಾಸ್ಥರಿಗೆ ಈ ಸಂವತ್ಸರವು ಬಹಳ ಅನುಕೂಲಕರವಾಗಿದೆ. ಬಟ್ಟೆಗೆ ಸಂಬಂದಿತ ಸಾಮಾಗ್ರಿಗಳ ವ್ಯವಹಾರಸ್ಥರು ಕಾರ್ಖಾನೆಗಳು ಲಾಭದಾಯಕವಾಗಿ ನಡೆಯಲಿವೆ. ಹಿನ್ನೆಲೆಗೆ ಬಿದ್ದಿರುವಂತ ಸಿಮೆಂಟಿನ ಕೆಲಸಗಳು 2023-24 ರ ಅವಧಿಯ ಶೋಭಾಕೃತ ಸಂವತ್ಸರದಲ್ಲಿ ಮುನ್ನೆಲೆಗೆ ಬಂದು ಶೀಘ್ರವಾಗಿ ಮುಗಿಯಲಿವೆ. ಚಹಾ ಬೆಳೆಗಾರರಿಗೆ ಈ ವರ್ಷವು ಹೆಚ್ಚಿನ ಲಾಭಾಂಶವನ್ನು ತಂದುಕೊಡಲಿದೆ.

ರುಚಿಕರವಾದಂತಹ ಉತ್ಫನ್ನಗಳನ್ನು ತಯಾರಿಸುವವರು, ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವವರು ಸುಗಂಧದ್ರವ್ಯದ ವ್ಯಾಪಾರಿಗಳಿಗೆ ಈ ಯುಗಾದಿಯ ನಂತರ ಉತ್ತಮ ಯೋಗವು ಆರಂಭವಾಗುತ್ತದೆ. ಹೊಸ ಮನೆಯನ್ನು ಖರೀದಿಸಬೇಕು ಎಂದುಕೊಂಡವರಿಗೆ ಈ ಸಂವತ್ಸರವು ಫಲಪ್ರದವಾಗಿದ್ದು ಅತೀಶೀಘ್ರದಲ್ಲಿ ಹೊಸ ಮನೆಯ ಪ್ರವೇಶ ಮಾಡಲಿದ್ದಿರಿ. ಕಾರು ಬೈಕ್ ಮುಂತಾದ ವಾಹನಗಳನ್ನು ಕೊಳ್ಳುವ ಯೋಜನೆಯನ್ನು ಇಟ್ಟುಕೊಂಡವರು ಯುಗಾದಿಯ ನಂತರ ಖರೀದಿಸಬಹುದು. ಈ ಸಂವತ್ಸರದಲ್ಲಿ ಸಿಂಹರಾಶಿಯ ವ್ಯವಹಾರಸ್ಥರಿಗೆ ಸರ್ಕಾರ ಹಾಗೂ ಖಾಸಗಿ ವಲಯದಿಂದ ದ್ವಿಗುಣ ಲಾಭ ಬರಲಿದ್ದು, ಕೀರ್ತಿವಂತರಾಗುವ ಯೋಗವಿದೆ.

ಈ ಶೋಭಾಕೃತ ಸಂವತ್ಸರದಲ್ಲಿ ಸಿಂಹರಾಶಿಯವರು ಹಿತಶತ್ರುಗಳಿಂದ ಸ್ನೇಹಿತರ ವಿಷಯದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.. ಓಂ ಅಂಗಾರಕಾಯ ನಮಃ ಎನ್ನುವ ಮಂತ್ರವನ್ನು ನಿತ್ಯವು ಜಪಿಸಿ. ಈ ಸಂವತ್ಸರದಲ್ಲಿ ಒಳ್ಳೆಯ ಯೋಗಗಳಿದ್ದು ಫಲಪ್ರಾಪ್ತಿಗಾಗಿ ಸುಬ್ರಹ್ಮಣ್ಯ ಸ್ವಾಮಿ ಆರಾಧಾನೆಯನ್ನು ಮಾಡಿ. ಸುಬ್ರಹ್ಮಣ್ಯ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *