Scorpio: ವೃಶ್ಚಿಕ ರಾಶಿಯವರಿಗೆ ಗುರುಬಲ ಇರುವುದರಿಂದ ಈ ಯುಗಾದಿ ತಿಂಗಳಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ?

Astrology

Scorpio Astrology On March Month predictions: ವೃಶ್ಚಿಕ ರಾಶಿ (Scorpio) ರಾಶಿ ಚಕ್ರದ 8ನೇ ಜ್ಯೋತಿಷಿ ಚಿನ್ಹೆ ಇದು ವಿಶಾಖ ನಕ್ಷತ್ರದ 4ನೇ ಪದ ಅನುರಾಧ ನಕ್ಷತ್ರದ ನಾಲ್ಕನೇ ಪದ ಜೇಷ್ಠ ನಕ್ಷತ್ರದ 4ನೇ ಪದದ ಅಡಿಯಲ್ಲಿ ಜನಿಸಿದವರು. ವೃಶ್ಚಿಕ (Scorpio) ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿ ಅಧಿಪತಿ ಮಂಗಳ. ಕುಟುಂಬ ಮತ್ತು ಸಂಬಂಧ ಗಳಿಗೆ ಈ ತಿಂಗಳು ಆರಾಧಕರವಾಗಿರುತ್ತದೆ ಈ ತಿಂಗಳು ಕುಟುಂಬದಲ್ಲಿ ಉತ್ತಮವಾದ ಬೆಂಬಲವನ್ನು ಪಡೆಯುತ್ತೀರಾ ಆದಾಗ್ಯೂ ಈ ತಿಂಗಳು ವೃಶ್ಚಿಕ ರಾಶಿ ಯವರಿಗೆ ಯಾವ ರೀತಿ ಇರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ

ಈಗ ನಿಮಗೆ ಶನಿಯ ಅನುಗ್ರಹ ಕಡಿಮೆಯಾಗಿದ್ದರೂ ತೊಂದರೆ ಏನೂ ಇಲ್ಲ. ಅರ್ಧಾಷ್ಟಮ ಶನಿ ಎಂದು ಭಯಪಡಬೇಡಿ. ಅದೆಲ್ಲಾ ಏನೂ ಮಾರಕವಲ್ಲ. ಈಗ ಗುರುಬಲ ಇದೆ. ರಾಹು ಬಲ ಇದೆ. ಗುರು ನೀವು ಅಂದುಕೊಂಡ ಕೆಲಸ-ಕಾರ್ಯಗಳನ್ನು ಸುಲಭವಾಗಿ ನಡೆಯುತ್ತವೆ. ರಾಹು ನಿಮ್ಮ ಕೆಲಸಗಳಿಗೆ ಇರುವ ಅಡ್ಡಿ ಆತಂಕಗಳನ್ನು ದೂರ ಮಾಡುತ್ತಾನೆ. ಮುನ್ನುಗ್ಗಿ ಕೆಲಸ ಸಾಧಿಸಿಕೊಂಡು ಬರುವ ಧೈರ್ಯ ಮತ್ತು ಮನೋಬಲವನ್ನೂ ಕೊಡುತ್ತಾನೆ.

ಐದನೇ ಮನೆಯ ಗುರು ಸಂತಾನಾಪೇಕ್ಷಿಗಳಿಗೆ ಸಂತಾನವನ್ನು ಕರುಣಿಸುತ್ತಾನೆ. ನೌಕರಿಯಲ್ಲಿ ವಿಶೇಷ ಫಲಗಳು ಇದೆ. ಬಡ್ತಿ ಇದೆ. ಹಣಕಾಸು ಸ್ಥಿತಿ ಸುಗಮವಾಗಿರುತ್ತದೆ. ಐದನೇ ಮನೆಯಲ್ಲಿ ಗುರುವಿನೊಂದಿಗೆ ಶುಕ್ರನೂ ಇದ್ದಾನೆ. ಇದು ನಿಮಗೆ ವಿಶೇಷ ಯಶಸ್ಸನ್ನು ಸತ್ಫಲಗಳನ್ನು ಕೊಡುತ್ತದೆ. ಮೂರರಲ್ಲಿ ಇರುವ ಬುಧ ಬಂಧುಗಳಿಂದ ಸಹಕಾರ ಸಹಾಯ ಕೊಡಿಸುತ್ತಾನೆ.

ನೀವು ನಿರೀಕ್ಷಿಸುತ್ತಿದ್ದ ಪ್ರಿಯವಾರ್ತೆಯೊಂದು ಕೇಳುವ ಸಾಧ್ಯತೆಗಳಿವೆ. ವಿದೇಶ ಪ್ರವಾಸ ಯೋಗ ಇದೆ. ವಿಧ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ಸಮಯ. ನೀವು ತೆಗೆದುಕೊಂಡ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಯಶಸ್ಸು ಸಾಧಿಸುತ್ತೀರಿ. ನಿಮ್ಮಿಂದ ಮನೆಯಲ್ಲಿ ಸುಖ ಸಂತೋಷಗಳು ವೃದ್ಧಿಯಾಗುತ್ತದೆ. ನಿಮ್ಮ ಸಹೋದರರು ಕೂಡ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು ನಿಮ್ಮಿಂದ ದೂರವಾಗಿರುವಂತಹ ನಿಮ್ಮ ಸಂಬಂಧಗಳು ಪುನರುಜ್ಜೀವನ ಮಾಡಲು ಉತ್ತಮ ಸಮಯವಿರುತ್ತದೆ

ನಿಮ್ಮ ಸಂಗಾತಿ ಜೊತೆ ದೇವಸ್ಥಾನಗಳಿಗೆ ಸಹ ಭೇಟಿ ನೀಡಬಹುದು ನೀವು ಈ ತಿಂಗಳು ಸುಗಮ ಕುಟುಂಬ ಜೀವನವನ್ನು ಹೊಂದಿದ್ದೀರಿ. ಮುಂದಿನ ತಿಂಗಳ ಚಿಂತೆ ಈಗ ಕೊನೆಗೊಳ್ಳುತ್ತದೆ ಕುಟುಂಬ ಸದಸ್ಯರೊಡನೆ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಿರಿ ಸಾಧ್ಯವಾದಷ್ಟು ನಿಮ್ಮ ಬೆಂಬಲವನ್ನು ಅವರಿಗೆ ನೀಡಿ.

ಆರೋಗ್ಯ ಕೆಲಸದ ಒತ್ತಡದಿಂದ ನಿಮ್ಮ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಿ ನೀವು ಈಗಾಗಲೇ ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಯು ತಿಂಗಳ ಎರಡನೇ ವಾರದಲ್ಲಿ ಸುಧಾರಿಸುತ್ತದೆ ತಿಂಗಳು ಮುಂದುವರೆದಂತೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವು ಕೈಜೋಡಿಸುತ್ತದೆ ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಸದೃಢವಾಗಿ ಇಡಲು ನೀವು ಯೋಗ ಮತ್ತು ಪ್ರಾಣಾಯಾಮವನ್ನು ಮಾಡಬೇಕು

ನಿಮ್ಮ ಆಹಾರದ ಬಗ್ಗೆಯೂ ಸ್ವಲ್ಪ ಕಾಳಜಿ ವಹಿಸಿ ಎಣ್ಣೆಯುಕ್ತ ಆಹಾರದಿಂದ ನೀವು ದೂರವಿರಿ. ಕೆಲಸದ ಹೊರೆ ಹೆಚ್ಚಾದಾಗ ನೀವು ವಿಶೇಷ ಕಾಳಜಿ ವಹಿಸಬೇಕು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ತೊಂದರೆಗಳನ್ನು ಎದುರಿಸಿ ಶಿಕ್ಷಣ ವಿದ್ಯಾರ್ಥಿಗಳಿಗೆ ಸ್ವಲ್ಪ ಕಷ್ಟವೆನಿಸುವ ತಿಂಗಳು ಇದು. ಕಷ್ಟಪಟ್ಟು ಓದಿದರೆ ಪ್ರತಿಫಲ ಉಂಟು ಪ್ರಾಥಮಿಕ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಇವರು ಹೆಚ್ಚಿನ ಯಶಸ್ಸನ್ನು ಕಾಣುತ್ತಾರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಷ್ಟಗಳನ್ನು ಎದುರಿಸಬೇಕಾದರೂ ಸುಲಭವಾಗಿರುತ್ತಾರೆ

ಇದನ್ನೂ ಓದಿ..ಕನ್ಯಾ ರಾಶಿಯವರಿಗೆ 2023 ರಲ್ಲಿ ವಿಪರಿತ ರಾಜಯೋಗ ಶನಿಬಲ, ಇವರ ಲೈಫ್ ಹೇಗಿರತ್ತೆ ಗೊತ್ತಾ

ನಿಮ್ಮ ಸಾಮರ್ಥ್ಯದ ಬಗ್ಗೆ ವಿಸ್ತರಿಸಿ ಮತ್ತು ನಿಮ್ಮನ್ನು ನೀವು ನಂಬಿ ನೀವು ಖಂಡಿತವಾಗಿ ಯಶಸ್ವಿಯಾಗುತ್ತೀರಿ ನಿಮ್ಮ ಸ್ಪರ್ಧಾ ಶಕ್ತಿಯನ್ನು ಅಭಿವೃದ್ಧಿಪಡಿಸಲು ನೀವು ನಿರಂತರವಾಗಿ ಧ್ಯಾನ ಮಾಡಿ ವೃತ್ತಿ ಜೀವನ ಕಷ್ಟದ ಸಂದರ್ಭದಲ್ಲಿ ಸಹೋದ್ಯೋಗಿಗಳು ಬೆಂಬಲಿಸುತ್ತಾರೆ. ಇನ್ನ ಹಣಕಾಸು ವಿಚಾರದಲ್ಲಿ ನೋಡುವುದಾದರೆ ಈ ರಾಶಿಯವರು ಲಾಭದಾಯಕವಾಗಿ ಮುನ್ನುಗ್ಗುತ್ತೀರಾ ಯಾವುದೇ ರೀತಿಯಾದಂತಹ ಕಷ್ಟಗಳು ನಿಮಗೆ ಎದುರಾಗುವುದಿಲ್ಲ.

Leave a Reply

Your email address will not be published. Required fields are marked *