Rajayoga Saturn in 2023 for Virgo: ಶನಿ (Shani) ಕೇವಲ ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲ ಶನಿ ಒಲಿದರೆ ಬಡವನು ಸಹ ಅದೃಷ್ಟನಾಗುತ್ತಾನೆ ಹಾಗೆಯೇ ಜೀವನದಲ್ಲಿ ಅದೃಷ್ಟ ದ ಮಳೆ ಬಂದ ಹಾಗೆ ಇರುತ್ತದೆ 2023 ರಲ್ಲಿ ಕನ್ಯಾ ರಾಶಿಯವರಿಗೆ ಶನಿ ದೃಷ್ಟಿ (Shani Drusti) ಇರುವುದರಿಂದ ವಿಪರೀತ ರಾಜಯೋಗ ಕಂಡು ಬರುತ್ತದೆ ಹಾಗೆಯೇ ಕಷ್ಟಗಳ ಕಾಲಗಳು ಕಳೆದು ಕನ್ಯಾ ರಾಶಿಯವರಿಗೆ (Virgo) ಮುಟ್ಟಿದೆಲ್ಲ ಚಿನ್ನ ಎನ್ನುವ ಹಾಗೆ ಅದೃಷ್ಟ ಖುಲಾಯಿಸುತ್ತದೆ ಕನ್ಯಾ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನ ಲಾಭ ಕಂಡು ಬರುತ್ತದೆ

ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಜೀವನದಲ್ಲಿ ಸುಖ ಶಾಂತಿ ಸಂಪತ್ತು ನೆಲೆಸುತ್ತದೆ. ಎಲ್ಲದಕ್ಕೂ ಒಂದು ಸಮಯ ಬರಬೇಕು ಎನ್ನುವ ಹಾಗೆಯೇ ಅದೃಷ್ಟ ಒದಗಿ ಬರಲು ಸಹ ಯೋಗ ಇರಬೇಕು ಶನಿಯಿಂದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುವ ಸಾಧ್ಯತೆ ಇರುತ್ತದೆ ಈ ಸಮಯದಲ್ಲಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ನಾವು ಈ ಲೇಖನದ ಮೂಲಕ 2023 ರಲ್ಲಿ ಕನ್ಯಾ ರಾಶಿಯವರಿಗೆ ಶನಿಯಿಂದ ಉಂಟಾಗುವ ರಾಜಯೋಗದ ಬಗ್ಗೆ ತಿಳಿದುಕೊಳ್ಳೋಣ.

ನವ ಗ್ರಹಗಳಲ್ಲಿ ಅತ್ಯಂತ ಶುಭ ಕೊಡುವ ಗ್ರಹ ಗುರು ಗ್ರಹವಾಗಿದೆ ಶನಿ ಎರಡುವರೆ ವರ್ಷ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡಲು ಸಮಯ ತೆಗೆದುಕೊಳ್ಳುತ್ತಾನೆ ರಾಹು ಕೇತುಗಳನ್ನು ಛಾಯಾಗ್ರಹ ಎಂದು ಕರೆಯುತ್ತಾರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡಲು ಹದಿನೆಂಟು ತಿಂಗಳು ತೆಗೆದುಕೊಳ್ಳುತ್ತಾರೆ ಕನ್ಯಾ ರಾಶಿಯವರಿಗೆ 2023 ರಲ್ಲಿ ವಿಪರೀತ ರಾಜಯೋಗ ಕಂಡು ಬರುತ್ತದೆ ಕನ್ಯಾ ರಾಶಿಯವರಿಗೆ ಶನಿ ಬಲ ಕಂಡು ಬರುತ್ತದೆ ಹಾಗೆಯೇ ಆರನೇ ಮನೆಯಲ್ಲಿ ಶನಿ ಇರುತ್ತಾನೆ

2023 ರಲ್ಲಿ ಕನ್ಯಾ ರಾಶಿಯವರು ಶಿಸ್ತು ಬದ್ಧರಾಗಿರುತ್ತಾರೆ ಅನೇಕ ಸಮಸ್ಯೆಗಳು ಕಂಡು ಬಂದರೂ ಸಹ ಅದನ್ನು ಎದುರಿಸುವ ಶಕ್ತಿಯನ್ನು ಕೊಡುತ್ತಾನೆ ಉತ್ತಮ ಹಣಕಾಸಿನ ಅನುಕೂಲ ಕಂಡು ಬರುತ್ತದೆ ಹಣ ಕಾಸಿನ ಹರಿವು ಕಂಡು ಬರುತ್ತವೆ ನಿರೀಕ್ಷೆಗೂ ಮೀರಿ 2023 ರಲ್ಲಿ ಹೆಚ್ಚಿನ ಯಶಸ್ಸು ಕಂಡುಬರುತ್ತದೆ ಧನ ಲಾಭ ಕಂಡು ಬರುತ್ತದೆ ಉದ್ಯೋಗದಲ್ಲಿ ಜಯ ಪ್ರಾಪ್ತಿ ಆಗುತ್ತದೆ ಶತ್ರುಗಳನ್ನು ಸೋಲಿಸುತ್ತಾರೆ ಸಂಗಾತಿಯಿಂದ ಸಂತೋಷ ಪ್ರಾಪ್ತಿ ಆಗುತ್ತದೆ ಹಾಗೆಯೇ ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ ಶನಿಯಿಂದ ಹೆಚ್ಚಿನ ಯಶಸ್ಸು ಕಂಡು ಬರುತ್ತದೆ ವಿದೇಶ ಪ್ರಯಾಣ ಮಾಡುವ ಯೋಗ ಕನ್ಯಾ ರಾಶಿಯವರಿಗೆ ಬರುತ್ತದೆ .

ಹತ್ತನೆಯ ಮನೆಯ ದೃಷ್ಟಿ ಮೂರನೆಯ ಮನೆಯನ್ನು ನೋಡುವುದರಿಂದ ಸಹೋದರ ಹಾಗೂ ಸಹೋದರಿಗೆ ಅನುಕೂಲ ಆಗುತ್ತದೆ ಧೈರ್ಯ ಹೆಚ್ಚಾಗುತ್ತದೆ ಕೆಲಸ ಕಾರ್ಯಗಳಲ್ಲಿ ಜಯ ಕಂಡು ಬರುತ್ತದೆ ಆರನೇ ಮನೆಯಲ್ಲಿ ಶನಿ ಸಂಚಾರ ಮಾಡುವಾಗ ಹೆಚ್ಚಿನ ಹಣ ಸಂಪತ್ತು ಕಂಡು ಬರುತ್ತದೆ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಹಣಕಾಸಿನ ಕೊರತೆ ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ದೇಹ ಶಕ್ತಿಯುತ ಆಗುತ್ತದೆ ಹಾಗೆಯೇ ಆರೋಗ್ಯ ಸಮಸ್ಯೆಗಳು ದೂರ ಆಗುತ್ತದೆ ಹಾಗಾಗಿ 2023ರಲ್ಲಿ ಕನ್ಯಾ ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರುತ್ತದೆ

ಗುರು ಎಲ್ಲರಿಗೂ ಸಹ ಒಳ್ಳೆಯದನ್ನು ಮಾಡುವ ಗ್ರಹವಾಗಿದೆ ಏಳನೇ ಮನೆಯಿಂದ ಎಂಟನೇ ಮನೆಗೆ ಸಂಚಾರ ಮಾಡುತ್ತಾನೆ ಗುರುವಿನಿಂದ ಕಷ್ಟಗಳು ನಿವಾರಣೆ ಆಗುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಕಂಡು ಬರುತ್ತದೆ ಹೆಚ್ಚಿನ ಜ್ಞಾನವನ್ನು ಸಂಪಾದನೆ ಮಾಡುತ್ತಾರೆ ಹಾಗೆಯೇ ವಿವಾಹವು ಸಂಪತ್ತಿನ ಲಾಭವನ್ನು ಪ್ರಚೋದಿಸುತ್ತದೆ ಜೀವನದಲ್ಲಿ ಪರಿವರ್ತನೆಯ ಘಟನೆಗಳು ನಡೆಯುತ್ತದೆ

ನಿಗೂಢವಾದ ಜ್ಞಾನ ಪ್ರಾಪ್ತಿ ಆಗುತ್ತದೆ .ಜೋತಿಷ್ಯ ಹಾಗೂ ಸಂಶೋಧನೆ ಹೀಗೆ ನಿಗೂಢ ವಿಷಯದಲ್ಲಿ ಜ್ಞಾನ ಉಂಟಾಗುತ್ತದೆ ಎಂಟನೆಯ ಮನೆಯಲ್ಲಿ ಗುರು ಸಂಚಾರ ಮಾಡುವಾಗ ಕೆಲವೊಂದು ಸಣ್ಣ ಪುಟ್ಟ ತೊಂದರೆಗಳು ಕಂಡು ಬರುತ್ತದೆ ಗೌರವಕ್ಕೆ ಚ್ಯುತಿ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಓಂ ಗುರು ದೇವಾಯಾ ವಿದ್ಮಯಿ ಪರ ಬ್ರಹ್ಮಾಯ ಧೀಮಹಿ ತನ್ಹೋ ಗುರು ಪ್ರಚೋದಯಾತ್ ಎನ್ನುವ ಮಂತ್ರವನ್ನು ಬೆಳ್ಳಿಗೆ ಜಪ ಮಾಡಬೇಕು ಹಾಗೆಯೇ ಪ್ರತಿ ಗುರುವಾರ ವಯಸ್ಸಾದವರಿಗೆ ಫಲವನ್ನು ದಾನ ಮಾಡಬೇಕು ಹೀಗೆ ಕನ್ಯಾ ರಾಶಿಯವರಿಗೆ 2023 ರಲ್ಲಿ ವಿಪರೀತ ರಾಜಯೋಗ ಕಂಡು ಬರುತ್ತದೆ ಇದರಿಂದಾಗಿ ಸುಖ ಶಾಂತಿ ನೆಮ್ಮದಿ ಲಭಿಸಿ ಜೀವನ ಬದಲಾವಣೆಯಿಂದ ಕೂಡಿ ಇರುತ್ತದೆ.

ಇದನ್ನೂ ಓದಿ..ಯುಗಾದಿ ತಿಂಗಳಲ್ಲಿ ಬದಲಾಗುತ್ತಾ? ಸಿಂಹ ರಾಶಿಯವರ ಲೈಫ್, ಈ 5 ವಿಷಯ ಮುಖ್ಯವಾಗಿ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

By

Leave a Reply

Your email address will not be published. Required fields are marked *