Which color brings luck on Holi festival for Scorpios: ಹೊಳಿ ಹಬ್ಬವು (Holi Festival) ಬಣ್ಣಗಳ ಹಬ್ಬವಾಗಿದೆ ಪ್ರತಿಯೊಂದು ಹಬ್ಬವೂ ಸಹ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ ಹೋಳಿ ಹಬ್ಬವನ್ನು ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಯಾವುದೇ ಜಾತಿ ಮತ ಪಂಗಡದ ಯಾವುದೇ ಭೇದ ಭಾವ ಇಲ್ಲದೆ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ

ಹಾಗೆಯೇ ಸಂಬಂಧಿಕರನ್ನು ಹಾಗೂ ಸ್ನೇಹಿತರನ್ನು ಸಹ ಒಂದುಗೂಡಿಸುತ್ತದೆ .ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ ಕೆಟ್ಟದ್ದರ ನಾಶ ಒಳ್ಳೆಯದರ ಗೆಲುವಿನ ದೇಹದೊಂದಿಗೆ ಆಚರಿಸುವ ಹಬ್ಬ ಇದಾಗಿದೆ ಕೆಲವು ಕಡೆ ಎರಡು ದಿನ ಈ ಹಬ್ಬವನ್ನು ಆಚರಣೆ ಮಾಡುತ್ತದೆ ಕೆಲವು ಕಡೆ ಐದು ದಿನ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ

ಈ ಹಬ್ಬದಲ್ಲಿ ಜನರು ಬಣ್ಣಗಳನ್ನು ಪರಸ್ಪರ ಹಚ್ಚುವ ಮೂಲಕ ಹೊಳಿ ಹಬ್ಬವನ್ನು ಆಚರಿಸಲಾಗುವುದು ನಾವು ಈ ಲೇಖನದ ಮೂಲಕ ವೃಶ್ಚಿಕ ರಾಶಿಯವರು ಹೊಳಿ ಹಬ್ಬದ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಹೊಳಿ ಹಬ್ಬವು ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬದಲ್ಲಿ ಒಂದಾಗಿದೆ ಹೊಳಿ ಒಂದು ಬಣ್ಣಗಳ ಹಬ್ಬವಾಗಿದೆ ಹೊಳಿ ಹಬ್ಬವು ಜೀವನದಲ್ಲಿ ಬಣ್ಣಗಳ ಮಹತ್ವವನ್ನು ಹೇಳುತ್ತದೆ ಈ ಹಬ್ಬವು ಕೆಟ್ಟದರ ಮೇಲೆ ಒಳ್ಳೆಯದನ್ನು ಗೆದ್ದ ಆಚರಣೆಯಾಗಿದೆ ಇದು ಎರಡು ದಿನದ ಹಬ್ಬವಾಗಿದೆ ಕೆಲವು ಕಡೆ ಐದು ದಿನ ಆಚರಣೆ ಮಾಡುತ್ತಾರೆ ಈ ಹಬ್ಬದಲ್ಲಿ ಹೃದಯದಲ್ಲಿ ಪರಸ್ಪರ ದ್ವೇಷವನ್ನು ಮರೆತು ಸಂಬಂಧಿಕರು ಹಾಗೂ ಸ್ನೇಹಿತರನ್ನು ಅಪ್ಪಿಕೊಂಡು ಉತ್ಸಾಹದಿಂದ ಹೊಳಿ ಹಬ್ಬವನ್ನು ಆಚರಣೆ ಮಾಡುತ್ತಾರೆ

ಹೊಳಿಯಂದು ಹೊಳಿ ಪೂಜೆಯನ್ನು ಮಾಡಿ ಎಲ್ಲ ರೀತಿಯ ಭಯವನ್ನು ಜಯಿಸಬಹುದು ಎಂದು ನಂಬಲಾಗಿದೆ. ಹೊಳಿ ಪೂಜೆಯು ಶಕ್ತಿ ಸಂವೃದ್ದೀಯನ್ನು ನೀಡುತ್ತದೆ ಎಲ್ಲ ರೀತಿಯ ಭಯವನ್ನು ಹೋಗಲಾಡಿಸಲು ಹೊಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಹೊಳಿಕಾ ರಾಕ್ಷಸಿ ಆಗಿದ್ದರು ಸಹ ಹೊಲಿಕಾ ತನದ ಮೊದಲ ಪ್ರಲ್ಹಾತನ ಜೊತೆಗೆ ಪೂಜಿಸಲಾಗುತ್ತದೆ ಹಿಂದು ಪಂಚಾಂಗದ ಪ್ರಕಾರ ಹೊಲಿಕಾ ದಹನವನ್ನು ಸೂಕ್ತ ಸಮಯದಲ್ಲಿ ಮಾಡಲಾಗಿತ್ತದೆ. ಹೋಲಿಕಾ ದಹನವನ್ನು ಸರಿಯಾದ ಸಮಯದಲ್ಲಿ ಮಾಡಬೇಕು ಹಾಗೆಯೇ ತಪ್ಪಾದ ಸಮಯದಲ್ಲಿ ಮಾಡುವುದರಿಂದ ದುಃಖವನ್ನು ತರುತ್ತದೆ .

ಕೆಟ್ಟದ್ದರ ನಾಶ ಒಳ್ಳೆಯದರ ಗೆಲುವಿನ ದೇಹದೊಂದಿಗೆ ಆಚರಿಸುವ ಹಬ್ಬ ಇದಾಗಿದೆ 2023 ದಲ್ಲಿ ಮಾರ್ಚ್ ಏಳಕ್ಕೆ ಆಚರಣೆ ಮಾಡಲಾಗುತ್ತದೆ ಕೆಲವು ಕಡೆ ಐದು ದಿನಗಳ ಕಾಲ ಹಬ್ಬ ಆಚರಣೆ ಮಾಡುತ್ತಾರೆ ಬಣ್ಣಗಳ ಹಬ್ಬವಾದ ಹೊಳಿ ನಮ್ಮೆಲ್ಲ ಕದನ ಮನಸ್ತಾಪ ಮರೆತು ನಮ್ಮ ಸುತ್ತಲೂ ಇರುವರ ನಡುವೆ ಶಾಂತಿಯನ್ನು ಹೊಂದಲು ಕೆಟ್ಟದ್ದರ ಮೇಲೆ ಒಳ್ಳೆಯ ವಿಚಾರಗಳ ವಿಜಯದ ಸಂಕೇತವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತದೆ

ಈ ಹಬ್ಬದಂದು ವಿವಿಧ ಜಾತಿ ಜನಾಂಗದ ಜನರು ಯಾವುದೇ ಭೇದ ಇಲ್ಲದೆ ತಮ್ಮ ಪ್ರೀತಿ ಪಾತ್ರರು ನೆರೆ ಹೊರೆಯವರೊಂದಿಗೆ ಹಬ್ಬವನ್ನು ಆಚರಿಸುತ್ತಾರೆ .ಪ್ರತಿ ವರ್ಷ ಪಾಲ್ಗುಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಣೆ ಮಾಡುತ್ತಾರೆ ಇದು ಚಳಿಗಾಲದ ಅಂತ್ಯ ಹಾಗೂ ವಸಂತ ಕಾಲದ ಆರಂಭವೂ ಜನರಿಗೆ ಈ ಹಬ್ಬವನ್ನು ಆಚರಣೆ ಮಾಡಲು ಮತಷ್ಟು ಹುರುಪನ್ನು ನೀಡುತ್ತದೆ ಹೊಳಿ ಹಬ್ಬದಲ್ಲಿ ಒಂದೊಂದು ಬಣ್ಣಕ್ಕೂ ಸಹ ಒಂದೊಂದು ಅರ್ಥ ಇರುತ್ತದೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2023 ಹೊಳಿ ಹಬ್ಬದ ದಿನ ವೃಶ್ಚಿಕ ರಾಶಿಗೆ ಸೇರಿದವರು ಮಂಗಳ ಗ್ರಹದಿಂದ ಆಳಲ್ಪಡುತ್ತಾರೆ ಆದ್ದರಿಂದ ಕೆಂಪು ಬಣ್ಣ ವನ್ನು ಧರಿಸಬೇಕು ಹೊಳಿ ಆಚರಣೆಯ ಸಮಯದಲ್ಲಿ ಕೆಂಪು ಬಣ್ಣವನ್ನು ಧರಿಸುವುದು ಶಕ್ತಿ ಹಾಗೂ ಉತ್ಸಾಹವನ್ನು ಪ್ರತಿನಿಧಿಸುತ್ತದೆ ಕೆಂಪು ಬಣ್ಣದ ಜೊತೆಗೆ ಗುಲಾಬಿ ಹಾಗೂ ಹಸಿರು ಬಣ್ಣವನ್ನು ಧರಿಸಬಹುದು ಹೀಗೆ ಹೊಳಿ ಹಬ್ಬವು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು ಇದೊಂದು ಬಣ್ಣಗಳ ಹಬ್ಬವಾಗಿದೆ.

ಇದನ್ನೂ ಓದಿ..ಯುಗಾದಿ ತಿಂಗಳಲ್ಲಿ ಬದಲಾಗುತ್ತಾ? ಸಿಂಹ ರಾಶಿಯವರ ಲೈಫ್, ಈ 5 ವಿಷಯ ಮುಖ್ಯವಾಗಿ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

By

Leave a Reply

Your email address will not be published. Required fields are marked *