Tag: astrologer

ಅಕ್ಟೋಬರ್ ತಿಂಗಳಲ್ಲಿ ಈ ರಾಶಿಯವರು ಸ್ವಲ್ಪ ಎಚ್ಚರವಾಗಿದ್ರೆ, ಎಲ್ಲ ಒಳ್ಳೆಯದಾಗುತ್ತೆ

October Astrology Prediction ಮೇಷ : ರಾಶಿ ಮೇಷ ರಾಶಿಯವರು ಯಾವುದಾದರೂ ಜಮೀನು ಅಥವಾ ಮನೆಯನ್ನು ನೋಡುವ ಕೆಲಸಗಳಿಗೆ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ ಸ್ವಲ್ಪ ತಾಳ್ಮೆಯಿಂದ ಈ ಕೆಲಸಗಳನ್ನು ನಿಭಾಯಿಸಬೇಕಾಗುತ್ತದೆ ಈ ಸಂದರ್ಭದಲ್ಲಿ ಹಣ ಖರ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿದ್ದರಿಂದ…

Pitru Paksha 2023: ಪಿತೃಪಕ್ಷದಲ್ಲಿ ಈ ವಸ್ತುವನ್ನು ಖರೀದಿ ಮಾಡುವ ಮುನ್ನ ಎಚ್ಚರ

Pitru Paksha 2023: ನಮ್ಮ ಸನಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವಂತಹ ಒಂದು ಮಾಸ ಪಿತೃಪಕ್ಷವಾಗಿದೆ. ಈ ಪಿತ ಪಕ್ಷದಲ್ಲಿ ಪಿತೃಗಳನ್ನು ನೆನೆಸಿಕೊಂಡು ಅವರಿಗೆ ತರ್ಪಣ ಪಿಂಡ ದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಪಿತೃಗಳೇ ನಮ್ಮ ಭೂಮಿಗೆ ಬರುತ್ತಾರೆ ಅಂತ ನಂಬಿಕೆಯು ಕೂಡ…

ಅಕ್ಟೋಬರ್ 2023 ಕನ್ಯಾ ರಾಶಿಯ ಮಾಸ ಭವಿಷ್ಯ ಇಲ್ಲಿದೆ ನೋಡಿ, ಅದೃಷ್ಟ ಅಂದ್ರೆ ಹೀಗಿರಬೇಕು

Virgo Horoscope October Month 2023: ನಿಮ್ಮ ಪ್ರೀತಿ ಪಾತ್ರರೊಂದಿಗೆ ನಾ ಸಂಬಂಧ ಚೆನ್ನಾಗಿರುತ್ತದೆ. ಕೌಟುಂಬಿಕವಾಗಿ ನಿಮ್ಮ ಸಂಬಂಧ ಸುಧಾರಿಸುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಈ ತಿಂಗಳಿನಲ್ಲಿ ಆ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಹೂಡಿಕೆಯಲ್ಲಿ ಯಶಸ್ಸನ್ನ ಕಾಣುತ್ತೀರಿ. ವೃತ್ತಿ ಜೀವನದಲ್ಲಿ…

ಇವತ್ತು ಬುಧವಾರ ಶ್ರೀ ಶಿರಡಿ ಸಾಯಿಬಾಬನ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿ ಭವಿಷ್ಯ ನೋಡಿ

Daily Horoscope 4th October: ಮೇಷ ರಾಶಿ ಹಿಂದಿನ ಕಹಿ ಘಟನೆಗನ್ನು ಮರೆಯಲು ಒಳ್ಳೆಯ ಸಮಯ ಸಿಗುವುದು. ಹೆಚ್ಚಿನ ವಿಷಯಗಳಲ್ಲಿ ತೃಪ್ತಿ ಕಾಣುತ್ತೀರಿ.ಮೃದುನಡತೆ ಹಾಗೂ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಅನ್ನೋನ್ಯ ನಡತೆಯಿಂದ ಮನ್ನಣೆಗಳಿಸುತ್ತೀರಿ. ಅಪರಿಚಿತ ವ್ಯಕ್ತಿಯ ಕರೆಯೊಂದು ಮನಸ್ಸನ್ನು ತಳಮಳಗೊಳಿಸುತ್ತದೆ. ಷೇರು…

2024 ಈ ಮೂರು ರಾಶಿಗಳ ಪಾಲಿಗೆ ತುಂಬಾನೇ ಲಕ್ಕಿ ಆಗಿದೆ, ಯಾಕೆಂದರೆ..

2024 is very lucky for these three signs: 2024 ವರ್ಷವನ್ನು ಬರ ಮಾಡಿಕೊಳ್ಳಲು ಕುತೂಹಲಕಾರಿ ಇಂದ ಎಲ್ಲರೂ ಕಾಯುತ್ತಿದ್ದಾರೆ. ಯಾವ ಯಾವ ರಾಶಿಗಳಿಗೆ ಹೊಸ ವರ್ಷ ಅದೃಷ್ಟದ ಬಾಗಿಲನ್ನು ತೆಗೆಯುತ್ತದೆ ಅಂತ ತಿಳಿದುಕೊಳ್ಳೋಣ. ಲಕ್ಷ್ಮೀದೇವಿ ಯಾರ ಮೇಲೆ ಕೃಪೆ…

Horoscope: ಈ 4 ರಾಶಿಗಳಿಗೆ ಇನ್ನು ಎರಡು ವರ್ಷಗಳ ಕಾಲ ಸೋಲು ಎನ್ನುವುದೇ ಇಲ್ಲ, ಶನಿದೇವರೆ ನಿಮ್ಮ ಮೇಲೆ ದಯೆ ತೋರಲಿದ್ದಾನೆ.

Horoscope For 4 Lucky Zodiac Sings: ನಮ್ಮ ಜ್ಯೋತಿಷ್ಯ ಶಾಸ್ತ್ರದ ಶನಿದೇವರಿಗೆ ವಿಶೇಷವಾದ ಸ್ಥಾನವಿದೆ. ಶನಿದೇವರು ಕರ್ಮಫಲದಾತ ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವರಿಗೆ ಶನಿದೇವರು ಫಲ ನೀಡುತ್ತಾರೆ. ಶನಿದೇವರು ಬೇರೆ ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹ…

ಕನ್ಯಾ ರಾಶಿಯವರಿಗೆ 2023 ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಕಣ್ಣೀರಿಗೆ ಬೀಳಲಿದೆ ಅಲ್ಪ ವಿರಾಮ ಆದ್ರೆ..

Virgo October Horoscope 2023: ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ…

ಇವತ್ತು ಭಾನುವಾರ ಶ್ರೀ ಶಕ್ತಿಶಾಲಿ ದೇವತೆ ಕಬ್ಬಾಳಮ್ಮ ದೇವಿಯ ವಿಶೇಷ ಕೃಪೆಯೊಂದಿಗೆ ಇಂದಿನ ರಾಶಿ ಭವಿಷ್ಯ

Daily Horoscope October 1st : ಮೇಷ ರಾಶಿಯ ಇಂದು ನೀವು ಮನೆ ನಿರ್ಮಾಣ ಕ್ಷೇತ್ರದಲ್ಲಿ ಹೊಸದನ್ನು ಮಾಡಬಹುದು. ಮಾನಸಿಕ ನೆಮ್ಮದಿ ಇರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಬೇರೆ ಜಾಗಕ್ಕೆ ಹೋಗಬಹುದು. ವ್ಯಾಪಾರ ಪಾಲುದಾರಿಕೆಗೆ ಸಂಬಂಧಿಸಿದಂತೆ ನೀವು ಉತ್ತಮ ಪ್ರಯೋಜನಗಳನ್ನು…

ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅದೃಷ್ಟ ಮತ್ತು ದೈವಬಲ ನಿಮಗಿರಲಿದೆ ಆದ್ರೆ..

Aquarius Horoscope October Prediction ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ…

ಇವತ್ತು ಶನಿವಾರ ಶನಿದೇವನ ವಿಶೇಷ ಕೃಪೆಯಿಂದ ಇಂದಿನ ರಾಶಿ ಭವಿಷ್ಯ ನೋಡಿ

Daily Horoscope September 30: ಮೇಷ ರಾಶಿ ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ನಿಮಗೆ ಲಾಭವಾಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲವು ದೊಡ್ಡ ಕೆಲಸಗಳನ್ನು ನೀವು…

error: Content is protected !!