Horoscope For 4 Lucky Zodiac Sings: ನಮ್ಮ ಜ್ಯೋತಿಷ್ಯ ಶಾಸ್ತ್ರದ ಶನಿದೇವರಿಗೆ ವಿಶೇಷವಾದ ಸ್ಥಾನವಿದೆ. ಶನಿದೇವರು ಕರ್ಮಫಲದಾತ ಒಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವರಿಗೆ ಶನಿದೇವರು ಫಲ ನೀಡುತ್ತಾರೆ. ಶನಿದೇವರು ಬೇರೆ ಎಲ್ಲಾ ಗ್ರಹಗಳಿಗಿಂತ ನಿಧಾನವಾಗಿ ಚಲಿಸುವ ಗ್ರಹ ಕೂಡ ಹೌದು. ಯಾವ ರಾಶಿಯಲ್ಲಿ ಶನಿದೇವರು ಉತ್ತಮ ಸ್ಥಾನದಲ್ಲಿ ಇರುತ್ತಾರೋ ಅವರಿಗೆ ಬದುಕಿನಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಕೂಡ ಹೇಳಲಾಗುತ್ತದೆ..

ಪ್ರಸ್ತುತ ಶನಿದೇವರು ತನ್ನದೇ ರಾಶಿ ಆಗಿರುವ ಕುಂಭ ರಾಶಿಯಲ್ಲಿದ್ದಾನೆ, ಈ ವರ್ಷದ ಆರಂಭದಲ್ಲಿ ಕುಂಭ ರಾಶಿಗೆ ಶನಿದೇವರ ಪ್ರವೇಶವಾಗಿದ್ದು, ಈ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ 4 ರಾಶಿಗಳ ಮೇಲೆ ಶನಿದೇವರ ವಿಶೇಷ ಪರಿಣಾಮ ಇರಲಿದ್ದು, 2025ರ ವರೆಗು ಇವರನ್ನು ಯಾರು ಮುಟ್ಟೋಕೆ ಸಾಧ್ಯವಿಲ್ಲ, ಗೆಲುವು ಎನ್ನುವುದು ಇವರ ಜೊತೆಯಲ್ಲೇ ಇರುತ್ತದೆ. ಹಾಗಿದ್ದಲ್ಲಿ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Horoscope For 4 Lucky Zodiac Sings

ಮಿಥುನ ರಾಶಿ :- ಶನಿದೇವ ಈಗ ಕುಂಭ ರಾಶಿಯಲ್ಲಿದ್ದು ಇದರಿಂದ ಮಿಥುನ ರಾಶಿಯವರಿಗೆ ಶುಭಫಲ ಸಿಗಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಅದೃಷ್ಟ ಸಾಥ್ ನೀಡಲಿದ್ದು, ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ.

ಕನ್ಯಾ ರಾಶಿ :- ಶನಿದೇವರ ಆಶೀರ್ವಾದ ಈ ರಾಶಿಯವರಿಗೆ ಹೆಚ್ಚು ಒಳಿತು ನೀಡುತ್ತದೆ. ಕುಂಭ ರಾಶಿಯಲ್ಲಿ ಇರುವ ಶನಿದೇವ ಕನ್ಯಾ ರಾಶಿಯವರು ಶುರು ಮಾಡುವ ಎಲ್ಲಾ ಕೆಲಸದಲ್ಲೂ ಅವರಿಗೆ ಸಾಥ್ ನೀಡಲಿದ್ದಾನೆ. ಎಲ್ಲಾ ಕೆಲಸಗಳು ಯಶಸ್ವಿಯಾಗುವ ಹಾಗೆ ಮಾಡುತ್ತಾನೆ.

ಕುಂಭ ರಾಶಿ :- ಶನಿದೇವರು ನಿಮಗೆ ಬಹಳ ಸಮಯದಿಂದ ಕಾಡುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಜೊತೆಗೆ ನಿಮ್ಮ ಎಲ್ಲಾ ಕನಸುಗಳು ಕೂಡ ನನಸಾಗುತ್ತದೆ.

ಧನು ರಾಶಿ :- ಕುಂಭ ರಾಶಿಯಲ್ಲಿ ಶನಿದೇವರ ಸಂಚಾರ ನಿಮಗೆ ಉತ್ತಮವಾದ ಫಲ ನೀಡುತ್ತದೆ, ಇನ್ನು 2 ವರ್ಷಗಳ ಕಾಲ 2025ರ ವರೆಗು ನಿಮಗೆ ಶನಿದೇವರ ಆಶೀರ್ವಾದ ಸಿಗಲಿದ್ದು, ಉದ್ಯೋಗದಲ್ಲಿ, ಬ್ಯುಸಿನೆಸ್ ನಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ಇದನ್ನೂ ಓದಿ ಧನು ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅದೃಷ್ಟ ನಿಮ್ಮ ಬೆನ್ನೇರಲಿದೆ ಆದ್ರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *