Ultimate magazine theme for WordPress.

ಧನು ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅದೃಷ್ಟ ನಿಮ್ಮ ಬೆನ್ನೇರಲಿದೆ ಆದ್ರೆ..

0 14,397

Sagittarius horoscope October 2023: ಮೊದಲಿಗೆ ಅಕ್ಟೋಬರ್ ತಿಂಗಳಿನಲ್ಲಿ ಸ್ಥಾನ ಬದಲಾವಣೆ ಮಾಡುವ ಗ್ರಹಗಳು ಯಾವುವು ಎಂದು ನೋಡುವುದಾದರೆ, ಅಕ್ಟೋಬರ್ 1ರಂದು ಬುಧ ಶುಕ್ರ ಇಬ್ಬರ ಸ್ಥಾನ ಬದಲಾವಣೆ ಕೂಡ ನಡೆಯಲಿದ್ದು, ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. 3ನೇ ತಾರೀಕು ಕುಜ ಗ್ರಹ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, 17ನೇ ತಾರೀಕಿನಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. 18ನೇ ತಾರೀಕಿನಂದು ಬುಧ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..

ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈ ವೇಳೆ ಒಳ್ಳೆಯ ಕೆಲಸ ಸಿಗುತ್ತದೆ, ಸಂಬಳ ಸರಿಯಾಗಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುತ್ತೀರಿ. ಬ್ಯುಸಿನೆಸ್ ಮಾಡುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಬದುಕನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಳ್ಳುತ್ತೀರಿ, ಪೂರ್ವಿಕರ ಆಸ್ತಿಯ ವಿಚಾರದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತದೆ. ಸೂರ್ಯದೇವನ ಸಂಚಾರ 10 ಮತ್ತು 11ನೇ ಮನೆಯಲ್ಲಿ ಆಗುವುದರಿಂದ ಸೂರ್ಯನ ಆಶೀರ್ವಾದ ಇರುತ್ತದೆ. ಕುಜನ ಸಂಚಾರ 11ನೇ ಮನೆಯಲ್ಲಿ ಇರುತ್ತದೆ, ಬುಧನ ಸಂಚಾರ 10 ಮತ್ತು 10ನೇ ಮನೆಯಲ್ಲಿ ಸಂಚಾರ ಮಾಡುತ್ತದೆ.

ಗುರುವಿನ ಸಂಚಾರ 5ನೇ ಮನೆಯಲ್ಲಿ, ಶನಿಯ ಸಂಚಾರ 3ನೇ ಮನೆಯಲ್ಲಿ, ಶುಕ್ರ 9ನೇ ಮನೆಯಲ್ಲಿ, ರಾಹು 5ನೇ ಮನೆಯಲ್ಲಿ ಮತ್ತು ಕೇತು 11ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಈ ವೇಳೆ ಎಲ್ಲಾ ಶುಭಯೋಗಗಳು ನಿಮಗೆ ಬರುತ್ತದೆ. ಸೂರ್ಯ, ಕುಜ, ಬುಧ, ಗುರು, ಶುಕ್ರ ಮತ್ತು ಶನಿಯ ಆಶೀರ್ವಾದ ಇರುತ್ತದೆ. 11ನೇ ಮನೆಯಲ್ಲಿರುವ ಕೇತು ಒಳ್ಳೆಯದನ್ನು ಮಾಡುತ್ತಾನೆ. ಈ ವೇಳೆ ಮನೆಯಲ್ಲಿ ಅಶಾಂತಿ ದೂರವಾಗುತ್ತದೆ. ಈ ಮೊದಲು ಸೋತಿರುವ ರಾಜಕಾರಣಿಗಳಿಗೆ ಈಗ ಗೆಲುವು ಮತ್ತು ಅಧಿಕಾರ ಸಿಗುತ್ತದೆ.

ಈ ವೇಳೆ ನಿಮಗೆ ಉತ್ತಮವಾದ ಗೌರವ, ಘನತೆ, ಸ್ಥಾನಮಾನದ ಬೆಳವಣಿಗೆ ಆಗುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಪೂರ್ವಿಕರ ಆಸ್ತಿ ನಿಮ್ಮ ಕೈಗೆ ಬರದೆ ಇದ್ದರೆ, ಈ ವೇಳೆ ಆ ಎಲ್ಲಾ ಸಮಸ್ಯೆಗಳು ಎಲ್ಲವೂ ದೂರವಾಗುತ್ತದೆ. ಈ ವೇಳೆ ನಿಮಗೆ ಸ್ವಂತ ಆಸ್ತಿಯ ಯೋಗವಿದೆ. ಸ್ನೇಹಿತರು ಮತ್ತು ಬಂಧುಗಳ ಸಪೋರ್ಟ್ ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಈ ವೇಳೆ ಒಳ್ಳೆಯ ಮದುವೆ ಸಂಬಂಧ ಕೂಡಿಬರುತ್ತದೆ. ಭೂಮಿಗೆ ಸಂಬಂಧಿಸಿದ ಬ್ಯುಸಿನೆಸ್ ಮಾಡುವವರಿಗೆ ಲಾಭವಾಗುತ್ತದೆ.

Sagittarius horoscope October 2023

ಸರ್ಕಾರಿ ಕೆಲಸ ಮಾಡುವವರು ಉನ್ನತ ಸ್ಥಾನಕ್ಕೆ ಏರಬಹುದು, ವೇತನ ಜಾಸ್ತಿಯಾಗಬಹುದು. ಇದೆಲ್ಲವೂ ನಿಮಗೆ ಬಹಳ ಖುಷಿ ಕೊಡುವಂಥ ವಿಚಾರ ಆಗಿದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿದ್ದರು ಕೂಡ, ಜೀವನಶೈಲಿ ಚೆನ್ನಾಗಿರದ ಕಾರಣ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಇನ್ನು ಮಕ್ಕಳಾಗದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರುತ್ತದೆ. ಈ ವೇಳೆ ತೀರ್ಥ ಯಾತ್ರೆಗೆ ಹೋಗುತ್ತೀರಿ, ಧಾರ್ಮಿಕ ಕೆಲಸ ಮಾಡುವವರಿಗೆ ಈ ವೇಳೆ ಯಶಸ್ಸು ಕೀರ್ತಿ ಹೆಚ್ಚಾಗುತ್ತದೆ.

ಪುಸ್ತಕ ವ್ಯಾಪಾರ ಮಾಡುವವರಿಗೆ, ಜವಳಿ ವ್ಯಾಪಾರ ಮಾಡುವವರಿಗೆ, ಲಾಯರ್ ಗಳಿಗೆ ಇದು ಲಾಭ ತರುವ ಸಮಯ. ಹಾಗೆಯೇ ನಿಮ್ಮ ಕ್ಷೇತ್ರಗಳಲ್ಲಿ ಕೀರ್ತಿ ಮತ್ತು ಲಾಭ ಸಿಗುತ್ತದೆ. ಕಲಾವಿದರಿಗೆ, ರೇಷ್ಮೆ ಉತ್ತನ್ನ, ರೇಷ್ಮೆ ಮಾರಾಟ ಮಾಡುವವರಿಗೆ, ಇಂಜಿನಿಯರ್ ಗಳಿಗೆ, ಔಷಧಿ ವ್ಯಾಪಾರ ಮಾಡುವವರಿಗೆ, ವೈದ್ಯರಿಗೆ ಹೆಚ್ಚಿನ ಲಾಭ ನೀಡುತ್ತದೆ. ಯೋಗದ ಫಲಗಳು ಗೋಚರದ ಸೂಚನೆ ನೀಡುತ್ತದೆ. ಜನ್ಮ ಜಾತಕವನ್ನು ತೋರಿಸಿ ಫಲ ಹೇಗಿದೆ, ಯಾವ ರೀತಿಯ ಫಲ ಸಿಗುತ್ತದೆ ಎಂದು ತೋರಿಸಿಕೊಳ್ಳಿ.

ಈ ತಿಂಗಳು ಧನು ರಾಶಿಯವರು ಯಾವ ಪರಿಹಾರ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ, ಮೊದಲಿಗೆ ಸಾಮಾಜಿಕ ಪರಿಹಾರ ಮಾಡಿಕೊಳ್ಳಬೇಕು, ಭೂಮಿ ಮತ್ತು ಪರಿಸರವನ್ನು ಕಾಪಾಡಿ. ನೀವು ಪರಿಸರ ಕಾಪಾಡಿದರೆ ದೇವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕಾಪಾಡುತ್ತಾನೆ. ದೇವರು ನಮ್ಮನ್ನು ಮೆಚ್ಚುವಂಥ ಕೆಲಸ ಮಾಡಬೇಕು. ಆಧ್ಯಾತ್ಮಿಕ ಪರಿಹಾರದ ಬಗ್ಗೆ ನೋಡುವುದಾದರೆ.

ಮೂಲಾ ನಕ್ಷತ್ರದಲ್ಲಿ ಹುಟ್ಟಿರುವವರು, ಅಕ್ಟೋಬರ್ ತಿಂಗಳಿನಲ್ಲಿ ಚಂದ್ರಘಂಟ ದೇವರ ಪೂಜೆ ಮಾಡಿ, ಅದರಿಂದ ಒಳ್ಳೆಯದಾಗುತ್ತದೆ. ಪೂರ್ವಾಷಾಢ ನಕ್ಷತ್ರದಲ್ಲಿ ಹುಟ್ಟಿರುವವರು ಕೂಶ್ಮಾಂಡಿನಿ ದೇವಿಯ ಪೂಜೆ ಆರಾಧನೆ ಮಾಡಿ. ಉತ್ತರಾಶಾಢ ನಕ್ಷತ್ರದಲ್ಲಿ ಹುಟ್ಟಿರುವವರು ಕಾಮಾಕ್ಯ ದೇವಿಯ ಪೂಜೆ ಮಾಡಿ, ಇದರಿಂದ ನಿಮಗೆ ಉತ್ತಮ ಫಲ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.