Pitru Paksha 2023: ನಮ್ಮ ಸನಾತನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವಂತಹ ಒಂದು ಮಾಸ ಪಿತೃಪಕ್ಷವಾಗಿದೆ. ಈ ಪಿತ ಪಕ್ಷದಲ್ಲಿ ಪಿತೃಗಳನ್ನು ನೆನೆಸಿಕೊಂಡು ಅವರಿಗೆ ತರ್ಪಣ ಪಿಂಡ ದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಪಿತೃಗಳೇ ನಮ್ಮ ಭೂಮಿಗೆ ಬರುತ್ತಾರೆ ಅಂತ ನಂಬಿಕೆಯು ಕೂಡ ಇದೆ. ಇಂತಹ ಸಮಯದಲ್ಲಿ ನಾವು ಕೆಲವೊಂದು ನಿಯಮವನ್ನ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಕೆಲವೊಂದು ವಸ್ತುಗಳನ್ನು ನಾವು ಈ ಸಮಯದಲ್ಲಿ ಖರೀದಿ ಮಾಡಬಾರದು. ಇದರಿಂದ ನಾವು ಪಿತೃ ಶಾಪಕ್ಕೆ ಗುರಿಯಾಗುತ್ತೇವೆ ಎನ್ನಲಾಗುತ್ತದೆ.

ಹಾಗಾದ್ರೆ ಆ ವಸ್ತುಗಳು ಯಾವವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ಪಂಚಾಂಗದ ಪ್ರಕಾರ ಪಿತೃಪಕ್ಷವನ್ನು ಭಾದ್ರಪದ ಮಾಸದ ಹುಣ್ಣಿಮೆ ಅಂತ ಹೇಳಿದ್ದು 16 ದಿನಗಳ ಕಾಲ ಮುಂದಿನ ಅಮಾವಾಸ್ಯೆ ಬರುವತನಕ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನಮ್ಮ ಪಿತೃಗಳ ಶ್ರಾದ್ಧಕರ್ಮ ಇತ್ಯಾದಿಗಳನ್ನ ಮಾಡುತ್ತಾರೆ.

ಶುಭ ಕಾರ್ಯಗಳನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯದಲ್ಲ ಹಾಗೆಯೇ ಯಾವುದಾದರೂ ಹೊಸ ಕೆಲಸಗಳನ್ನ ಪ್ರಾರಂಭಿಸಲೂ ಬಾರದು. ಇದು ಕೇವಲ ನಮ್ಮ ಪಿತೃಗಳ ಕರ್ಮವನ್ನ ಮಾಡುವುದಕ್ಕೆ ಇರುವ ಮಾಸ. ಈ ಸಮಯದಲ್ಲಿ ಪಿತೃಗಳನ್ನು ಸಂತೃಪ್ತಿ ಪಡಿಸಬೇಕು. ಯಾವುದೇ ರೀತಿಯ ಹೂಡಿಕೆ ಯಾವುದೇ ರೀತಿಯ ಹೊಸ ಕೆಲಸ ಮನೆ ನಿರ್ಮಾಣ ಈ ಕೆಲಸಗಳನ್ನು ಈ ಸಮಯದಲ್ಲಿ ಮಾಡೋ ಹಾಗಿಲ್ಲ.

Pitru Paksha 2023

ಈ ಸಮಯದಲ್ಲಿ ಅಪ್ಪಣ್ಣ ಕರಗಿಸಬಾರದು ಒಂದು ವೇಳೆ ಉಪ್ಪನ್ನು ಖರೀದಿಸಿದರೆ ಪಿತೃ ದೋಷಕ್ಕೆ ಗುರಿಯಾಗುತ್ತವೆ ಎಂದು ಹೇಳಲಾಗುತ್ತದೆ. ಮತ್ತೆ ಪೊರಕೆಯನ್ನು ಸಹ ಖರೀದಿಸಬಾರದು. ಲಕ್ಷ್ಮಿ ಸಮಾನವಾಗಿರುವ ಉಪ್ಪು ಮತ್ತು ಪೊರಕೆಯನ್ನು ಖರೀದಿಸಿದರೆ ಲಕ್ಷ್ಮಿಯು ಕೋಪಗೊಳಿದ್ದಾಳೆ ಎನ್ನುವ ನಂಬಿಕೆ ಇದೆ. ಹಾಗೆ ಈ ಸಮಯದಲ್ಲಿ ಸಾಸಿವೆಯನ್ನು ಕೂಡ ಕರಗಿಸುವುದು ಒಳ್ಳೆಯದಲ್ಲ. ಸ್ನೇಹಿತರೆ ಮುಂದಿನ ಮತ್ತಷ್ಟು ಮಾಹಿತಿಯೊಂದಿಗೆ ಭೇಟಿಯಾಗೋಣ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *