Virgo Horoscope October Month 2023: ನಿಮ್ಮ ಪ್ರೀತಿ ಪಾತ್ರರೊಂದಿಗೆ ನಾ ಸಂಬಂಧ ಚೆನ್ನಾಗಿರುತ್ತದೆ. ಕೌಟುಂಬಿಕವಾಗಿ ನಿಮ್ಮ ಸಂಬಂಧ ಸುಧಾರಿಸುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಈ ತಿಂಗಳಿನಲ್ಲಿ ಆ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಹೂಡಿಕೆಯಲ್ಲಿ ಯಶಸ್ಸನ್ನ ಕಾಣುತ್ತೀರಿ. ವೃತ್ತಿ ಜೀವನದಲ್ಲಿ ನೀವು ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು ಹಾಗೂ ಆದಾಯದಲ್ಲೂ ಕೂಡ ಹೆಚ್ಚಳವನ್ನು ಕಾಣುತ್ತೀರಿ. ಖರ್ಚುವೆಚ್ಚದ ವಿರುದ್ಧ ಸ್ವಲ್ಪ ಗಮನಹರಿಸಿ. ವೃತ್ತಿ ಜೀವನದಲ್ಲಿ ಇರುವ ನಮ್ಮ ಶ್ರದ್ಧೆ ನಿಮ್ಮನ್ನ ಮೇಲ್ಮಟ್ಟಕ್ಕೆ ಕರೆದೊಯ್ಯುತ್ತದೆ.

ಸ್ವಲ್ಪ ಅಡೆತಡೆಗಳು ಉಂಟಾದರೂ ಸಹಿತ ನಿಮ್ಮ ಸ್ನೇಹಿತರ ಸಹಾಯದಿಂದ ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನ ಕಾಣುತ್ತೀರಿ. ನೀವು ಮತ್ತು ನಿಮ್ಮ ಸಂಗಾತಿಯೊಂದಿಗೆ ನಾ ಸಂಬಂಧವನ್ನು ಉತ್ತಮವಾಗಿ ಕಾಣುತ್ತೀರಿ. ಅಂದರೆ ನಿಮ್ಮಿಬ್ಬರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಈ ತಿಂಗಳಲ್ಲಿ ನೀವು ಹಣಕಾಸಿನ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ಆದರೂ ಕೂಡ ಸ್ವಲ್ಪ ಖರ್ಚಿನ ಬಗ್ಗೆ ಗಮನ ವಹಿಸಬೇಕಾಗಿರುತ್ತದೆ.

ಖರ್ಚು ವೆಚ್ಚಗಳನ್ನು ನೀವು ಸಮತೋಲನವಾಗಿ ನಿಭಾಯಿಸಿದರೆ ಯಾವುದೇ ತೊಂದರೆಗಳು ಆಗೋದಿಲ್ಲ ಸ್ವಲ್ಪ ಖರ್ಚು ಮಾಡುವ ಮೊದಲು ಯೋಚಿಸಿ ಖರ್ಚು ಮಾಡಬೇಕು. ಕೌಟುಂಬಿಕವಾಗಿಯೂ ಕೂಡ ನಿಮ್ಮ ಜೀವನ ಚೆನ್ನಾಗಿರುತ್ತದೆ ಯಾವುದೇ ಅಡೆತಡೆಗಳಿಲ್ಲದೆ ಜೀವನವನ್ನು ಸಾಗಿಸಬಹುದು. ನಿಮ್ಮ ಸಂಗಾತಿಯೊಂದಿಗೆ ನಾ ಪ್ರೀತಿ ಬಾಂಧವ್ಯ ಹೆಚ್ಚುತ್ತದೆ. ದಿನನಿತ್ಯದ ವ್ಯಾಯಾಮದಿಂದ ನಿಮ್ಮ ಮನಸ್ಸು ಸಮತೋಲನದಲ್ಲಿ ಇಡುತ್ತದೆ ಹಾಗೂ ನೀವು ಉತ್ತಮವಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

Virgo Horoscope October Month 2023

ದಿನನಿತ್ಯವು ವ್ಯಾಯಾಮ ಅಗತ್ಯ. ಈ ತಿಂಗಳಿನಲ್ಲಿ ನೀವು ಉತ್ತಮವಾದ ಆಹಾರವನ್ನು ಸೇವಿಸಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅತಿಯಾಗಿ ಯೋಚಿಸುವುದನ್ನು ತಪ್ಪಿಸಬೇಕು. ದಿನಾಲು ಒಂದು 10 ನಿಮಿಷ ಧ್ಯಾನವನ್ನು ರೂಡಿಸಿಕೊಳ್ಳಿ. ಆದಷ್ಟು ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ. ಈ ತಿಂಗಳು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಉತ್ತಮವಾದ ಹೂಡಿಕೆಯನ್ನು ಆರಿಸಿಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *