ವೃಶ್ಚಿಕ ರಾಶಿಯವರು 2024 ರಲ್ಲಿ ಪ್ರೀತಿಯಲ್ಲಿ ಎಚ್ಚರವಹಿಸಬೇಕು ಯಾಕೆಂದರೆ..

0 14,175

ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಜಾತಕದಲ್ಲಿ ಯಾವ ಗ್ರಹ ಯಾವ ಮನೆಯಲ್ಲಿದೆ ಹಾಗೂ ಯಾವ ಗ್ರಹದಿಂದ ಯಾವೆಲ್ಲಾ ಪ್ರಯೋಜನಗಳಿವೆ, ಎಚ್ಚರಿಕಾ ಮುನ್ಸೂಚನೆಗಳಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ವೃಶ್ಚಿಕ ರಾಶಿಯವರ ಜಾತಕ ನೋಡುವುದಾದರೆ ಶುಕ್ರ ಹಾಗೂ ಬುಧ ಮೊದಲ ಮನೆಯಲ್ಲಿದ್ದರೆ ಈ ರಾಶಿಯವರು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸತತ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಹಾಗೂ ಅದು ಯಶಸ್ವಿಯಾಗುತ್ತದೆ. ಅವರ ಪ್ರಾಮಾಣಿಕ ಪ್ರಯತ್ನದಿಂದ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಶುಕ್ರ ಮೊದಲ ಮನೆಯಲ್ಲಿ ಇರುವುದರಿಂದ

ವೃಶ್ಚಿಕ ರಾಶಿಯ ವಿರುದ್ಧ ಅಂದರೆ ಇವರು ಗಂಡಾಗಿದ್ದರೆ ಹೆಣ್ಣುಮಕ್ಕಳಿಗೆ ಇವರು ಹೆಣ್ಣಾಗಿದ್ದರೆ ಗಂಡುಮಕ್ಕಳಿಗೆ ಆಕರ್ಷಕವಾಗಿ ಕಾಣುತ್ತಾರೆ ಅಲ್ಲದೆ ಇವರ ಮಾತು ಅವರಿಗೆ ಇಷ್ಟವಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಮದುವೆ ಆಗಿದ್ದರೆ ಹೆಂಡತಿಯ ಜೊತೆ ಖುಷಿಯಿಂದ ಸಮಯ ಕಳೆಯುತ್ತಾರೆ. ಬುಧ ಮೊದಲ ಮನೆಯಲ್ಲಿದ್ದು ಉಗ್ರಗತಿಯಾಗಿರುವುದರಿಂದ ವೃಶ್ಚಿಕ ರಾಶಿಯವರ ಮಾತನ್ನು ಸರಿಯಾಗಿ ತಿಳಿದುಕೊಳ್ಳುವುದಿಲ್ಲ ಅಪಾರ್ಥ ಮಾಡಿಕೊಳ್ಳುತ್ತಾರೆ.

ಕುಜ ಎರಡನೆ ಮನೆಯಲ್ಲಿದ್ದರೆ ಒಂದು ರೀತಿಯಲ್ಲಿ ಆರಾಮದಾಯಕ ಜೀವನವನ್ನು ನಡೆಸುತ್ತಾರೆ, ಮನೆಯಲ್ಲಿ ಶಾಂತ ವಾತಾವರಣ ಇರುತ್ತದೆ. ಆರೋಗ್ಯದ ವಿಷಯದಲ್ಲಿ ಚರ್ಮದ ಸಣ್ಣ ಪುಟ್ಟ ಕಿರಿ ಕಿರಿ ಕಂಡುಬರುತ್ತದೆ ಇನ್ಫೆಕ್ಷನ್ ಕಂಡುಬರುತ್ತದೆ. ಈ ರಾಶಿಯವರು ಚರ್ಮದ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ಕಿವಿ ಹಾಗೂ ಕಣ್ಣಿನ ಸಮಸ್ಯೆ ಕಂಡುಬರುತ್ತದೆ. ಕುಜ ಗ್ರಹ ಅಷ್ಟು ಚೆನ್ನಾಗಿಲ್ಲವಾದ್ದರಿಂದ ಮನೆಯಲ್ಲಿ ಜಗಳಗಳಾಗಬಹುದು, ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು.

ಮನೆಯವರು ಮರೆತಿರುವ ಒಂದು ಪ್ರಾಪರ್ಟಿ, ವಿಷಯದ ಬಗ್ಗೆ ತಿಳಿದುಕೊಂಡು ಅದನ್ನು ತಾವೆ ಸ್ವಂತಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಅದು ಯಶಸ್ವಿಯಾಗುತ್ತದೆ. ಇವರು ತಮ್ಮ ಹಣದಿಂದ ಮನೆಗೆ ಒಳ್ಳೆಯದನ್ನು ಮಾಡುತ್ತಾರೆ. ಜನ್ಮ ಜಾತಕದಲ್ಲಿ ಸೂರ್ಯ ವೀಕ್ ಇದ್ದರೆ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಾಲ್ಕನೆ ಮನೆಯಲ್ಲಿ ಶನಿ ಇದ್ದು ಅರ್ಧಾಷ್ಟಮ ಶನಿ ಎಂದು ಕರೆಯುತ್ತಾರೆ.

ಡಿಗ್ರಿ ಗ್ರ್ಯಾಜೆಯೆಟ್ ಮುಗಿದವರಿಗೆ ಕೆಲಸ ಸಿಗುತ್ತದೆ ಸಣ್ಣ ಕೆಲಸವೆಂದು ಕಡೆಗಣಿಸದಿರಿ ಈ ಕೆಲಸದಿಂದ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಸಿಕ್ಕ ಕೆಲಸದಲ್ಲಿ ಪ್ರಾಮಾಣಿಕವಾಗಿ ಕೆಲಸ ಕಲಿಯುವ ಪ್ರವೃತ್ತಿಯಯನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಶನಿಯಿಂದ ಸ್ವಲ್ಪ ಮನಸ್ತಾಪ ಕಂಡುಬರುತ್ತದೆ. ರಾಹು 5ನೇ ಮನೆಯಲ್ಲಿದ್ದರೆ ವೃಶ್ಚಿಕ ರಾಶಿಯವರಿಗೆ ಗ್ರಹಚಾರ ಕಾದಿದೆ, ಹೆಚ್ಚಿನ ಸ್ಟ್ರೆಂತ್ ಇವರಿಗಿರುತ್ತದೆ. ಸಾಲಕ್ಕೆ ಸಿಕ್ಕಿಹಾಕಿಕೊಂಡರೆ ಮನೆಯವರಿಗೆ ಇವರ ಬಗ್ಗೆ ಅಭಿಪ್ರಾಯ ಬದಲಾಗುತ್ತದೆ. ವೃಶ್ಚಿಕ ರಾಶಿಯವರು ಲವ್ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಜೀವನದಲ್ಲಿ ಹಲವು ಗೊಂದಲಗಳು ಕಾಡುತ್ತದೆ ಸ್ಟ್ರೆಸ್ ತೆಗೆದುಕೊಳ್ಳದೆ ನಿಧಾನವಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.

ಗುರು ಆರನೆ ಮನೆಯಲ್ಲಿದ್ದಾನೆ ವೃಶ್ಚಿಕ ರಾಶಿಯವರಿಗೆ ಗುರು ಬಲ ಇಲ್ಲ ಆದರೆ ಗುರುವಿನಿಂದ ಯಾವುದೆ ಸಮಸ್ಯೆ ಆಗುವುದಿಲ್ಲ ಏಪ್ರಿಲ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ಗುರು ಬಲ ಬರುತ್ತದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಕೆಲಸದ ಕಾರಣಕ್ಕೆ ಫಾರಿನ್ ಗೆ ಹೋಗುವ ಸಾಧ್ಯತೆ ಇದೆ, ಉನ್ನತ ಶಿಕ್ಷಣ ಪಡೆಯುವ ಸಾಧ್ಯತೆ ಹೆಚ್ಚಿದೆ. ಹತ್ತನೆ ಮನೆಯಲ್ಲಿ ಚಂದ್ರ ಇದ್ದಾನೆ ಇದರಿಂದ ನಿರ್ಧಾರ ತೆಗೆದುಕೊಳ್ಳಬೇಕಾದರೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಕೇತು 11 ನೇ ಮನೆಯಲ್ಲಿದ್ದಾನೆ ಬಿಸಿನೆಸ್ ಮಾಡುವವರಾಗಿದ್ದರೆ ಲಾಭ ದೊರೆಯುತ್ತದೆ ವೃಶ್ಚಿಕ ರಾಶಿಯವರ ಮದುವೆಯ ವಯಸ್ಸಿಗೆ ಬಂದಿರುವ ಮಕ್ಕಳಿಗೆ ಮದುವೆಯಾಗುತ್ತದೆ. ಎಲ್ಲರಿಗೂ ತಿಳಿಸಿ ವೃಶ್ಚಿಕ ರಾಶಿಯವರ ಭವಿಷ್ಯ ಹೇಗಿದೆ ಎಂದು ನೋಡಿದಿರಲ್ಲವೆ ನಿಮ್ಮ ರಾಶಿಯನ್ನು ನಮಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.