ಏ.ಆರ್. ಪೋರ್ಟಬಲ್ ಕ್ಯಾಬಿನ್ಸ್. ಇದು ಪ್ರಿ-ಫ್ಯಾಬ್ರಿಕೇಟೆಡ್ ಟೆಂಪರರಿ ಮನೆಗಳು ಮತ್ತು ಬಹುಬೇಗ ಸಿದ್ಧವಾಗುವ ಕಂಟೇನರ್ ಹೋಂ ಬಗ್ಗೆ ಈ ದಿನ ತಿಳಿಯೋಣ :-

ಕಂಟೇನರ್ ಹೋಂ ಎಂದರೆ ಅದು ಮನೆಯನ್ನೇ ಹೋಲುತ್ತದೆ ಮತ್ತು ಮನೆಯ ಎಲ್ಲಾ ಸೌಲಭ್ಯ ಕೂಡ ಸಿಗುತ್ತದೆ. ಸಿಂಗಲ್ ಬೆಡ್ ರೂಂ, ಆಫೀಸ್ ಸೆಟ್ಅಪ್, ಗ್ರಾಹಕರಿಗೆ ಯಾವ ರೀತಿ ಮನೆ ಬೇಕು ಎಂದು ಎಂದು ವಿವರವಾಗಿ ಹೇಳಿದರೆ ಅದೇ ರೀತಿ ಮನೆ ತಯಾರಿ ಆಗುತ್ತದೆ.ವುಡ್, ಮಾರ್ಬಲ್, ಟೈಲ್ಸ್ ಎಲ್ಲಾ ರೀತಿಯ ಫಿನಿಷಿಂಗ್ ಜೊತೆಗೆ ಡೆಕೋರೇಷನ್ ಮಾಡಿ ಕೊಡಲಾಗುತ್ತದೆ. ಕ್ಯಾಬಿನ್ಸ್ ಯಾವ ರೀತಿ ಇರುತ್ತದೆ ಅದನ್ನು ನೋಡೋಣ. ಇದನ್ನು ಕಬ್ಬಿಣದಿಂದ ಮಾಡುವುದು ಆದರೆ ಹೊರಗಿಂದ ಅದನ್ನು ಅಲ್ಯೂಮಿನಿಯಂ ಪ್ಯಾನೆಲ್ ( ACP ) ನಿಂದ ಕವರ್ ಮಾಡಿರುವುದರಿಂದ ಅದು, ಕಬ್ಬಿಣದಿಂದ ಮಾಡಿರುವುದು ಎಂದು ತಿಳಿಯುವುದಿಲ್ಲ.

ಗೋಡೆಗೆ ( PVC ) ಮಾರ್ಬಲ್ ಶೀಟ್ ಹಾಕಲಾಗುವುದು ಅದರ, ಕಲರ್ ಆಯ್ಕೆ ಮಾಡಬಹುದು. ಮೊದಲು ಸ್ಟ್ರಚರ್ ಮಾಡಿ ನಂತರ ಇನ್ಸೂಲೇಷನ್ ಗ್ಲಾಸ್ ಪ್ಲೇಸ್ ಮಾಡಿದರೆ ಅದು ಹೀಟ್ ( heat ) ಕಂಟ್ರೋಲಿಂಗ್ ಇದರ ಮೇಲೆ ಪ್ಲೇ ವುಡ್ ಇನ್ಸ್ಟಾಲ್ ಮಾಡಲಾಗುವುದು. ಡಿಸೈನ್ ಆಯ್ಕೆ ಮಾಡಿದರೆ ನಿಮಗೆ ಇಷ್ಟವಾದ ರೀತಿಯಲ್ಲೇ ನಿಮ್ಮ ಟೆಂಪರರಿ ಮನೆಗಳು ಸಿದ್ದ. ಗ್ಲಾಸ್ ಬೇಕು, ಕಿಟಕಿ ಬೇಕು ಮೊದಲೇ ಗ್ರಾಹಕರಿಂದ ಮಾಹಿತಿ ಪಡೆದು ನಂತರ ಅದೇ, ರೀತಿ ಕಂಟೇನರ್ ಹೋಂ ಮಾಡಿ ಕೊಡುವರು.

ಬೇಸಿಕ್ ಪ್ರೈಸ್ ಎಂದರೆ ಎಂ. ಎಸ್. ಮೇಲೆ ಪೇಂಟ್ ಮಾಡಿದ ಡೋರ್, ಪ್ಲೇ ವುಡ್ ಮಾತ್ರ ಇರುವ ರೂಫ್, ಗೋಡೆ ಎಲ್ಲಾ ಪ್ಲೇ ವುಡ್’ನಿಂದ ಮಾಡಿರೋದು. ಎಲ್ಲಾ ರೀತಿಯ ಎಲೆಕ್ಟ್ರಿಕಲ್ ವರ್ಕ್ ಸೌಲಭ್ಯ ಕೂಡ ಸಿಗುತ್ತದೆ. ಬಾಲ್ಕನಿ ಕೂಡ ಸಿಗುತ್ತದೆ. 40/12 ಸೈಜ್’ಗೆ ಸಿಂಗಲ್ ಬೆಡ್ ರೂಂ. 40 ಅಡಿ ತನಕ ಸಿಂಗಲ್ ಅಗಿ ಟ್ರಾನ್ಸ್ಪೋರ್ಟ್ ಮಾಡಬಹುದು. ಇನ್ನು ಅಗಲ ಬೇಕು ಎಂದರೆ ಜಾಯಿಂಟ್ ಮಾಡಿ ಕೊಡಲಾಗುತ್ತದೆ. ಅಟ್ಯಾಚ್ಡ್ ಟಾಯ್ಲೆಟ್ ಕೂಡ ಇರುತ್ತದೆ, ಪೈಪಿಂಗ್ ಸಿಸ್ಟಂ ಕನ್ಸಿಲ್ಡ್ ಆಗಿರುತ್ತೆ ಅದಕ್ಕೆ, ಹೊರಗೆ ನೀರಿನ ಕನೆಕ್ಷನ್ ಕೊಡಲಾಗುತ್ತದೆ.

ಬೇಸಿಕ್ ಸ್ಟ್ರಕ್ಚರ್’ನಲ್ಲಿ ಪ್ಲೇ ವುಡ್ ಬಳಕೆ ಮಾಡಬಹುದು. ಒಂದು ಅಡಿಗೆ ಮನೆ ಅದರಲ್ಲಿ ಸಿಂಕ್, ಗ್ಯಾಸ್ ಸ್ಟೌವ್ ಇಡಲು ಕೂಡ ಜಾಗ ಒದಗಿಸಲಾಗುತ್ತದೆ. ಹಾಲ್’ನಲ್ಲಿ ಸೋಫಾ ಸೆಟ್, ಟಿ.ವಿ., ಫರ್ನಿಚರ್ ಇಡಲು ಜಾಗ ಇರುತ್ತದೆ. ಫ್ಯಾನ್, ಎಕ್ಝಾಸ್ಟ್ ಫ್ಯಾನ್ ಎಲ್ಲಾ ರೀತಿಯ ಸೌಕರ್ಯ  ಒದಗಿಸಲಾಗುವುದು. ನೀರು ಮತ್ತು ವಿದ್ಯುತ್ ಸಂಪರ್ಕದ ಅಗತ್ಯ ಮಾತ್ರ ಇರುತ್ತದೆ. ಉತ್ತಮ ಗುಣಮಟ್ಟದ ಫಿಟ್ಟಿಂಗ್ಗಳನ್ನು ಉಪಯೋಗ ಮಾಡಲಾಗುತ್ತದೆ. ಒಂದರಿಂದ ಎರಡು ವರ್ಷ ವಾರಂಟಿ ಕೂಡ ಕೊಡಲಾಗುತ್ತದೆ.

ಎಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಸರ್ವಿಸ್’ಗಳನ್ನು ಕೂಡ ಕೊಡಲಾಗುತ್ತದೆ. ಸೆಕ್ಯೂರಿಟಿ ಗಾರ್ಡ್ಗೆ ಕೂಡ ಕಂಟೇನರ್ ರೂಮ್ ಮಾಡಿ ಕೊಡಲಾಗುತ್ತದೆ. ವಾಟರ್ ಪ್ರೂಫ್ ವುಡನ್ ಪೀಸ್ ಬಳಕೆ ಮಾಡಲಾಗುತ್ತದೆ. ಬಜೆಟ್ಟಿಗೆ ತಕ್ಕಂತೆ ಗ್ರಾಹಕರು ಕಲರ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂಟೀರಿಯರ್ ಫಿನಿಷಿಂಗ್ ಹೋಂ 20/12 ಸೈಜ್ ಮನೆ. ಗೋಡೆಗೆ ಜಿಪ್ಸಂ ಬೋರ್ಡ್ ಬಳಸಲಾಗುತ್ತದೆ ನಂತರ ಇದರ ಮೇಲೆ ವಾಲ್ ಫಿನಿಶಿಂಗ್ ಮಾಡಲಾಗುತ್ತದೆ. ಬಾತ್ ರೂಂನಲ್ಲಿ ಮಾರ್ಬಲ್ ಶೀಟ್ ಮತ್ತು ಟೈಲ್ಸ್ ಅಡವಳಿಕೆ ಮಾಡಲಾಗುತ್ತದೆ.

50/50 ಸೈಜ್ ಮನೆ ಇದನ್ನು, ಡೆವಲಪರ್ಗೆ ನೀಡಲಾಗುವುದು. ಇದನ್ನು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಜಾಯಿಂಟ್ ಮಾಡಿ ವೇಲ್ಡ್ ಮಾಡಿ ಅವರಿಗೆ ಬೇಕಾದ ರೀತಿಯಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಮಳೆ ಬಂದಾಗ ಈ ಕಂಟೇನರ್ ಮನೆಗಳಲ್ಲಿ ನೀರು ಸೋರುವುದಿಲ್ಲ ಗಟ್ಟರ್ ಅಳವಡಿಕೆ ಮಾಡಲಾಗಿರುತ್ತದೆ. ಪೇಂಟ್ ಮಾಡುವ ಕಾರಣ ರಸ್ಟ್ ( rust ) ಹಿಡಿಯುವುದಿಲ್ಲ.

ಇದಕ್ಕೆ ಬಿಬಿಎಂಪಿ ಕಡೆಯಿಂದ ಅಥವಾ ಯಾವ ಕಡೆಯಿಂದ ಕೂಡ ಪರ್ಮಿಷನ್ ಕೇಳುವ ಅವಶ್ಯಕತೆ ಇರುವುದಿಲ್ಲ ಇಲ್ಲವೇ ಟ್ಯಾಕ್ಸ್ ಪೇ ಮಾಡುವ ಅನಿವಾರ್ಯತೆ ಬರುವುದಿಲ್ಲ. ಆಲ್ ಓವರ್ ಇಂಡಿಯಾ ಈ ಮನೆಗಳನ್ನು ಟ್ರಾನ್ಸ್ಪೋರ್ಟ್ ಮಾಡಲಾಗುವುದು. ಹೆಡ್ ಆಫೀಸ್ –  ಬೆಂಗಳೂರು, ಬ್ರಾಂಚ್ ಆಫೀಸ್’ಗಳು ಹೈದ್ರಾಬಾದ್, ದೆಹಲಿ, ಕರ್ನೂಲ್, ಆಂಧ್ರ ಪ್ರದೇಶ್ ಮತ್ತು ಕೇರಳ.

ಸೆಕೆಂಡ್ ಸೇಲ್ ಮಾಡಬಹುದು ಇಲ್ಲವೇ ಸ್ಕ್ರ್ಯಾಪ್ ಮಾಡಿದರು ಕೂಡ ಕಬ್ಬಿಣದ ಬೆಲೆ ಮರಳಿ ಬರುತ್ತದೆ. ಆರ್ಡರ್ ಮಾಡಲು  AR ವೆಬ್ಸೈಟ್’ನಲ್ಲಿ ಆನ್ಲೈನ್ ಮೂಲಕ  ಆರ್ಡರ್ ಮಾಡಬಹುದು. 2 BHK ಮನೆ ನಿರ್ಮಾಣ ಮಾಡಲು 3 ವಾರಗಳ ಸಮಯದ ಅಗತ್ಯ ಇರುತ್ತದೆ. ಸೈಜ್ ಜಾಸ್ತಿ ಇದ್ದರೆ ಸಮಯ ಜಾಸ್ತಿ ಹಿಡಿಯುತ್ತದೆ. ಇಂಟೀರಿಯರ್ ಮನೆ ಮಾಡಲು ಒಂದು ತಿಂಗಳ ಕೆಲಸ ತೆಗೆದುಕೊಳ್ಳುತ್ತದೆ.

ಇನ್ನು ಒಂದು ಸ್ಕ್ವಯರ್ ಫೀಟ್’ಗೆ ( sq. ft. ) 1,400 ಚಾರ್ಜ್ ಮಾಡಲಾಗುತ್ತದೆ. ಆದ್ರೆ, ಎಕ್ಸ್ಟ್ರಾ ಏನೇ ಬೇಕಿದ್ದರೂ ಅದಕ್ಕೆ ಸಪರೇಟ್ ಅಡಿಷನಲ್ ಚಾರ್ಜ್ಸ್ ಸೇರುತ್ತದೆ. ಪ್ರೀಮಿಯಂ ಮನೆ ನಿರ್ಮಾಣ ಮಾಡಲು ಒಂದು ಸ್ಕ್ವಯರ್ ಫೀಟ್’ಗೆ ( sq.ft. ) ಗೆ ₹2,500 – ₹3,000 ಚಾರ್ಜ್ ಮಾಡಲಾಗುತ್ತದೆ. ಒಂದು ವರ್ಷದ ವಾರಂಟಿ ಒದಗಿಸಲಾಗುವುದು ಆ ಅವಧಿಯಲ್ಲಿ ಯಾವ ತೊಂದರೆ ಬಂದರು ಉಚಿತವಾಗಿ ಸರ್ವೀಸ್ ಮಾಡಿ ಕೊಡಲಾಗುತ್ತದೆ.

ದೂರವಾಣಿ ಸಂಖ್ಯೆ:-
9663178603
9663310008
9763230005

AR Portable cabins
09663310008
https://maps.app.goo.gl/J6VkyzY4Bv3RxqMA6

ವಿಳಾಸ :-#182, ಮಂಡೂರು ವಿಲೇಜ್ , ಆಫ್ ಓಲ್ಡ್ ಮದ್ರಾಸ್ ರೋಡ್ , ನ್ಯೂ ಬಾಲ್ಡ್ವಿನ್ ಇಂಟರ್ನ್ಯಾಷನಲ್ ಸ್ಕೂಲ್ ಎದುರುಗಡೆ. ಬೂದಿಗೆರೆ ಕ್ರಾಸ್ ( budigere cross ) ಮತ್ತು  ಗ್ರಿಂಡ್’ವೀಲ್ ( grindwell ) ಫ್ಯಾಕ್ಟರಿ ಹತ್ತಿರ, ಇಂಟರ್ನ್ಯಾಷನಲ್ ಏರ್ಪೋರ್ಟ್ ರೋಡ್ ಬೆಂಗಳೂರು, ಕರ್ನಾಟಕ – 560049

By

Leave a Reply

Your email address will not be published. Required fields are marked *