ದೇವರ ಮುಂದೆ ಹೊಡೆದ ತೆಂಗಿನ ಕಾಯಿ ಕೆಟ್ಟರೆ ಏನರ್ಥ ಗೊತ್ತೇ
ಸಾಮಾನ್ಯವಾಗಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ದೇವರ ಪೂಜೆಗೆ ತೆಂಗಿನ ಕಾಯಿಯನ್ನು ಹೊಡೆಯುವುದು ಸಹಜವಾಗಿದೆ, ಯಾಕಂದ್ರೆ ತೆಂಗಿನ ಕಾಯಿಗೆ ತನ್ನದೇ ಆದ ಮಹತ್ವವಿದೆ ತೆಂಗಿನ ಕಾಯಿಯು ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಾಕಾರ ಒಂದು ಪೊರ್ಣ ಫಲ ಅಲ್ಲದೇ ತೆಂಗಿನ ಮರವು ಬೇಡಿದ್ದನ್ನು…
ಶಿವನ ಕುತ್ತಿಗೆಯಲ್ಲಿ ಸರ್ಪ ಇರೋದ್ಯಾಕೆ ಗೊತ್ತಾ? ಇದು ನಿಮಗೆ ಗೊತ್ತಿಲ್ಲದ ಪುರಾಣದ ಪವಾಡ
ಈಶ್ವರನು ಹಿಂದೂ ಧರ್ಮದಲ್ಲಿ ಒಬ್ಬ ವಿಶಿಷ್ಟವಾದ ದೇವರು ಮತ್ತು ಅತಿಹೆಚ್ಚು ಮಹತ್ವವುಳ್ಳ ದೇವರು ಯಾಕಂದ್ರೆ ಶಿವನ ಲೀಲೆಯೂ ವಿಚಿತ್ರ ಅಲ್ಲದೇ ಶಿವನ ಚರಿತ್ರೆಯೂ ಸಹ ವಿಚಿತ್ರ ಯಾಕಂದ್ರೆ ಶಿವನು ತೊಡುವ ಹುಲಿಯ ಚರ್ಮ ಶಿವನ ತಲೆಯ ಮೇಲಿರುವ ಚಂದ್ರ ಮತ್ತು ಗಂಗೆ…
ಬೆಂಡೆಕಾಯಿಯಲ್ಲಿದೆ ಹತ್ತಾರು ರೋಗಗಳನ್ನು ನಿವಾರಿಸುವ ಗುಣ
ಬೆಂಡೆಕಾಯಿ ಕೆಲವರಿಗೆ ಇಷ್ಟ ಆಗದೆ ಇರಬಹುದು ಆದ್ರೆ ಕೆಲವರಿಗಂತೂ ಇಷ್ಟ ಆಗೇ ಆಗುತ್ತದೆ, ಬೆಂಡೆಕಾಯಿ ಆರೋಗ್ಯಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ಇದು ನಮ್ಮೆಲ್ಲರಿಗೂ ಗೊತ್ತಿರುವಂತಹ ತರಕಾರಿ, ಇದರಲ್ಲಿ ಬೆಂಡೆಕಾಯಿ ಫ್ರೈ ಮಾಡಿದರೆಯೇ ಅದರ ರುಚಿ ಯಾವುದಕ್ಕೂ ಸಾಟಿಯಿಲ್ಲ. ಈ…
ಅಸಿಡಿಟಿ ಜೊತೆಗೆ ಹೊಟ್ಟೆಯ ಬೇನೆಗಳನ್ನು ನಿವಾರಿಸುವ ಜೀರಿಗೆ
ಜೀರಿಗೆಯ ಬಗ್ಗೆ ತಿಳಿಯದ ಜನರೇ ಇಲ್ಲ ಇದಿಲ್ಲದೆ ಅಡುಗೆಗೆ ರುಚಿಯು ಇರುವುದಿಲ್ಲ. ಹೌದು ಜಿರಿಗೆ ಅಡುಗೆಯ ಬಹಳ ಮುಖ್ಯವಾದ ಪದಾರ್ಥವಾಗಿದೆ ಜೀರಿಗೆಯಿಂದ ಮಾಡಿದ ಅಡುಗೆಗಳು ಹೆಚ್ಚು ರುಚಿಯನ್ನ ನೀಡುವುದರ ಜೊತೆ ಹೆಚ್ಚು ಆರೋಗ್ಯವನ್ನು ಸಹ ನೀಡುತ್ತದೆ. ಜೀರಿಗೆ ಆರೋಗ್ಯಕ್ಕೆ ಬಹಳ ಅವಶ್ಯಕ…
ರಾತ್ರಿ ಮಲಗುವ ಮುಂಚೆ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಸಿಗುವ ಲಾಭಗಳಿವು
ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ನಾವು ನೋಡಿರಲೆಬಹುದಾದ ಒಂದು ಪದಾರ್ಥವೆಂದರೆ ಬೆಳ್ಳುಳ್ಳಿ ಅಡುಗೆಯಲ್ಲಿ ಬೆಳ್ಳುಳ್ಳಿಯ ಪಾತ್ರ ಅಪಾರವಾದದ್ದು ಅದರಲ್ಲಿಯೂ ಮಾಂಸಾಹಾರ ಅಡುಗೆಯನ್ನು ತಯಾರಿಸುವಲ್ಲಿ ಬೆಳ್ಳುಳ್ಳಿಯಯ ಪಾತ್ರ ಬಹಳ ಮಹತ್ತರವಾದದ್ದು ಅಲ್ಲದೇ ಈ ಬೆಳ್ಳುಳ್ಳಿಯ ವಾಸನೆಯೂ ಕೂಡಾ ಬಹಳ ಬೇಗ ನಮ್ಮ ಮೂಗಿಗೆ ತಗುಲುವಂತಹದ್ದು…
ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ದಾರಿದ್ರ್ಯ ಕಾಡುವುದು
ಮನೆಯಲ್ಲಿ ಕಸ ಗುಡಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ದಾರಿದ್ರ್ಯ ಕಾಡುವುದು ಸಾಮಾನ್ಯವಾಗಿ ನಾವು ನೀವು ಕಸ ಗುಡಿಸಲು ಉಪಯೋಗಿಸುವ ಪೊರಕೆಯು ತಾಯಿ ಮಹಾಲಕ್ಷ್ಮಿಯ ಸ್ವರೂಪವೆಂದು ನಮ್ಮ ಪುರಾಣಗಳು ಸ್ಪಷ್ಟಪಡಿಸುತ್ತವೆ, ಅಲ್ಲದೇ ನಮ್ಮ ಹಿರಿಯರು ಕೂಡ ಅದೇ ನಂಬಿಕೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಯಾಕಂದ್ರೆ…
ಮನೆಗೆ ಬರುವ ಮೊದಲು ಲಕ್ಷ್ಮಿದೇವಿ ಈ ಎರಡು ಸಂಕೇತ ನೀಡುತ್ತಾಳಂತೆ
ಹಣವೆಂಬುದು ಈ ಕಲಿಯುಗದಲ್ಲಿ ಎಲ್ಲರ ಆರಾಧ್ಯ ದೈವ ಯಾಕಂದ್ರೆ ಹಣ ಇರುವವರಿಗೆ ಮತ್ತು ಅಧಿಕಾರ ಇರುವವರಿಗೆ ಜನರು ಹೆಚ್ಚು ಬೆಲೆಯನ್ನು ಕೊಡುತ್ತಾರೆ, ಈ ಜಗತ್ತಿನಲ್ಲಿ ಕೆಲವರು ಹುಟ್ಟು ಶ್ರೀಮಂತರಾಗಿರುತ್ತಾರೆ. ಇನ್ನೂ ಕೆಲವರು ತಾವು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿರುತ್ತಾರೆ. ಏನೇ ಆಗಲಿ…
ಚಿಕ್ಕ ತುಂಡು ಬೆಳ್ಳುಳ್ಳಿಯನ್ನು ಹಾಲಿನಲ್ಲಿ ಕುದಿಸಿ ಕುಡಿಯೋದ್ರಿಂದ ಸಿಗುವ ಲಾಭಗಳಿವು
ಗಾತ್ರದಲ್ಲಿ ನೋಡಲು ಚಿಕ್ಕದಾದರೂ ಬೆಳ್ಳುಳ್ಳಿಯ ಕೆಲಸ ಮಾತ್ರ ಅತಿ ಉಪಯುಕ್ತವಾದದ್ದು, ಹಲವು ಬಗೆಯ ಅಡುಗೆಯ ಬಳಕೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಒಂದು ಚಿಕ್ಕ ತುಂಡು ಬೆಳ್ಳುಳ್ಳಿಯನ್ನು ಹಸುವಿನ ಹಾಲಿನಲ್ಲಿ ಕುದಿಸಿ ಕುಡಿಯೋದ್ರಿಂದ ದೇಹಕ್ಕೆ ಎಷ್ಟೆಲ್ಲ ಲಾಭವಿದೆ ಹಾಗೂ ಇದರಿಂದ ಯಾವ ರೀತಿಯ ಅರೋಗ್ಯ…
ಊಟದಲ್ಲಿ ಕರಿಬೇವು ಪಕ್ಕಕ್ಕೆ ಸರಿಸುವ ಮುನ್ನ ಇದನ್ನೊಮ್ಮೆ ತಿಳಿಯಿರಿ
ಕರಿಬೇವು ಅಡುಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ದೆ ಉತ್ತಮ ಆರೋಗ್ಯದ ಗುಣಗಳನ್ನು ಹೊಂದಿದೆ. ಬಹಳಷ್ಟು ಜನ ಕರಬೇವನ್ನು ಊಟದಲ್ಲಿ ಪಕ್ಕಕ್ಕೆ ಸರಿಸಿ ಬಿಡುತ್ತಾರೆ, ಆದ್ರೆ ಅಂತಹ ತಪ್ಪನ್ನು ಮಾಡದೇ ಇರುವುದು ಉತ್ತಮ. ಯಾಕೆಂದರೆ ಕರಿಬೇವು ಸೇವನೆಯಿಂದ ಕಾನ್ಸರ್ ರೋಗ ನಿಮ್ಮ ಹತ್ತಿರ…
ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ: ಎಲೆಕ್ಷನ್ ಯಾವಾಗ?
ಕರ್ನಾಟಕ ರಜೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಘೋಷಣೆ ಆಗಿದೆ. ಚುನಾವಣೆಯಲ್ಲಿ ಸ್ಪರ್ಧಿಗಳು ಯಾವೆಲ್ಲ ಅರ್ಹತೆ ಹೊಂದಿರಬೇಕು ಚುನಾವಣಾ ದಿನಾಂಕ ಯಾವಾಗ? ಯಾವ ಹಂತದಲ್ಲಿ ಚುನಾವಣೆ ನಡೆಯುತ್ತದೆ ಅನ್ನೋದನ್ನ ಚುನಾವಣೆ ಆಯೋಗ ತಿಳಿಸಿದೆ. ಎರಡು ಹಂತಗಳಲ್ಲಿ ಚುನಾವಣೆ…