ಸುಮಾರು ವರ್ಷಗಳಿಂದ ರಸ್ತೆ ಕಾಣದ ಗ್ರಾಮ, ಯಾರನ್ನು ನಂಬದೆ ಸ್ವತಃ ಊರಿನವರೇ ರಸ್ತೆ ನಿರ್ಮಿಸಿಕೊಂಡ ಸ್ಫೂರ್ತಿಧಾಯಕ ಸ್ಟೋರಿ ಇದಕ್ಕೆ ನಟ ಸೋನು ಸೂದ್ ಪ್ರೇರಣೆ ಅಂತೇ
ಆ ಎರಡು ಗ್ರಾಮಗಳು ಗುಡ್ಡಗಾಡು ಪ್ರದೇಶದಲ್ಲಿ ಇರುವಂತವು ಆದ್ರೆ ಆ ಗ್ರಾಮಕ್ಕೆ ಸರಿ ಸುಮಾರು 1947 ರಲ್ಲಿ ಸ್ಥಳೀಯ ಸರ್ಕಾರಕ್ಕೆ ರಸ್ತೆ ನಿರ್ಮಿಸುವ ಕುರಿತು ಕೇಳಿಕೊಳ್ಳಲಾಯಿತು ಆದ್ರೂ ಕೂಡ ಪ್ರಯೋಜನವಿಲ್ಲ. ಆದ್ರೆ ಇದೀಗ ಈ ೨ ಗ್ರಾಮದ ಜನರು ಮನೆಗೆ ೨…
ಹೊಲದ ಜಮೀನಿನ ಪಹಣಿಯನ್ನು ಮೊಬೈಲ್ ಮೂಲಕ ಪಡೆಯುವದು ಹೇಗೆ?
ಸಾಮಾನ್ಯವಾಗಿ ರೈತರು ತಮ್ಮ ಹೊಲದ ಜಮೀನಿನ ಕೆಲಸದ ನಿಮಿತ್ತ ಹಲವಾರು ಸರ್ಕಾರೀ ಕಚೇರಿಗಳನ್ನು ಅಲೆದಾಡುತ್ತಾರೆ ಅದರಲ್ಲೂ ಬಹುತೇಕ ರೈತರು ತಮಗೆ ಹೊಲದ ಪಹಣಿಯನ್ನು ಪಡೆಯಲು ೨ ರಿಂದ ೩ ದಿನಗಳ ಕಾಲ ಅಥವಾ ಇಡೀ ದಿನ ಪಹಣಿ ಪಡೆಯಲು ಸರ್ಕಾರೀ ಕಚೇರಿಯಲ್ಲೇ…
ಹೊಟ್ಟೆಯ ಜೋತುಬಿದ್ದ ಬೊಜ್ಜು ನಿವಾರಣೆಗೆ ಸುಲಭ ಉಪಾಯ
ಇವತ್ತಿನ ದಿನಗಳಲ್ಲಿ ತೂಕ ಹೆಚ್ಚು ಆಗುವುದು, ಬೊಜ್ಜು ಎಲ್ಲರಿಗೂ ಸಾಮಾನ್ಯವಾಗಿದ್ದು, ಬೊಜ್ಜಿನಿಂದ ಆಗುವ ಅಡ್ಡ ಪರಿಣಾಮಗಳು ತುಂಬಾನೇ ಇವೆ. ಬೊಜ್ಜಿನಿಂದ ಹಿಮ್ಮಡಿ ನೋವು, ಮಂಡಿ ನೋವು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ. ಅತಿಯಾದ ತೂಕ ಅಥವಾ ಬೊಜ್ಜಿನಿಂದ ಬಿಪಿ, ಶುಗರ್, ಹೃದಯ ರೋಗಗಳೂ…
ಸುಮಾರು 30 ವರ್ಷದಿಂದ ಬೆಟ್ಟ ಅಗೆಯುತ್ತಿದ್ದ, ಈತನ ಶ್ರಮದಿಂದ ಇಡೀ ಊರೆ ನೆಮ್ಮದಿಯ ಜೀವನ ಕಂಡಿತು
ನಾವು ಏನಾದರೂ ಒಂದು ಕೆಲಸ ಮಾಡುವ ಮುನ್ನ ಈ ಕೆಲಸ ನಮ್ಮಿಂದ ಮಾಡಲು ಸಾಧ್ಯವಾ? ಈ ಕೆಲಸ ಸುರಕ್ಷಿತವೇ ಎಂದೆಲ್ಲ ಸಾವಿರ ಸಲ ಯೋಚನೆ ಮಾಡುತ್ತೇವೆ. ಕೆಲವೊಮ್ಮೆ ಕೆಲಸ ಕಷ್ಟ ಅಂತಾ ತಿಳಿದಾಗ ಮಶೀನ್ ಗಳ ಮೂಲಕ ಮಾಡಿ ಮುಗಿಸುತ್ತೇವೆ. ಒಬ್ಬನಿಂದ…
ಸಕ್ಕರೆ ಕಾಯಿಲೆಗೆ ಮೂರು ಅತಿ ಸರಳ ಯೋಗಾಸನ ಭಂಗಿಗಳು ಟ್ರೈ ಮಾಡಿ
ಸಕ್ಕರೆ ಕಾಯಿಲೆ ಇರುವವರು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಯಾವುದೇ ಮಾತ್ರೆ ಔಷಧಿಗಳು ಇಲ್ಲದೆಯೇ ಬರೀ ಯೋಗಾಸನ ಮಾಡುವುದರಿಂದ ನಾವು ಸಂಪೂರ್ಣವಾಗಿ ಸಕ್ಕರೆ ಕಾಯಿಲೆಯನ್ನು ಹೇಗೆ ಗುಣಮುಖ ಮಾಡಿಕೊಳ್ಳಬಹುದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಪ್ರತೀ ದಿನ…
ಶರೀರದ ಆಯಾಸ, ಸುಸ್ತು ನಿವಾರಿಸುವ ಜೊತೆಗೆ ಎನರ್ಜಿ ನೀಡುವ ಮನೆಮದ್ದು
ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ರಕ್ತ ಹೀನತೆ ಇರಬಹುದು . ನಮಗೆ ಏನಾದರೂ ಅತಿಯಾಗಿ ಸುಸ್ತು ನಿಶ್ಯಕ್ತಿ ಉಂಟಾಗುತ್ತ ಇದ್ದರೆ ನಾವು ನಮ್ಮ ರಕ್ತದ HB ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಔಷಧಿಗಳ ಪ್ರಭಾವದಿಂದ…
ಇದು ಬರಿ ಹಣ್ಣಲ್ಲ ಔಷಧಿಗಳ ಭಂಡಾರ ಯಾಕೆ ಗೊತ್ತೇ
ಈ ಸೃಷ್ಟಿ ಎನ್ನುವುದು ಎಷ್ಟೊಂದು ಅದ್ಭುತ. ಇಲ್ಲಿ ಪ್ರತಿಯೊಂದು ಸಮಸ್ಯೆಗೂ ಭಗವಂತ ಪರಿಹಾರವನ್ನು ಕೂಡಾ ಸೃಷ್ಟಿಸಿದ್ದಾನೆ. ಮನುಷ್ಯನನ್ನು ಈ ಭೂಮಿಯ ಮೇಲೆ ಕಳುಹಿಸುವಾಗ ಮನುಷ್ಯನಿಗೆ ಬರಬಹುದಾದ ಕಾಯಿಲೆಗಳ ಬಗ್ಗೆಯೂ ಸೃಷ್ಟಿಕರ್ತನಿಗೆ ತಿಳಿದಿತ್ತೇನೋ ಅದಕ್ಕಾಗಿಯೇ ನಾವು ಸೇವಿಸುವ ಆಹಾರದಲ್ಲಿ ಔಷಧೀಯ ಗುಣಗಳನ್ನು ಸಹ…
ಅಡುಗೆಗೆ ಬಳಸುವ ಹೊ ಕೋಸ್ ನಿಂದ ಶರೀರಕ್ಕೆ ಎಷ್ಟೊಂದು ಲಾಭವಿದೆ ನೋಡಿ
ನಾವು ಪ್ರತೀ ನಿತ್ಯ ಅಡುಗೆಗೆ ಬೆಳೆಸುವಂತಹ ಹೂಕೋಸಿನ ಕೆಲವು ಆರೋಗ್ಯಕಾರಿ ಅಂಶಗಳ ಬಗ್ಗೆ ನಾವಿಲ್ಲಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಹೂಕೋಸು ಭಾರತೀಯ ಖಾದ್ಯಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಬಳಸಿ ಹಲವಾರು ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಹೂಕೋಸಿನಿಂದ…
ಪಿಸ್ತಾ ಸೇವನೆಯಿಂದ ಶರೀರಕ್ಕೆ ಆಗುವ ಹತ್ತಾರು ಲಾಭಗಳಿವು
ಡ್ರೈ ಫ್ರೂಟ್ಸ್ ಗಳಲ್ಲಿ ಒಂದಾದ ಪಿಸ್ತಾದ ಬಗ್ಗೆ ನಾವು ಅದನ್ನು ನಮ್ಮ ದೇಹಕ್ಕೆ ಲಾಭದಾಯಕ ಆಗಿ ಹೇಗೆ ಬಳಸಿಕೊಳ್ಳಬಹುದು? ಇದರಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಇವೆ ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳೋಣ. ಪಿಸ್ತಾ ಒಂದು ಡ್ರೈ ಫ್ರೂಟ್ ಆಗಿದ್ದು ಇದರಲ್ಲಿ ಪ್ರೊಟೀನ್ ಹಾಗೂ…
ಹಲ್ಲುನೋವಿನಿಂದ ರಿಲೀಫ್ ನೀಡುವ ತೊಗರಿ ಎಲೆ ಮನೆಮದ್ದು
ಗ್ರಾಮೀಣ ಭಾಗದಲ್ಲಿ ಹತ್ತಾರು ಆಯುರ್ವೇದಿಕ್ ಔಷಧಿಗಳು, ನಾಟಿ ಔಷದಿ ಮನೆಮದ್ದುಗಳು ಇರುತ್ತವೆ ಆದ್ರೆ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿ ಇಲ್ಲದಿರುವ ಕಾರಣ ಹೆಚ್ಚಾಗಿ ಜನಗಳಿಗೆ ಇದರ ಮಹತ್ವ ತಿಳಿಯುತ್ತಿಲ್ಲ. ಈ ಮೂಲಕ ಹಲ್ಲು ನೋವಿಗೆ ತೊಗರಿ ಎಲೆ ಹೇಗೆ ಸಹಕಾರಿ…