ನಿಮ್ಮ ಭಾಗ್ಯ ಲಕ್ಷ್ಮಿ ಬಾಂಡ್ ಬಗ್ಗೆ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ?
ಹೆಣ್ಣು ಮಕ್ಕಳಿಗಾಗಿ ಇರುವ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅರ್ಜಿ ಯಾವ ಸ್ಥಿತಿಯಲ್ಲಿದೆ ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ನೋಡಬಹುದು. ಹಾಗಾದರೆ ಭಾಗ್ಯಲಕ್ಷ್ಮಿ ಯೋಜನೆಗೆ ಸಲ್ಲಿಸಿರುವ ಅರ್ಜಿ ಯಾವ ಸ್ಥಿತಿಯಲ್ಲಿದೆ…
ಗದಗ್ ನಲ್ಲಿ ಕಪ್ಪು ಗೋಧಿ ಬೆಳೆದು ಯಶಸ್ವಿಯಾದ ವಕೀಲರು, ಒಂದು ಕ್ವಿಂಟಲ್ ಕಪ್ಪು ಗೋಧಿಯ ಬೆಲೆ ಎಷ್ಟಿದೆ ಗೊತ್ತೇ?
ಗೋಧಿ ಮತ್ತು ಅರಿಶಿಣ ಬಣ್ಣ ಹೇಗಿರುತ್ತೆ ಅಂತಾ ಎಲ್ಲರಿಗೂ ಗೊತ್ತಿರುತ್ತೆ. ಆದರೆ ನಾವು ಕಪ್ಪು ಅರಿಶಿಣ ಮತ್ತು ಕಪ್ಪು ಗೋಧಿಯ ಬಗ್ಗೆ ಮಾತನಾಡುವಾಗ ಯಾರೂ ಅದನ್ನು ನಂಬುವುದಿಲ್ಲ. ಅಂತಹ ವಿಷಯಗಳ ಬಗ್ಗೆ ಮಾತನಾಡುವುದು ಸ್ವಲ್ಪ ವಿಚಿತ್ರವೆನಿಸಿದರೂ ಇದು ಸತ್ಯ. ಗದಗ್ ನಲ್ಲಿ…
50 ರೂಪಾಯಿಯಲ್ಲಿ 1000 ಕಿ.ಮೀ ಚಲಿಸುವ ಸೈಕಲ್ ಇದರ ಬೆಲೆ ಎಷ್ಟಿದೆ ನೋಡಿ
ಅಂತರಾಷ್ಟ್ರೀಯ ಕಂಪೆನಿಗಳ ಜೊತೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭಾರತೀಯ ಮೂಲದ ಕಂಪೆನಿಗಳು ಕೂಡ ಪೈಪೋಟಿಗೆ ಇಳಿದಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಅನೇಕ ಹೊಸ ವಾಹನ ತಯಾರಿಕಾ ಕಂಪೆನಿಗಳು ತಲೆ ಎತ್ತಿವೆ. ಅದೇ ರೀತಿ ಪೆಟ್ರೋಲ್ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.…
ABD ಯ ಮು’ರಿಯಲಾಗದ 3 ದಾಖಲೆಗಳು ಇವು
ಈ ಮನುಷ್ಯನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ? ಅನೇಕಾನೇಕ ದಾಖಲೆಗಳು ಈತನ ಬುಟ್ಟಿಯಲ್ಲಿ ಸೇರಿಕೊಂಡಿವೆ. ಈತ ಆಡದ ಆಟಗಳಿಲ್ಲ ಮಾಡದ ದಾಖಲೆಗಳಲ್ಲಿಲ್ಲ. ಕ್ರೀಡಾ ಕ್ಷೇತ್ರವೊಂದೇ ಅಲ್ಲ ಸಂಗೀತದಲ್ಲೂ ಈತ ಪಂಟರ್ ಎಂದೇ ಹೇಳಬಹುದು. ನಾವು ಹೇಳುತ್ತಿರುವುದು ದಕ್ಷಿಣ ಆಫ್ರಿಕಾದ ಮಿಸ್ಟರ್ 360…
ರೇಷನ್ ಕಾರ್ಡ್ ಇಲ್ಲದವರಿಗೆ ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಒಂದೊಳ್ಳೆ ಅವಕಾಶ
ರೇಷನ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಿದೆ ಮತ್ತು ಹೊಸದಾಗಿ ರೇಷನ್ ಕಾರ್ಡ್ ಗೆ ಮನೆಯ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ ಹಾಗೂ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಹೆಸರನ್ನು ತೆಗೆಸಬಹುದು. ಈ ಎಲ್ಲಾ ಮಾಹಿತಿಯನ್ನು ಕರ್ನಾಟಕ ಸರ್ಕಾರ ತನ್ನ…
ಪುಸ್ತಕ ವಿಡಿಯೋ ಗಳನ್ನ ನೋಡಿ ಕಲಿತು ಕೃಷಿಯಲ್ಲಿ ಲಕ್ಷ ಲಕ್ಷ ಗಳಿಸುತ್ತಿರುವ ಮಹಿಳೆ
ನಾವು ಪುಸ್ತಕಗಳನ್ನು ಓದಿ ಹಾಗೆಯೆ ಇಡುತ್ತೇವೆ ಆದರೆ ಚಾಮರಾಜನಗರದ ಪ್ರಭಾಮಣಿ ಎಂಬುವವರು ಪುಸ್ತಕ, ಯೂಟ್ಯೂಬ್, ವಿಡಿಯೋಗಳನ್ನು ನೋಡಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಹತ್ತಾರು ಬೆಳೆಗಳನ್ನು ಬೆಳೆದು ಪ್ರತಿದಿನ ಆದಾಯ ಗಳಿಸುತ್ತಿದ್ದಾರೆ. ಪ್ರಭಾಮಣಿ ಅವರು ತಮ್ಮ ಜಮೀನಿನಲ್ಲಿ ಮಾಡಿದ ಸಮಗ್ರ ಕೃಷಿಯ ಬಗ್ಗೆ…
ಮದುವೆ ಸರ್ಟಿಫಿಕೇಟ್ ಇದ್ರೆ ನಿಮಗೇನು ಲಾಭ ನೋಡಿ
ಮದುವೆ ಪ್ರಮಾಣ ಪತ್ರ, ವಯಸ್ಕ ಯುವಕ ಯುವತಿ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರವಾಗಿದೆ. ಭಾರತದಲ್ಲಿ ಹಿಂದೂ ಮದುವೆ ಕಾಯಿದೆ 1955 ಅಥವಾ ವಿಶೇಷ ಮದುವೆ ಕಾಯಿದೆ 1954ರ ಅನ್ವಯ ಮದುವೆಯಾಗಿರುವುದನ್ನು ನೋಂದಾಯಿಸಬಹುದು. ಕಾನೂನಿನ ಪ್ರಕಾರ ಮದುವೆಯಾಗುವುದಕ್ಕೆ ವರನಿಗೆ 21 ವರ್ಷ…
ಗ್ರಾಮ ಪಂಚಾಯತ್ ನಲ್ಲಿ ಹತ್ತನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ
ನಿರುದ್ಯೋಗ ಹೆಚ್ಚಾಗಿದ್ದು ಬಹಳಷ್ಟು ಜನರಿಗೆ ಕೆಲಸ ಮಾಡುವ ಆಸೆ ಇದ್ದರೂ ಉದ್ಯೋಗ ಸಿಗುತ್ತಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನೇಕ ಉದ್ಯೋಗಗಳು ಖಾಲಿ ಇದ್ದು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ಈ…
ಗ್ರಾಮ ಪಂಚಾಯತಿ ಅಧಿಕಾರಿ PDO ಅವರ ಕರ್ತ್ಯವ್ಯಗಳು ಏನೇನು ಇರುತ್ತೆ, ನಿಮಗೆ ತಿಳಿದಿರಲಿ
ಪ್ರತಿಯೊಂದು ಗ್ರಾಮ ಪಂಚಾಯತ್ ಗೆ ಒಬ್ಬ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇರುತ್ತಾರೆ. ಸರ್ಕಾರದ ಯೋಜನೆಗಳು ಗ್ರಾಮದ ಎಲ್ಲಾ ಜನರಿಗೂ ತಲುಪಬೇಕಾದರೆ ಗ್ರಾಮಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ಪಾತ್ರ ಮುಖ್ಯವಾಗಿರುತ್ತದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ಕರ್ತವ್ಯಗಳನ್ನು ಈ ಲೇಖನದ ಮೂಲಕ…
ಪ್ರೇಕ್ಷಕರ ಪ್ರಕಾರ ಬಿಗ್ ಬಾಸ್ ನಲ್ಲಿ ತುಂಬಾ ಸ್ಟ್ರಾಂಗ್ ಸ್ಪರ್ಧಿ ಯಾರು ಗೊತ್ತೇ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯುತ್ತಮವಾದ ಪ್ರೇಕ್ಷಕರನ್ನು ಹೊಂದಿದೆ. ಈ ರಿಯಾಲಿಟಿ ಶೋದ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಾರೆ. ಬಿಗ್ ಬಾಸ್ ಈಗ ಎಂಟನೇ ಸೀಸನ್ ಅನ್ನು ಆರಂಭಿಸಿದೆ. ಈ ಸೀಸನ್ ನಲ್ಲಿ ಕೂಡ ಅತ್ಯುತ್ತಮ…