ಶಿಲ್ಪ ಶೆಟ್ಟಿ ಕನ್ನಡಲ್ಲಿ ಮಾತಾಡಿದನ್ನು ನೋಡಿ ರಶ್ಮಿಕಾ ಕಲಿಬೇಕು ಅಂದ್ರು ನೆಟ್ಟಿಗರು
ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಹೋದ ಮೇಲೆ ಕನ್ನಡ ಮಾತಾಡಲು ಹಿಂದೆ ಮುಂದೆ ನೋಡುವ ಒಂದಿಷ್ಟು ಜನರ ನಡುವೆ ಬೇರೆ ರಾಜ್ಯದಲ್ಲಿ ಇದ್ದು ಕನ್ನಡವನ್ನು ಹೆಮ್ಮೆಯಿಂದ ಹೊಗಳುವ ಅವ್ರೆ ಎಷ್ಟು ಮೇಲು ಅಲ್ಲವೇ, ಇತ್ತೀಚಿನ ಟಾಪ್ ನಟಿಯರ ಸಾಲಿನಲ್ಲಿ ರಶ್ಮಿಕಾ…
ಬಹುದಿನದ ನಂತರ ಮಕ್ಕಳ ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಶ್ ಮತ್ತು ರಾಧಿಕಾ ಪಂಡಿತ್ ಇವರು ಒಂದೇ ಧಾರಾವಾಹಿ ಮೂಲಕ ತೆರೆಗೆ ಬಂದರು. ನಂತರದಲ್ಲಿ ಸಿನೆಮಾಗಳಲ್ಲಿ ನಟನೆಯನ್ನು ಶುರು ಮಾಡಿದರು. ಹಾಗೆಯೇ ಮೊಗ್ಗಿನ ಮನಸ್ಸು ಚಿತ್ರ ಇವರಿಬ್ಬರ ನಟನೆಯ ಮೊದಲನೆಯ ಚಿತ್ರವಾಗಿದೆ. ಇದು ಇವರ ನಟನೆಯಿಂದಾಗಿ ಬಹಳ ಚೆನ್ನಾಗಿ ಮೂಡಿ ಬಂದಿದೆ.…
ಮದುವೆ ನಂತರ ಮೊದಲ ವಿಡಿಯೋ ಹಂಚಿಕೊಂಡ ಕವಿತಾ ಗೌಡ
ಈಗ ಸ್ವಲ್ಪ ತಿಂಗಳುಗಳ ಹಿಂದೆ ಕಲರ್ಸ್ ಕನ್ನಡ ಎಂಬ ಚಾನಲ್ ನಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದನ್ನು ಸೋಮವಾದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಮಾಡಲಾಗುತ್ತಿತ್ತು. ಇದರ ಮೊದಲ ನಟ ಚಂದನ್ ಅವರು ಆಗಿದ್ದರು. ಆಗ ಪ್ರತಿಯೊಂದು ಹುಡುಗಿಯರ…
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿ ಸಲ್ಲಿಸಿ
ಕೆಲವೊಂದು ಸಂಘ ಮತ್ತು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅರ್ಜಿಯನ್ನು ಆಹ್ವಾನಿಸುತ್ತವೆ. ಹಾಗೆಯೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಬ್ಯಾಂಕ್ ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ…
ರಾಮು ನಿಧನರಾಗಿ 1 ತಿಂಗಳ ನಂತರ ಮಾಲಾಶ್ರೀ ಮನೆಗೆ ಬಂದ ದರ್ಶನ್ ಏನ್ ಮಾಡಿದ್ರು ಗೊತ್ತೇ?
ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ…
ಹೆಂಡ್ತಿ ಮಿಲನ ನಾಗರಾಜ್ ಜೊತೆ ಡಾರ್ಲಿಂಗ್ ಕೃಷ್ಣ ಬಡೇ ವಿಡಿಯೋ ನೋಡಿ
ಡಾರ್ಲಿಂಗ್ ಕೃಷ್ಣ ಮದರಂಗಿ ಮತ್ತು ಲವ್ ಮಾಕ್ಟೇಲ್ ಚಿತ್ರದ ಮೂಲಕ ತನ್ನ ಹೆಸರನ್ನು ಪ್ರಚಲಿತಗೊಳಿಸಿ ಕೊಂಡವರು ಜೊತೆಗೆ ಅತ್ಯುತ್ತಮ ಪ್ರೇಕ್ಷಕರ ಮನ ಗೆದ್ದವರು ಕೂಡ ಆಗಿದ್ದಾರೆ. ಇವರ ಒಂದು ವಿಭಿನ್ನ ಪ್ರಯತ್ನ ಚಿತ್ರವು ಗೆಲುವನ್ನು ಕಂಡಿದೆ. ಇವರ ಮೊದಲ ಹೆಸರು ಸುನಿಲ್…
ರಾಜ್ಯ ಸರ್ಕಾರದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿ ಇರುವ ಬಿಎಸ್ ಯಡಿಯೂರಪ್ಪನವರು ಎರಡನೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಡೆಯಿಂದ ಅನುದಾನ ಪಡೆದಂತಹ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ 5000ರೂ ಪರಿಹಾರಧನವನ್ನು ನೀಡಬೇಕೆಂದು ಘೋಷಣೆ ಮಾಡಲಾಗಿತ್ತು. ಖಾಸಗಿ ಪ್ರಾಥಮಿಕ ಮತ್ತು…
ಕಾರು ಪ್ರಿಯರಿಗಾಗಿ ಈ ವಿಡಿಯೋ: 5 ಲಕ್ಷದಿಂದ 8 ಲಕ್ಷದೊಳಗಿನ ಬೆಸ್ಟ್ ಕಾರುಗಳು
ಕಾರು ಇಂದಿನ ಜೀವನದಲ್ಲಿ ಪ್ರತಿಯೊಬ್ಬರ ಬಳಕೆಯಲ್ಲಿರುವ ವಾಹನವಾಗಿದೆ. ಈಗಿನ ಜನಜೀವನದಲ್ಲಿ ಕಾರು ಕೂಡ ಒಂದು ಅಮೂಲ್ಯ ವಸ್ತುವಾಗಿದೆ. ಅನೇಕ ಕಂಪನಿಗಳು ವಿವಿಧ ತರಹದ ಕಾರುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಅನೇಕ ಕಂಪನಿಗಳ ವಿವಿಧ ಬಗೆಯ ಕಾರುಗಳ ತಯಾರಿಕೆಯಿಂದ ಜನರಿಗೆ ಯಾವ ಕಾರನ್ನು…
ಆ ದಿನ ದಿನಸಿ ಅಂಗಡಿಯಲ್ಲಿ ನಡೆದದ್ದೇನು ನಿಜಕ್ಕೂ ಇದು ಮಾನವೀಯತೆ ಅಂದ್ರೆ
ಯಾರ ಜೀವನದಲ್ಲಿ ಅಕಸ್ಮಾತ್ ಆಗಿ ಏನು ನಡೆಯುತ್ತದೆ ಎಂದು ಹೇಳಲು ಆಗುವುದಿಲ್ಲ. ವಿಧಿಯಾಟ ನಡೆಸಿದಂತೆ ನಾವು ನಮ್ಮ ಜೀವನವನ್ನು ನಡೆಸುತ್ತೇವೆ. ತಮಿಳುನಾಡಿನ ಒಂದು ಹಳ್ಳಿಯಲ್ಲಿ ನಡೆದ ಒಂದು ಘಟನೆಯನ್ನು ಈ ಲೇಖನದಲ್ಲಿ ನೋಡೋಣ. ತಮಿಳುನಾಡು ರಾಜ್ಯದ ಒಂದು ಹಳ್ಳಿಯಲ್ಲಿ ಸರ್ವಣ್ಣ ಎಂಬುವವರು…
ಅತಿ ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚು ಲಾಭ ಗಳಿಸುವ ಬಿಸಿನೆಸ್
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸಹ ತಾನು ತನ್ನ ಸ್ವಂತ ದುಡಿಮೆಯಲ್ಲಿ ಬದುಕಬೇಕು ತನ್ನ ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕು ಇನ್ನೊಬ್ಬರ ಹಂಗಿನಲ್ಲಿ ಬದುಕಬಾರದು ಕೂಲಿ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿ ಆದರೂ ಸರಿಯೇ ತಾನು ದುಡಿದು ತಿನ್ನಬೇಕು ಎನ್ನುವ ಛಲ ,…